Urfi Javed: ಯವ್ವಾ.!! ಇದೇನಿದು ಉರ್ಫಿ ಜಾವೇದ್ ಹೊಸ ಅವತಾರ.. ಬೆಚ್ಚಿಬಿದ್ರು ನೆಟ್ಟಿಜನ್ಸ್‌

Urfi Javed Horrible look: ನಟಿ ಉರ್ಫಿ ಜಾವೇದ್ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಹೊಸ ರೀತಿಯಲ್ಲಿ ಬಟ್ಟೆಗಳನ್ನು ಧರಿಸಿ, ಸೆನ್ಸೆಷನ್‌ ಕ್ರಿಯೇಟ್‌ ಮಾಡುತ್ತಾರೆ. ಉರ್ಫಿ ಜಾವೇದ್ ಅನ್ನು ಇದೇ ವಿಚಾರಕ್ಕೆ ಟ್ರೋಲ್‌ ಆಗುತ್ತಾರೆ. 

Written by - Chetana Devarmani | Last Updated : Feb 24, 2023, 03:09 PM IST
  • ನಟಿ ಉರ್ಫಿ ಜಾವೇದ್ ಹೊಸ ಅವತಾರ
  • ಉರ್ಫಿ ವೇಶ ಕಂಡು ಬೆಚ್ಚಿಬಿದ್ರು ನೆಟ್ಟಿಜನ್ಸ್‌
  • ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌
Urfi Javed: ಯವ್ವಾ.!! ಇದೇನಿದು ಉರ್ಫಿ ಜಾವೇದ್ ಹೊಸ ಅವತಾರ.. ಬೆಚ್ಚಿಬಿದ್ರು ನೆಟ್ಟಿಜನ್ಸ್‌  title=
Urfi Javed

Urfi Javed Horrible look: ನಟಿ ಉರ್ಫಿ ಜಾವೇದ್ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಹೊಸ ರೀತಿಯಲ್ಲಿ ಬಟ್ಟೆಗಳನ್ನು ಧರಿಸಿ, ಸೆನ್ಸೆಷನ್‌ ಕ್ರಿಯೇಟ್‌ ಮಾಡುತ್ತಾರೆ. ಉರ್ಫಿ ಜಾವೇದ್ ಅನ್ನು ಇದೇ ವಿಚಾರಕ್ಕೆ ಟ್ರೋಲ್‌ ಆಗುತ್ತಾರೆ. ಸೇಫ್ಟಿ ಪಿನ್, ಸರಪಳಿ, ಗ್ಲಾಸ್‌ ಪೀಸ್‌ ಹೀಗೆ ಚಿತ್ರ ವಿಚಿತ್ರ ಬಟ್ಟೆಗಳನ್ನು ಧರಿಸಿ, ಟ್ರೋಲ್‌ಗೆ ಒಳಗಾಗಿದ್ದಾರೆ. ಪ್ರತಿ ಬಾರಿಯೂ ಉರ್ಫಿ ಜಾವೇದ್ ಮುಂದೆ ಹೋಗಿ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದ್ದರು. 

 

 
 
 
 

 
 
 
 
 
 
 
 
 
 
 

A post shared by Viral Bhayani (@viralbhayani)

 

ಈ ಬಾರಿ ಉರ್ಫಿ ಜಾವೇದ್ ತನ್ನನ್ನು ಡರ್ಟಿ ಎಂದು ಹೇಳುವವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಉರ್ಫಿ ಜಾವೇದ್ ತನ್ನ ಕೂದಲಿಗೆ ಗುಲಾಬಿ ಬಣ್ಣ ಬಳಿದು ಅವಳ ಹುಬ್ಬುಗಳನ್ನು ಬಿಳುಪುಗೊಳಿಸಿದ್ದಾರೆ. ಕಪ್ಪು ಗೌನ್ ಧರಿಸಿದ್ದ ಉರ್ಫಿ ಅದರ ಮೇಲೆ ಡರ್ಟಿಯ ಸ್ಟಿಕ್ಕರ್‌ಗಳನ್ನು ಅಂಟಿಸಿದ್ದರು. ಉರ್ಫಿ ಲುಕ್‌ ತುಂಬಾ ಭಯಾನಕವಾಗಿದೆ. ಉರ್ಫಿಯ ಈ ಲುಕ್‌ ನೋಡಿ ಜನ ಜೋಕ್‌ಗಳನ್ನೂ ಬರೆಯತೊಡಗಿದರು.

ಇದನ್ನೂ ಓದಿ : Flora Saini: "ನನ್ನ ಮರ್ಮಾಂಗಕ್ಕೆ ಗುದ್ದುತ್ತಿದ್ದ" ಪ್ರಸಿದ್ಧ ನಿರ್ಮಾಪಕನ ವಿಕೃತ ಮನಸ್ಥಿತಿ ಬಿಚ್ಚಿಟ್ಟ ನಟಿ

ಉರ್ಫಿ ಜಾವೇದ್ ಬಗ್ಗೆ ಬಳಕೆದಾರರು ಅವಳನ್ನು ದೆವ್ವ ಎಂದು ಕರೆಯುತ್ತಿದ್ದಾರೆ. ಒಬ್ಬ ಬಳಕೆದಾರ ನಾನು 2 ನಿಮಿಷಗಳ ಕಾಲ ಹೆದರಿಯೇ ಬಿಟ್ಟೆ ಎಂದು ಬರೆದಿದ್ದಾರೆ. ಅದೇ ಸಮಯದಲ್ಲಿ, ಜನರು ಉರ್ಫಿ ಜಾವೇದ್ ಅನ್ನು ರಾನು ಮಂಡಲ್ ಮ್ಯಾಕ್ಸ್ ಪ್ರೊ ಎಂದೂ ಅನೇಕರು ಕರೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿಯ ಉರ್ಫಿಯ ಅವತಾರದಿಂದ ಜನರು ಅಚ್ಚರಿಗೊಂಡಿದ್ದಾರೆ. ಉರ್ಫಿ ಜಾವೇದ್ ಶೀಘ್ರದಲ್ಲೇ ಖತ್ರೋನ್ ಕೆ ಕಿಲಾಡಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಇದನ್ನೂ ಓದಿ : "ನನಗೆ ಒಂದೇ ಹುಡುಗಿಯ ಜೊತೆ ಬೋರ್‌ ಆಗುತ್ತೆ".. ಸಲ್ಮಾನ್ ಖಾನ್ ರಹಸ್ಯ ಬಯಲು ಮಾಡಿದ ನಟಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News