Urfi Javed Video : ಉರ್ಫಿಯ ಈ ವಿಚಿತ್ರ ಅವತಾರ‌ ವರ್ಣಿಸಲು ಪದಗಳೇ ಸಿಗ್ತಿಲ್ಲ.!

Urfi Javed Mirror Look: ಫ್ಯಾಷನ್ ಐಕಾನ್ ಉರ್ಪಿ ಜಾವೇದ್ ಯಾವಾಗಲೂ ತನ್ನ ಹೊಸ ನೋಟದಿಂದ ಜನರ ಗಮನಸೆಳೆಯುತ್ತಾರೆ. ಉರ್ಫಿಯ ಅಭಿಮಾನಿಗಳು ಪ್ರತಿದಿನ ಅವರು ಹೊಸ ಪ್ರಯೋಗವನ್ನು ಮಾಡುತ್ತಾರೆ ಎಂದು ಕಾಯುತ್ತಿರುತ್ತಾರೆ. 

Written by - Chetana Devarmani | Last Updated : Sep 24, 2022, 04:27 PM IST
  • ಫ್ಯಾಷನ್ ಐಕಾನ್ ಉರ್ಫಿ ಜಾವೇದ್
  • ಉರ್ಫಿಯ ಈ ವಿಚಿತ್ರ ಅವತಾರ‌ ವೈರಲ್‌
Urfi Javed Video : ಉರ್ಫಿಯ ಈ ವಿಚಿತ್ರ ಅವತಾರ‌ ವರ್ಣಿಸಲು ಪದಗಳೇ ಸಿಗ್ತಿಲ್ಲ.! title=
ಉರ್ಫಿ ಜಾವೇದ್

Urfi Javed Mirror Look: ಫ್ಯಾಷನ್ ಐಕಾನ್ ಉರ್ಫಿ ಜಾವೇದ್ ಯಾವಾಗಲೂ ತನ್ನ ಹೊಸ ನೋಟದಿಂದ ಜನರ ಗಮನಸೆಳೆಯುತ್ತಾರೆ. ಉರ್ಫಿಯ ಅಭಿಮಾನಿಗಳು ಪ್ರತಿದಿನ ಅವರು ಹೊಸ ಪ್ರಯೋಗವನ್ನು ಮಾಡುತ್ತಾರೆ ಎಂದು ಕಾಯುತ್ತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಉರ್ಫಿ ಕೂಡ ತನ್ನ ಅಭಿಮಾನಿಗಳನ್ನು ವಿಚಿತ್ರ ಬಟ್ಟೆಗಳನ್ನು ತೊಡುವ ಮೂಲಕ ರಂಜಿಸುತ್ತಿರುತ್ತಾರೆ. ಇದೀಗ ಉರ್ಫಿ ಜಾವೇದ್ ಮತ್ತೊಮ್ಮೆ ತಮ್ಮ ಹೊಸ ಲುಕ್ ಅನ್ನು ಇನ್‌ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Samantha Second Marriage: ಎರಡನೇ ಮದುವೆಗೆ ಸಮಂತಾ ರೆಡಿ.? ಇದೇ ಸಾಕ್ಷಿ!

ಉರ್ಫಿ ಜಾವೇದ್ ಅವರ ಇತ್ತೀಚಿನ ಲುಕ್‌ ಕುರಿತು ಮಾತನಾಡುತ್ತಾ, ಈ ಸಮಯದಲ್ಲಿ ಉರ್ಫಿ ಜಾವೇದ್ ಅವರ ದೇಹಕ್ಕೆ ಕನ್ನಡಿಗಳನ್ನು ಅಂಟಿಸಿ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ, ಉರ್ಫಿ ಜೀನ್ಸ್‌ನ ಬಟನ್‌ಗಳನ್ನು ಸಹ ತೆರೆದಿದ್ದು, ಹೆಚ್ಚು ಹಾಟ್ ಆಗಿ ಕಾಣುತ್ತಿದ್ದಾರೆ. ಇಷ್ಟೇ ಅಲ್ಲ, ಈ ಸಮಯದಲ್ಲಿ ಉರ್ಫಿ ತನ್ನ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಂಡಿರುವುದು ಅತ್ಯಂತ ಆಸಕ್ತಿದಾಯಕ ಸಂಗತಿಯಾಗಿದೆ.

 

 
 
 
 

 
 
 
 
 
 
 
 
 
 
 

A post shared by Uorfi (@urf7i)

 

ಈ ವಿಡಿಯೋವನ್ನು ಉರ್ಫಿ ಜಾವೇದ್ ಹಂಚಿಕೊಂಡಿದ್ದು, ಕೆಲವೇ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉರ್ಫಿಯ ಈ ವಿಡಿಯೋ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. ಉರ್ಫಿಯ ಈ ಲುಕ್ ನೋಡಿ ನೆಟಿಜನ್‌ಗಳು ಹುಚ್ಚೆದ್ದು ಕುಣಿದಿದ್ದಾರೆ. ಇದರೊಂದಿಗೆ, ಕಾಮೆಂಟ್ ವಿಭಾಗದಲ್ಲಿ, ಅವರು ಇದುವರೆಗಿನ ಉರ್ಫಿಯ ಬೋಲ್ಡ್ ಲುಕ್ ಎಂದು ಕರೆಯುತ್ತಿದ್ದಾರೆ. ಅಷ್ಟೇ ಅಲ್ಲ, ಒಟಿಟಿಯಲ್ಲಿ ತೋರಿಸಿರುವ ಅಡಲ್ಟ್ ಕಂಟೆಂಟ್‌ಗಿಂತ ಉರ್ಫಿಯ ಈ ಲುಕ್ ಬೋಲ್ಡ್‌ ಆಗಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ.  

ಇದನ್ನೂ ಓದಿ : ನಟಿ ಸಮಂತಾ ರುತ್ ಪ್ರಭು ಅಭಿನಯದ 'ಶಾಕುಂತಲಂ' ಸಿನಿಮಾ ರಿಲೀಸ್ ಡೇಟ್ ಫಿಕ್ಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News