ನಶೆ ಏರಿಸಿಕೊಂಡ ನಟಿ.. ಮತ್ತಿನಲ್ಲಿ ನಟರ ಜೊತೆ ಮುತ್ತಿನಾಟ! ಪ್ರಸಿದ್ಧ ಕಿರುತೆರೆ ನಟಿಯ ವೀಡಿಯೋ ಲೀಕ್‌

Tejasswi Prakash and Karan Kundrra kissing video: ಟಿವಿ ಉದ್ಯಮದ ಪ್ರಸಿದ್ಧ ನಟ ಕರಣ್ ಕುಂದ್ರಾ ಈ ದಿನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಕೆಲವು ಘಟನೆಗಳಿಂದಾಗಿ ಮುಖ್ಯಾಂಶಗಳಲ್ಲಿದ್ದಾರೆ.

Written by - Chetana Devarmani | Last Updated : Oct 17, 2024, 05:08 PM IST
  • ನಶೆ ಏರಿಸಿಕೊಂಡ ನಟಿ
  • ಮತ್ತಿನಲ್ಲಿ ನಟರ ಜೊತೆ ಮುತ್ತಿನಾಟ
  • ಸೋಷಿಯಲ್‌ ಮೀಡಿಯಾದಲ್ಲಿ ವೀಡಿಯೋ ವೈರಲ್
ನಶೆ ಏರಿಸಿಕೊಂಡ ನಟಿ.. ಮತ್ತಿನಲ್ಲಿ ನಟರ ಜೊತೆ ಮುತ್ತಿನಾಟ! ಪ್ರಸಿದ್ಧ ಕಿರುತೆರೆ ನಟಿಯ ವೀಡಿಯೋ ಲೀಕ್‌  title=

Tejasswi Prakash and Karan Kundrra kissing video: ಟಿವಿ ಉದ್ಯಮದ ಪ್ರಸಿದ್ಧ ನಟ ಕರಣ್ ಕುಂದ್ರಾ ಈ ದಿನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಕೆಲವು ಘಟನೆಗಳಿಂದಾಗಿ ಮುಖ್ಯಾಂಶಗಳಲ್ಲಿದ್ದಾರೆ. ಕರಣ್ ಕುಂದ್ರಾರನ್ನು ಸದಾಕಾಲ ತಮ್ಮ ಗೆಳತಿ ತೇಜಸ್ವಿ ಪ್ರಕಾಶ್ ಜೊತೆಯೇ ಕಾಣಿಸಿಕೊಳ್ಳುತ್ತಾರೆ. ಒಟ್ಟಿಗೆ ವೆಕೆಷನ್‌ನಲ್ಲಿರುತ್ತಾರೆ. ಇಲ್ಲವೇ ಯಾವುದಾದರೂ ಪಾರ್ಟಿಯಲ್ಲಿ ಬ್ಯುಸಿಯಾಗಿರುತ್ತಾರೆ.

ಇತ್ತೀಚೆಗೆ ಕರಣ್ ಕುಂದ್ರಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ಗೆಳತಿ ತೇಜಸ್ವಿ ಪ್ರಕಾಶ್ ಅವರೊಂದಿಗೆ ಗೋವಾಕ್ಕೆ ಹೋಗಿದ್ದರು. ಈ ವೇಳೆಯ ವಿಡಿಯೋ ಮತ್ತು ಫೋಟೋಗಳು ನಿರಂತರವಾಗಿ ವೈರಲ್ ಆಗುತ್ತಿವೆ. ಈ ವಿಡಿಯೋ ವೈರಲ್ ಆಗಿದ್ದು, ಸಿಕ್ಕಾಪಟ್ಟೆ ಟ್ರೋಲ್‌ ಆಗುತ್ತಿದೆ. 

ಇದನ್ನೂ ಓದಿ: Seetha raama serial: ಸೀತಾರಾಮ ಸೀರಿಯಲ್ ಅಶೋಕ್ ನಿಜವಾದ ಪತ್ನಿ ಇವರೇ? ಈ ನಟನ ಹಿನ್ನಲೆ ಏನು ಗೊತ್ತೇ?

ಈ ವೀಡಿಯೊದಲ್ಲಿ ತೇಜಸ್ವಿ ಪ್ರಕಾಶ್, ಅರ್ಜುನ್ ಬಿಜಲಾನಿ ಮತ್ತು ಕರಣ್ ಕುಂದ್ರಾ ಮೂವರೂ ಕ್ಲಬ್‌ನಲ್ಲಿ ಪಾರ್ಟಿ ಮಾಡುವುದನ್ನು ನೋಡಬಹುದು. ತೇಜಸ್ವಿ ಮತ್ತು ಅರ್ಜುನ್ ಡ್ಯಾನ್ಸ್ ಮಾಡುತ್ತಿರುತ್ತಾರೆ. ಅಷ್ಟರಲ್ಲಿ ಕರಣ್ ನೇರವಾಗಿ ಬಂದು ತೇಜಸ್ವಿಗೆ ಮುತ್ತಿಡಲು ಆರಂಭಿಸುತ್ತಾರೆ.

 

 

ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಬಿಗ್ ಬಾಸ್ ಸೀಸನ್ 15 ರಲ್ಲಿ ತೇಜಸ್ವಿ ಮತ್ತು ಕರಣ್ ಇಬ್ಬರೂ ಭೇಟಿಯಾದರು. ತೇಜಸ್ವಿ ಕಾರ್ಯಕ್ರಮದ ವಿಜೇತರಾದರು. ಕಾರ್ಯಕ್ರಮದ ಒಳಗೆ ಇಬ್ಬರೂ ಜೋಡಿಯಾಗಿ ಕಾಣಿಸಿಕೊಂಡರು. ಇಂದಿಗೂ ಅವರ ಸಂಬಂಧ ಮುಂದುವರಿದಿದೆ. ಕರಣ್ ಮತ್ತು ತೇಜಸ್ವಿ ಶೀಘ್ರದಲ್ಲೇ ಮದುವೆಯಾಗಬಹುದು ಎಂಬ ವರದಿಗಳಿವೆ. ಆದರೆ ಇದಿನ್ನೂ ದೃಢಪಟ್ಟಿಲ್ಲ.

ಇದನ್ನೂ ಓದಿ: ಖ್ಯಾತ ನಟನೊಂದಿಗೆ ಲಿಪ್‌ಲಾಕ್‌.. ನಾಗಚೈತನ್ಯ ಎಂಗೇಜ್‌ಮೆಂಟ್‌ ಬಳಿಕ ಬೋಲ್ಡ್‌ ರೂಪ ತಾಳಿದ ಸಮಂತಾ! ಬೆಚ್ಚಿಬಿದ್ದ ಸಿನಿಮಾ ಇಂಡಸ್ಟ್ರೀ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News