ಡ್ಯಾನ್ಸಿಂಗ್ ಅಂಕಲ್ ನ 2 ಹೊಸ ವೈರಲ್ ವಿಡಿಯೋ ನೋಡಿ

    

Last Updated : Jun 3, 2018, 01:14 PM IST
ಡ್ಯಾನ್ಸಿಂಗ್ ಅಂಕಲ್ ನ 2 ಹೊಸ ವೈರಲ್ ವಿಡಿಯೋ ನೋಡಿ  title=

ನವದೆಹಲಿ: ಗೋವಿಂದ-ಶೈಲಿಯ ನೃತ್ಯದ ಮೂಲಕ ಜನಪ್ರಿಯರಾಗಿರುವ ಸಂಜಯ ಶ್ರೀವಾಸ್ತವ ಅವರ ಮತ್ತೆರಡು ಹೊಸ ವಿಡಿಯೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಈ ಎರಡು ವಿಡಿಯೋಗಳಲ್ಲಿ ಕೂಲಿ ನಂ ೧ ಚಿತ್ರದ ಹಾಸ್ನ್ ಹೈ ಸುಹಾನಾ ಎಂಬ ಹಾಡಿಗೆ ನೃತ್ಯ ಮಾಡಿದ್ದರೆ   ಇನ್ನೊಂದು ವಿಡಿಯೋದಲ್ಲಿ ಗೋವಿಂದಾ ಅವರ 2007 ರ ಬಿಡುಗಡೆಯಾದ ಚಿತ್ರ ಪಾರ್ಟನರ್ ಚಿತ್ರದ ಸೋನಿ ದೇ ನಖ್ರೆ ಸೋನ್ ಲಾಗ್ಡೆ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ.

ಭೂಪಾಲ್ ನ ಬಾಬಾ ಇಂಜನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ  ಎಲೆಕ್ಟ್ರಾನಿಕ್ಸ್ ಪ್ರಾಧ್ಯಾಪಕರಾಗಿರುವ ಸಂಜಯ್ ಅವರು ಬಾಲಿವುಡ್ ನಟ ಗೋವಿಂದ್ ರ ಅಪ್ಪಟ ಅಭಿಮಾನಿ ತಮ್ಮ ಸ್ಟೆಪ್ ಮತ್ತು ಹಾವ ಭಾವ ಗಳ ಮೂಲಕ ಈಗ ಸೋಶಿಯಲ್ ಮಿಡಿಯಾದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದಾರೆ.

 

Trending News