/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Green vegetables Get Rid of Glasses : ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ದಪ್ಪ ಕನ್ನಡಕ ಬಂದು ಬಿಡುತ್ತದೆ. ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ಮತ್ತು ಅತಿ ಹೆಚ್ಚು ಸಮಯದವರೆಗೆ ಸ್ಕ್ರೀನ್ ಟೈಮ್ ಹೊಂದಿರುವುದರಿಂದ ಅನೇಕ ಮಕ್ಕಳ ಕಣ್ಣಿನ ದೃಷ್ಟಿ ಕ್ಷೀಣಿಸಲು ಆರಂಭವಾಗುತ್ತದೆ. ಆದರೆ, ನಮ್ಮ ಆಹಾರದಲ್ಲಿ ಸರಿಯಾದ ಪ್ರಮಾಣದಲ್ಲಿ ಹಸಿರು ತರಕಾರಿಗಳನ್ನು ಸೇವಿಸುತ್ತಾ ಬಂದರೆ ಕನ್ನಡಕ್ಕದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಪಾಲಕ್ ಸೊಪ್ಪು : 
ಕನ್ನಡಕದ ಸಮಸ್ಯೆಯಿಂದ ನಿವಾರಣೆ ಪಡೆಯಲು ಪಾಲಕ್ ಸೊಪ್ಪು ಸೇವಿಸಬೇಕು.   ಪಾಲಕ್ ಹಸಿರು ಎಲೆಗಳ ತರಕಾರಿಯಾಗಿದ್ದು, ಇದರ ಸೇವನೆಯು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ಅದರಲ್ಲಿ ಕ್ಯಾಲೋರಿಗಳ ಪ್ರಮಾಣವು ತುಂಬಾ ಕಡಿಮೆಯಾಗಿರುತ್ತದೆ. ಇದು ವಿಟಮಿನ್ ಎ ಯ ಉತ್ತಮ ಮೂಲವಾಗಿದೆ.ಕಣ್ಣಿನ ಆರೋಗ್ಯವನ್ನು ಸುಧಾರಿಸಬೇಕಾದರೆ ಪ್ರತಿದಿನ ಪಾಲಕ್ ಸೊಪ್ಪು ಸೇವಿಸಬೇಕು. 

ಇದನ್ನೂ ಓದಿ : Diabetes: ನಿಮಗೆ ಮಧುಮೇಹ ಅನ್ನ ಇದ್ದರೆ ಸೇವಿಸುವುದು ಹೇಗೆ..?

ಹಸಿರು ಬಟಾಣಿ ದೃಷ್ಟಿ ಸುಧಾರಿಸುತ್ತದೆ :
ದೃಷ್ಟಿ ಸುಧಾರಿಸಲು ಹಸಿರು ಬಟಾಣಿಗಳನ್ನು ಸೇವಿಸಬೇಕು. ಹಸಿರು ಬಟಾಣಿ ಸೇವನೆಯಿಂದ ದೇಹಕ್ಕೆ ಸಾಕಷ್ಟು ಫೈಬರ್ ಸಿಗುತ್ತದೆ. ಇದು ಸಪೋನಿನ್ ಅನ್ನು ಹೊಂದಿರುತ್ತದೆ. ಇದು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳ ಆಗರವಾಗಿದೆ. ಇದರಲ್ಲಿ  ಕ್ಯಾರೊಟಿನಾಯ್ಡ್‌ಗಳು ಲುಟೀನ್ ಮತ್ತು ಜಿಯಾಕ್ಸಾಂಥಿನ್ ಕೂಡಾ ಕಂಡುಬರುತ್ತವೆ. ಇದು ದೃಷ್ಟಿಯನ್ನು ಗಣನೀಯವಾಗಿ ಸುಧಾರಿಸಲು ಸಹಾಯ ಮಾಡುತ್ತದೆ. 

ಬ್ರೊಕೊಲಿ ದೃಷ್ಟಿ ಸುಧಾರಿಸುತ್ತದೆ : 
ಬ್ರೊಕೊಲಿ ಒಂದು ಕ್ರೂಸಿಫೆರಸ್ ತರಕಾರಿಯಾಗಿದ್ದು, ಸಲ್ಫೊರಾಫೇನ್ ಅನ್ನು ಹೊಂದಿರುತ್ತದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡುವ ರಾಸಾಯನಿಕವಾಗಿದೆ. ಇದು ಆಕ್ಸಿಡೇಟಿವ್ ಒತ್ತಡವನ್ನು ತಡೆಯಬಹುದು.ಇದರಲ್ಲಿರುವ ಲುಟೀನ್ ಮತ್ತು ಜಿಯಾಕ್ಸಾಂಥಿನ್ ದೃಷ್ಟಿಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ :Curd Benefits: ನಿತ್ಯ 1 ಬಟ್ಟಲು ಮೊಸರು ತಿನ್ನುವುದರಿಂದ ಈ ರೋಗಗಳಿಂದ ಮುಕ್ತಿ

ಎಲೆಕೋಸು ದೃಷ್ಟಿ ಸುಧಾರಿಸುತ್ತದೆ : 
ದೃಷ್ಟಿ ಸುಧಾರಿಸಲು ಎಲೆಕೋಸು ಸೇವಿಸಬೇಕು. ವಿಟಮಿನ್ ಸಿ ಜೊತೆಗೆ, ಎಲೆಕೋಸು ಫೈಬರ್ ಮತ್ತು ಆಂಥೋಸಯಾನಿನ್‌ಗಳಂತಹ ಪೋಷಕಾಂಶಗಳ ಉಗ್ರಾಣವಾಗಿದೆ. ಎಲೆಕೋಸು ಸೇವನೆಯು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ, ದೇಹದ ಊತ, ಹೃದ್ರೋಗ ಮತ್ತು ಯಕೃತ್ತಿನ ಕಾಯಿಲೆಯ ಅಪಾಯಗಳನ್ನು ಕಡಿಮೆ ಮಾಡಬಹುದು.  

(ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Section: 
English Title: 
consume Green vegetables to Get Rid of Glasses
News Source: 
Home Title: 

ಈ ಐದು ಹಸಿರು ತರಕಾರಿ ಸೇವಿಸುತ್ತ ಬಂದರೆ ಕನ್ನಡಕ್ಕಕ್ಕೆ ಶಾಶ್ವತವಾಗಿ ಹೇಳಬಹುದು ಗುಡ್ ಬೈ

ಈ ಐದು ಹಸಿರು ತರಕಾರಿ ಸೇವಿಸುತ್ತ ಬಂದರೆ ಕನ್ನಡಕ್ಕಕ್ಕೆ ಶಾಶ್ವತವಾಗಿ ಹೇಳಬಹುದು ಗುಡ್ ಬೈ
Yes
Is Blog?: 
No
Tags: 
Facebook Instant Article: 
Yes
Highlights: 

ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ದಪ್ಪ ಕನ್ನಡಕ

ಸರಿಯಾದ ಪ್ರಮಾಣದಲ್ಲಿ ಹಸಿರು ತರಕಾರಿಗಳನ್ನು ಸೇವಿಸಬೇಕು

ಕನ್ನಡಕ್ಕದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

Mobile Title: 
ಈ ಐದು ಹಸಿರು ತರಕಾರಿ ಸೇವಿಸುತ್ತ ಬಂದರೆ ಕನ್ನಡಕ್ಕಕ್ಕೆ ಶಾಶ್ವತವಾಗಿ ಹೇಳಬಹುದು ಗುಡ್ ಬೈ
Ranjitha R K
Publish Later: 
No
Publish At: 
Monday, March 4, 2024 - 16:11
Created By: 
Ranjitha RK
Updated By: 
Ranjitha RK
Published By: 
Ranjitha RK
Request Count: 
1
Is Breaking News: 
No
Word Count: 
267