ಇಂದು ಸಂಜೆ ಖ್ಯಾತ ನಿರೂಪಕಿ ಅನುಶ್ರೀ ಕೊಡಲಿದ್ದಾರೆ Exclusive ಮಾಹಿತಿ... ಮದುವೆನಾ? ಸಿನಿಮಾನಾ?

TV Anchor Anushree Instagram Post: ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ. ತುಳುನಾಡ ಕುವರಿ ಅನುಶ್ರೀ ಅವರಿಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ. ಅನುಶ್ರೀ ಕಿರುತೆರೆ ಲೋಕದ ಖ್ಯಾತ ನಿರೂಪಕಿ ಜೊತೆಗೆ ನಟಿಯೂ ಆಗಿದ್ದಾರೆ. 

Written by - Chetana Devarmani | Last Updated : Feb 23, 2024, 12:57 PM IST
  • ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ
  • ನಟಿಯಾಗಿಯೂ ಗುರುತಿಸಿಕೊಂಡಿರುವ ಅನುಶ್ರೀ
  • ಇಂದು ಸಂಜೆ ಖ್ಯಾತ ನಿರೂಪಕಿ ಅನುಶ್ರೀ ಕೊಡಲಿದ್ದಾರೆ
ಇಂದು ಸಂಜೆ ಖ್ಯಾತ ನಿರೂಪಕಿ ಅನುಶ್ರೀ ಕೊಡಲಿದ್ದಾರೆ Exclusive ಮಾಹಿತಿ... ಮದುವೆನಾ? ಸಿನಿಮಾನಾ?  title=

TV Anchor Anushree: ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ. ತುಳುನಾಡ ಕುವರಿ ಅನುಶ್ರೀ ಅವರಿಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ. ಅನುಶ್ರೀ ಕಿರುತೆರೆ ಲೋಕದ ಖ್ಯಾತ ನಿರೂಪಕಿ ಜೊತೆಗೆ ನಟಿಯೂ ಆಗಿದ್ದಾರೆ. ಅರಳು ಹುರಿದಂತೆ ಮಾತನಾಡುವ ಅನುಶ್ರೀ ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿಯರಲ್ಲಿ ಒಬ್ಬರಾಗಿದ್ದಾರೆ. 

ಇದನ್ನೂ ಓದಿ: ಗೌರಿ ಶಂಕರ್ 'ಕೆರೆಬೇಟೆ' ಟ್ರೈಲರ್ ರಿಲೀಸ್

ಜೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋದ ನಿರೂಪಕಿಯಾಗಿ ಜನರ ಮನಕ್ಕೆ ಹತ್ತಿರವಾದವರು. ನಿಮಾಗಳ ಪ್ರೀ ರಿಲೀಸ್, ರಿಯಾಲಿಟಿ ಶೋ ಹೀಗೆ ನೂರಾರು ಜನಪ್ರಿಯ ಶೋಗಳಲ್ಲಿ ಅನುಶ್ರೀ ನಿರೂಪಣೆ ಮಾಡುತ್ತಾರೆ. ಇದೀಗ ಅನುಶ್ರೀ ಸಡನ್‌ ಆಗಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಾಕಿದ ಒಂದು ಪೋಸ್ಟ್‌ ಜನರ ತಲೆಗೆ ಹುಳ ಬಿಟ್ಟಿದೆ. 

 

 

ಇಂದು ಸಂಜೆ 5 ಗಂಟೆಗೆ Exclusive ಮಾಹಿತಿ ಕೊಡುವೆ ಎಂದು ಹೇಳಿದ್ದಾರೆ. ಈ ಪೋಸ್ಟ್‌ ಗೆ ಅಭಿಮಾನಿಗಳು ಅನೇಕ ರಿತೀಯಲ್ಲಿ ಕಾಮೆಂಟ್‌ ಮಾಡಿದ್ದಾರೆ. ಕೆಲವರು ಸಿನಿಮಾ ಎಂದು ಊಹಿಸಿದ್ದರೆ, ಮತ್ತೆ ಕೆಲವರು ಮದುವೆನಾ ಎಂದು ಕೇಳಿದ್ದಾರೆ. ಮದುವೆನೋ, ಸಿನಿಮಾನೋ... ಅನುಶ್ರೀ ನೀಡಲಿರುವ ಆ ಮಾಹಿತಿಗಾಗಿ ಸಂಜೆ 5 ಗಂಟೆ ವರೆಗೆ ಕಾಯಲೇ ಬೇಕಿದೆ. 

ಇದನ್ನೂ ಓದಿ:ಈ ನಟಿ ಮಾಡಿದ ಆ ಒಂದು ತಪ್ಪು ʻಶ್ರೀದೇವಿʼಗೆ ಸ್ಟಾರ್ ಪಟ್ಟ ನೀಡಿತು.! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News