Arecanut Price: ಇಂದು ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್?

Arecanut today price (16-10-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 56 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಬುಧವಾರ (ಅಕ್ಟೋಬರ್ 16) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Oct 16, 2024, 03:53 PM IST
  • ಚಿತ್ರದುರ್ಗದಲ್ಲಿ ಅಡಿಕೆ 48,069 ರೂ.ನಂತೆ ಮಾರಾಟವಾಗುತ್ತಿದೆ
  • ಸಾಗರದಲ್ಲಿ ಅಡಿಕೆ 48,209 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಚನ್ನಗಿರಿಯಲ್ಲಿ ಅಡಿಕೆ 49,100 ರೂ.ನಂತೆ ಮಾರಾಟವಾಗುತ್ತಿದೆ
Arecanut Price: ಇಂದು ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್? title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಬುಧವಾರ (ಅಕ್ಟೋಬರ್ 16) ಭರ್ಜರಿ ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 56 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,399 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (16-10-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ರತನ್ ಟಾಟಾ ನಿಧನದ ಮೂರು ದಿನಗಳ ಬಳಿಕ ಅವರ ಸಾಕು ನಾಯಿಯ ಸಾವು! ಏನಿದರ ಅಸಲಿಯತ್ತು ?

Market  Date Variety Minimum Price Maximum Price Modal Price
Chamaraj Nagar 16/10/2024 Other ₹22,600 ₹24,000 ₹23,000
Madikeri 16/10/2024 Raw ₹39,389 ₹40,153 ₹39,942
Bantwala 15/10/2024 Cqca ₹19,000 ₹26,500 ₹25,000
Chamaraj Nagar 15/10/2024 Other ₹23,000 ₹23,000 ₹23,000
Channagiri 15/10/2024 Rashi ₹45,099 ₹49,100 ₹47,402
Chitradurga 15/10/2024 api ₹48,119 ₹48,529 ₹48,359
Chitradurga 15/10/2024 Bette ₹32,649 ₹33,099 ₹32,879
Chitradurga 15/10/2024 Kempugotu ₹27,400 ₹27,800 ₹27,600
Chitradurga 15/10/2024 Rashi ₹47,639 ₹48,069 ₹47,889
Gonikappal 15/10/2024 Pylone ₹3,600 ₹4,000 ₹3,600
Koppa 15/10/2024 EDI ₹45,834 ₹45,834 ₹45,834
Puttur 15/10/2024 New Variety ₹26,000 ₹31,000 ₹28,500
Sagar 15/10/2024 Bilegotu ₹17,699 ₹25,011 ₹22,599
Sagar 15/10/2024 Chali ₹28,699 ₹32,209 ₹29,699
Sagar 15/10/2024 Cqca ₹10,600 ₹18,699 ₹16,899
Sagar 15/10/2024 Kempugotu ₹26,055 ₹31,029 ₹26,055
Sagar 15/10/2024 Rashi ₹30,199 ₹48,209 ₹46,410
Sagar 15/10/2024 Sippegotu ₹15,099 ₹16,532 ₹15,099
Shikaripura 15/10/2024 Rashi ₹36,800 ₹47,160 ₹39,300
Shimoga 15/10/2024 Bette ₹41,672 ₹54,986 ₹51,869
Shimoga 15/10/2024 Gorabalu ₹17,021 ₹38,669 ₹32,402
Shimoga 15/10/2024 New Variety ₹32,800 ₹47,509 ₹47,259
Shimoga 15/10/2024 Rashi ₹26,500 ₹49,269 ₹48,019
Shimoga 15/10/2024 Saraku ₹54,069 ₹80,696 ₹55,129
Bantwala 14/10/2024 Cqca ₹19,000 ₹26,500 ₹25,000
Chitradurga 14/10/2024 api ₹47,600 ₹48,000 ₹47,800
Chitradurga 14/10/2024 Bette ₹32,600 ₹33,000 ₹32,800
Chitradurga 14/10/2024 Kempugotu ₹27,400 ₹27,800 ₹27,600
Chitradurga 14/10/2024 Rashi ₹47,100 ₹47,500 ₹47,300
Gonikappal 14/10/2024 Pylone ₹3,600 ₹3,600 ₹3,600
Koppa 14/10/2024 Gorabalu ₹24,500 ₹27,700 ₹26,000
Kumta 14/10/2024 Chippu ₹23,569 ₹26,019 ₹25,249
Kumta 14/10/2024 Cqca ₹6,569 ₹22,019 ₹20,469
Kumta 14/10/2024 Factory ₹6,019 ₹16,829 ₹15,329
Kumta 14/10/2024 Ripe ₹30,199 ₹34,099 ₹32,519
Puttur 14/10/2024 New Variety ₹26,000 ₹31,000 ₹28,500
Sagar 14/10/2024 Bilegotu ₹10,111 ₹25,599 ₹24,399
Sagar 14/10/2024 Chali ₹26,000 ₹32,849 ₹31,699
Sagar 14/10/2024 Cqca ₹8,099 ₹19,199 ₹16,199
Sagar 14/10/2024 Kempugotu ₹16,280 ₹31,500 ₹30,200
Sagar 14/10/2024 Rashi ₹26,339 ₹49,401 ₹48,001
Sagar 14/10/2024 Sippegotu ₹10,500 ₹16,521 ₹15,099
Shimoga 14/10/2024 Bette ₹36,000 ₹54,100 ₹53,319
Shimoga 14/10/2024 Gorabalu ₹17,009 ₹47,259 ₹31,698
Shimoga 14/10/2024 Rashi ₹24,090 ₹49,399 ₹49,099
Shimoga 14/10/2024 Saraku ₹50,099 ₹83,986 ₹59,109
Shimogga(Theertahalli) 14/10/2024 Bette ₹49,009 ₹50,509 ₹50,009
Shimogga(Theertahalli) 14/10/2024 EDI ₹42,009 ₹49,349 ₹48,509
Shimogga(Theertahalli) 14/10/2024 Gorabalu ₹27,110 ₹32,509 ₹31,509
Shimogga(Theertahalli) 14/10/2024 Rashi ₹44,296 ₹46,296 ₹45,596
Shimogga(Theertahalli) 14/10/2024 Saraku ₹63,509 ₹64,009 ₹64,009
Shimogga(Theertahalli) 14/10/2024 Sippegotu ₹9,000 ₹9,000 ₹9,000

ಇದನ್ನೂ ಓದಿ: ಮದ್ಯ ಪ್ರಿಯರಿಗೆ ಶಾಕ್‌ ಕೊಟ್ಟ ಸರ್ಕಾರ..! ಅಯ್ಯೋ.. ಸುದ್ದಿ ಜೀರ್ಣಿಸಿಕೊಳ್ಳೋಕೂ ಎಣ್ಣೆ ಸಿಗದಂತೆ ಆಗೋಯ್ತಲ್ಲ !!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News