Sudeep Birthday : ಪ್ರಿಯಾ ಕೊಟ್ಟ ಬಿಗ್‌ ಸರ್‌ಪ್ರೈಸ್‌ಗೆ ಭಾವುಕರಾದ ಸುದೀಪ್‌

Sudeep Birthday Celebration: ಮಧ್ಯರಾತ್ರಿಯೇ ಪ್ರೀತಿಯ ಪತಿಗೆ ಪ್ರಿಯಾ ಉಡುಗೊರೆ ನೀಡಿದ್ದು, ಎಲ್ಲರ ಗಮನಸೆಳೆದಿದೆ. ಈ ಸರ್‌ಪ್ರೈಸ್‌ ಕಂಡು ಸುದೀಪ್‌ ಕೂಡ ಮನಸೋತಿದ್ದಾರೆ. 

Written by - Chetana Devarmani | Last Updated : Sep 2, 2023, 01:10 PM IST
  • ನಟ ಸುದೀಪ್ 50 ನೇ ವರ್ಷದ ಜನ್ಮದಿನ
  • ಹುಟ್ಟು ಹಬ್ಬದ ಸಂಭ್ರಮದಲ್ಲಿ ಕಿಚ್ಚ
  • ಪತ್ನಿಯಿಂದ ಸಿಕ್ತು ಬಿಗ್‌ ಸರ್‌ಪ್ರೈಸ್‌
Sudeep Birthday : ಪ್ರಿಯಾ ಕೊಟ್ಟ ಬಿಗ್‌ ಸರ್‌ಪ್ರೈಸ್‌ಗೆ ಭಾವುಕರಾದ ಸುದೀಪ್‌  title=

Kiccha Sudeep Birthday : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಕೋಟ್ಯಾಂತರ ಅಭಿಮಾನಿಗಳು ಕಿಚ್ಚ ಬರ್ತ್‌ ಡೇ ಯನ್ನು ಹಬ್ಬದಂತೆ ಆಚರಿಸುತ್ತಿದ್ದಾರೆ. ಮಧ್ಯೆ ರಾತ್ರಿಯೇ ಸುದೀಪ್‌ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ನಟ ಸುದೀಪ್ 50 ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. 

ಇದನ್ನೂ ಓದಿ: ಕುಶಿ ಚಿತ್ರದ ಬೆಡ್‌ರೂಮ್ ಸೀನ್‌ ವೈರಲ್‌...ದೃಶ್ಯ ನೋಡಿದ ನೆಟ್ಟಿಗರು ಏನಂದ್ರು ಗೊತ್ತಾ..? 

ಸುದೀಪ್‌ ಹುಟ್ಟು ಹಬ್ಬಕ್ಕೆ ಅವರ ಪತ್ನಿ ಪ್ರಿಯಾ ಸುದೀಪ್‌ ಸರ್‌ಪ್ರೈಸ್‌ ನೀಡಿದ್ದಾರೆ. ಮಧ್ಯರಾತ್ರಿಯೇ ಪ್ರೀತಿಯ ಪತಿಗೆ ಪ್ರಿಯಾ ಉಡುಗೊರೆ ನೀಡಿದ್ದು, ಎಲ್ಲರ ಗಮನಸೆಳೆದಿದೆ. ಈ ಸರ್‌ಪ್ರೈಸ್‌ ಕಂಡು ಸುದೀಪ್‌ ಕೂಡ ಮನಸೋತಿದ್ದಾರೆ. ಸುದೀಪ್‌ ಅರೆಕ್ಷಣ ಭಾವುಕರಾಗಿದ್ದಾರೆ.  

ಬಾನಂಗಳದಲ್ಲಿ ಪ್ರಿಯಾ ಸರ್‌ಪ್ರೈಸ್‌ ನೀಡಿದ್ದಾರೆ. ಆಗಸದಲ್ಲಿ ಡ್ರೋನ್‌ ಲೈಟಿಂಗ್‌ ಮೂಲಕ ಕಿಚ್ಚನ ಹುಟ್ಟು ಹಬ್ಬಕ್ಕೆ ಪ್ರಿಯಾ ತುಂಬಾ ವಿಶೇಷವಾಗಿ ಶುಭಕೋರಿದರು. ಇದನ್ನು ನೋಡಿ ಕಿಚ್ಚ ಥ್ರಿಲ್‌ ಆಗಿದ್ದಾರೆ. ಸುದೀಪ್ ಹುಟ್ಟು ಹಬ್ಬ ಆಚರಿಸಲು ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ಕಿಚ್ಚನ ಜನ್ಮದಿನ ಆಚರಿಸಲು ನಂದಿ ಲಿಂಕ್ಸ್‌ ಗ್ರೌಂಡ್‌ನಲ್ಲಿ ಜನ ಸಾಗರವೇ ನೆರೆದಿತ್ತು. 

ಇದನ್ನೂ ಓದಿ: ನಟಿ ರಮ್ಯಾ ಕೃಷ್ಣನ್ ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತೇ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News