Samantha: ಬರೋಬ್ಬರಿ 12 ಕೋಟಿ ರೂಪಾಯಿ ಕಳೆದುಕೊಂಡ ನಟಿ ಸಮಂತಾ; ಕಾರಣವೇನು ಗೊತ್ತಾ..?

Actress Samantha Ruth Prabhu : ನಟಿ ಸಮಂತಾ ನಾನಾ ಕಾರಣಗಳಿಂದ ಇತ್ತಿಚೇಗೆ ಮೊದಲಿನಷ್ಟು ಸಿನಿಮಾಗಳಲ್ಲಿ ನಟಿಸುತ್ತಿಲ್ಲ.  ಹಾಗಂತ ನಟಿಗೆ ಬೇಡಿಕೆಯೂ ಕಡಿಮೆ ಆಗುತ್ತಲ್ಲ. ಇದೀಗ ಟಾಲಿವುಡ್‌ ಮಾತ್ರವಲ್ಲದೇ ಹಾಲಿವುಡ್‌ ವೆಬ್‌ ಸೀರಿಸ್‌ ಗಳಲ್ಲೂ ನಟಿಸುತ್ತಿದ್ದಾರೆ.ಇದರ ನಡುವೆ ನಟಿ ಬರೋಬ್ಬರಿ 12 ಕೋಟಿ ಕಳೆದುಕೊಂಡ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

Written by - Zee Kannada News Desk | Last Updated : Jul 26, 2023, 12:45 PM IST
  • ಬರೋಬ್ಬರಿ 12 ಕೋಟಿ ರೂಪಾಯಿ ಕಳೆದುಕೊಂಡ ನಟಿ ಸಮಂತಾ
  • ಇಂಗ್ಲಿಷ್ ಸೀರಿಸ್​ ‘ಸಿಟಾಡೆಲ್’ ವೆಬ್‌ ಸೀರಿಸ್‌ ನಲ್ಲಿ ನಟಿಸುತ್ತಿರುವ ಟಾಲಿವುಡ್‌ ನಟಿ
  • ವಿಜಯ್ ದೇವರಕೊಂಡ ಜೊತೆ ‘ಖುಷಿ’ ಸಿನಿಮಾದಲ್ಲಿ ಬ್ಯೂಸಿ ಇರುವ ಸಮಂತಾ
Samantha: ಬರೋಬ್ಬರಿ 12 ಕೋಟಿ ರೂಪಾಯಿ ಕಳೆದುಕೊಂಡ ನಟಿ ಸಮಂತಾ; ಕಾರಣವೇನು ಗೊತ್ತಾ..?  title=

Actress Samantha: ನಟಿ ಸಮಂತಾ ನಾನಾ ಕಾರಣಗಳಿಂದ ಇತ್ತಿಚೇಗೆ ಮೊದಲಿನಷ್ಟು ಸಿನಿಮಾಗಳಲ್ಲಿ ನಟಿಸುತ್ತಿಲ್ಲ.  ಹಾಗಂತ ನಟಿಗೆ ಬೇಡಿಕೆಯೂ ಕಡಿಮೆ ಆಗುತ್ತಲ್ಲ. ಇದೀಗ ಟಾಲಿವುಡ್‌ ಮಾತ್ರವಲ್ಲದೇ ಹಾಲಿವುಡ್‌ ವೆಬ್‌ ಸೀರಿಸ್‌ ಗಳಲ್ಲೂ ನಟಿಸುತ್ತಿದ್ದಾರೆ.ಇದರ ನಡುವೆ ನಟಿ ಬರೋಬ್ಬರಿ 12 ಕೋಟಿ ಕಳೆದುಕೊಂಡ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಹೌದು,ನಟಿ ಸಮಂತಾ ಸಿನಿಮಾ ಮಾತ್ರವಲ್ಲದೇ ಜಾಹೀರಾತುಗಳಲ್ಲಿ ನಟಿಸುತ್ತಾರೆ. ಅಷ್ಟೇ ಅಲ್ಲದೇ ಇವರು  Myositis ಕಾಯಿಲೆಯಿಂದ ಬಳಲುತ್ತಿರುವುದು ಗೊತ್ತಿರುವ ಸಂಗತಿ. ಹೀಗಾಗಿ ಮೊದಲಿನಷ್ಟು ಸಿನಿಮಾಗಲ್ಲಿ ತೊಡಿಗಿಸಿಕೊಳ್ಳುತ್ತಿಲ್ಲ.

ಇದನ್ನೂ ಓದಿ: Anupama Parameswaran: ಪಬ್ಲಿಕ್‌ ನಲ್ಲಿ ಕಿಸ್ ಕೊಟ್ಟ ʼನಟಿ ಅನುಪಮಾ ಪರಮೇಶ್ವರನ್; ಫೋಟೊ ವೈರಲ್

ಕೊವಿಡ್ ಗೂ ಮೊದಲು ಪ್ರತಿ ಚಿತ್ರಕ್ಕೆ 3.5ಕೋಟಿ ರೂ ಸಂಭಾವನೆ ಪಡೆಯುತ್ತಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಹೀಗೆ ನೋಡೊದಾದರೇ ಸಿನಿಮಾ ಹಾಗೂ  ಜಾಹೀರಾತು ಎರಡರಿಂದ 12 ಕೋಟಿ ರೂಪಾಯಿ ಗಳಿಕೆ ಮಾಡುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ: Shivarajkumar: ಸಿಟಿ ರೌಂಡ್ಸ್ ನಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ; ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್..!

ಲೆಕ್ಕಾಚಾರ ಪ್ರಕಾರ ನೋಡೊದಾರೇ ನಟಿ ಕೋವಿಡ್‌ ಬಳಿಕ ಹಾಗೂ ಆಗಾಗ ಅನಾರೋಗಗಕ್ಕೆ ತುತ್ತಾಗುವುದರಿಂದ ವರ್ಷಕ್ಕೆ 12 ಕೋಟಿ ನಷ್ಟ ಅನುಭವಿಸುತ್ತಾರೆ ಎಂದು ಲೆಕ್ಕಾಚಾರದ ಸುದ್ದಿ ಹೊರ ಬಿದ್ದಿದೆ. ಆದರೆ ಅವರು ಪಡೆಯುವ ಸಂಭಾವನೆ ಎಲ್ಲೂ ಬಹೀರಂಗ ಪಡಿಸಿಲ್ಲ. ಸದ್ಯ ಸಮಂತಾ ಹಾಗೂ ವಿಜಯ್ ದೇವರಕೊಂಡ   ‘ಖುಷಿ’ ಸಿನಿಮಾದ ನಟನೆಯಲ್ಲು ಬ್ಯೂಸಿಯಾಗಿದ್ದಾರೆ. ಈ ಚಿತ್ರ  ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News