WATCH:ಮಕ್ಕಳೊಂದಿಗೆ ಖೋ ಖೋ ಆಡಿದ ಶಿವಣ್ಣ.. ಅಪರೂಪದ ವಿಡಿಯೋ ಇಲ್ಲಿದೆ ನೋಡಿ

Shiva Rajkumar: ಶಿವಣ್ಣ ಅವರ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

Written by - Malathesha M | Edited by - Chetana Devarmani | Last Updated : Feb 24, 2022, 09:22 PM IST
  • ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು
  • ಮಕ್ಕಳೊಂದಿಗೆ ಮಕ್ಕಳಾಗಿ ಶಿವರಾಜ್‌ಕುಮಾರ್ ಆಟವಾಡಿದ್ದಾರೆ
  • ಶಿವಣ್ಣ ಅವರ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
WATCH:ಮಕ್ಕಳೊಂದಿಗೆ ಖೋ ಖೋ ಆಡಿದ ಶಿವಣ್ಣ.. ಅಪರೂಪದ ವಿಡಿಯೋ ಇಲ್ಲಿದೆ ನೋಡಿ  title=
ಶಿವರಾಜ್‌ಕುಮಾರ್

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ವಯಸ್ಸಾದವರಿಂದ ಹಿಡಿದು ಚಿಕ್ಕ ಮಕ್ಕಳ ವರೆಗೆ ಅಪಾರ ಅಭಿಮಾನಿ ಬಳಗವಿದೆ. 

ಶಿವಣ್ಣ ಒಮ್ಮೆಯೂ ಸ್ಟಾರ್ ಎಂಬುದನ್ನು ಎಲ್ಲರೆದುರು ತೋರಿಸಿಕೊಂಡಿಲ್ಲ. ಸಮಯ ಸಿಕ್ಕಾಗಲೆಲ್ಲಾ ಜನರ ನಡುವೆ ಬೆರೆಯುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ ಇತ್ತೀಚಿಗೆ ವಿಡಿಯೋವೊಂದು ವೈರಲ್ ಆಗಿದೆ.

ಮಕ್ಕಳೊಂದಿಗೆ ಮಕ್ಕಳಾಗಿ ಶಿವರಾಜ್‌ಕುಮಾರ್ ಆಟವಾಡಿದ್ದಾರೆ. ಶಿವಣ್ಣ ಅವರ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

ಈ ಅಪರೂಪದ ವಿಡಿಯೋದಲ್ಲಿ ಶಿವಣ್ಣ ಮಕ್ಕಳೊಂದಿಗೆ ಬೆರೆತು ಖೋ ಖೋ ಆಡಿದ್ದಾರೆ. ತಮ್ಮೊಂದಿಗೆ ಶಿವರಾಜ್‌ಕುಮಾರ್ ಆಟವಾಡುತ್ತಿರುವುದಕ್ಕೆ ಮಕ್ಕಳು ಸಹ ಸಖತ್ ಖುಷಿಪಟ್ಟಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. 

 

ಇದನ್ನೂ ಓದಿ: Weird News:ಮನುಷ್ಯನಂತೆ ಕಾಣುವ ಮರಿಗೆ ಜನ್ಮ ನೀಡಿದ ಮೇಕೆ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News