‌Salar: ಪ್ರಭಾಸ್ ಚಿತ್ರದಲ್ಲಿ ಪೃಥ್ವಿರಾಜ್ ಪಾತ್ರವನ್ನು ಮಿಸ್ ಮಾಡಿಕೊಂಡ ಸೌತ್ ಸ್ಟಾರ್ ಹೀರೋ ಯಾರು ಗೊತ್ತಾ?

Salar: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಪ್ರಸ್ತುತ ಆದಿಪುರುಷ ನಂತರ ನಾಲ್ಕು ಚಿತ್ರಗಳಿಗೆ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ.. ಅವುಗಳಲ್ಲಿ ಒಂದು ಸಲಾರ್... ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಡಿಸೆಂಬರ್ 22 ರಂದು ಬಿಡುಗಡೆಯಾಯಾಗಿ ಬಾರೀ ಸದ್ದು ಮಾಡುತ್ತಿದೆ.. ಇದೇ ವೇಳೆ ಈ ಚಿತ್ರದ ಪಾತ್ರವರ್ಗದ ಕುರಿತಾಗಿ ಚರ್ಚೆ ಶುರುವಾಗಿದೆ..   

Written by - Savita M B | Last Updated : Dec 23, 2023, 01:02 PM IST
  • ಸಲಾರ್ ಪ್ರಭಾಸ್ ಅಭಿನಯದ ಮತ್ತೊಂದು ಅದ್ಧೂರಿ ಆಕ್ಷನ್ ಚಿತ್ರ.
  • ಈ ಚಿತ್ರವನ್ನು ಕೆಜಿಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ.
  • ಈ ಚಿತ್ರದಲ್ಲಿ ಪ್ರಭಾಸ್ ಗೆ ಬೆಸ್ಟ್ ಫ್ರೆಂಡ್ ಆಗಿ ಮಲಯಾಳಂ ಸ್ಟಾರ್ ಹೀರೋ ಪೃಥ್ವಿ ರಾಜ್ ಸುಕುಮಾರನ್ ನಟಿಸಿದ್ದಾರೆ
‌Salar: ಪ್ರಭಾಸ್ ಚಿತ್ರದಲ್ಲಿ ಪೃಥ್ವಿರಾಜ್ ಪಾತ್ರವನ್ನು ಮಿಸ್ ಮಾಡಿಕೊಂಡ ಸೌತ್ ಸ್ಟಾರ್ ಹೀರೋ ಯಾರು ಗೊತ್ತಾ?  title=

Salar Updates: ಸಲಾರ್ ಪ್ರಭಾಸ್ ಅಭಿನಯದ ಮತ್ತೊಂದು ಅದ್ಧೂರಿ ಆಕ್ಷನ್ ಚಿತ್ರ.ಈ ಚಿತ್ರವನ್ನು ಕೆಜಿಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಭಾರೀ ನಿರೀಕ್ಷೆಗಳ ನಡುವೆ ಚಿತ್ರ ಮೂಡಿಬಂದಿದ್ದು.. ಡಿಸೆಂಬರ್ 22 ರಂದು ವಿಶ್ವದಾದ್ಯಂತ ಚಿತ್ರ ಬಿಡುಗಡೆಯಾಗಿದೆ.. 

ಇನ್ನು ಈ ಚಿತ್ರದಲ್ಲಿ ಪ್ರಭಾಸ್ ಗೆ ಬೆಸ್ಟ್ ಫ್ರೆಂಡ್ ಆಗಿ ಮಲಯಾಳಂ ಸ್ಟಾರ್ ಹೀರೋ ಪೃಥ್ವಿ ರಾಜ್ ಸುಕುಮಾರನ್ ನಟಿಸಿರುವುದು ಗೊತ್ತೇ ಇದೆ. ಅವರು ಚಿತ್ರದಲ್ಲಿ ಪ್ರಭಾಸ್‌ಗೆ ಸಮಾನವಾದ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಮೊದಲು ಈ ಪಾತ್ರವನ್ನು ತೆಲುಗು ನಾಯಕನೊಂದಿಗೆ ಮಾಡಲು ಚಿತ್ರತಂಡ ಬಯಸಿದ್ದು.. ಆರಂಭದಲ್ಲಿ ಮ್ಯಾಕೋ ಸ್ಟಾರ್ ಗೋಪಿಚಂದ್ ಅವರೊಂದಿಗೆ ಈ ಪಾತ್ರವನ್ನು ಮಾಡಲು ಪ್ರಶಾಂತ್‌ ನೀಲ್‌ ಬಯಸಿದ್ದರು ಎನ್ನಲಾಗಿದೆ..

ಇದನ್ನೂ ಓದಿ-ಸಲಾರ್‌ ಚಿತ್ರಕ್ಕೆ ನಟಿ ಶೃತಿ ಹಾಸನ್‌ ಪಡೆದ ಸಂಭಾವನೆ ಎಷ್ಟು ಗೊತ್ತೇ?

ಇನ್ನು ಈ ಸಿನಿಮಾದ ಟಿಕೆಟ್ ದರದ ವಿಚಾರಕ್ಕೆ ಬಂದರೆ ದೊಡ್ಡ ಸಿನಿಮಾಗಳ ಮೊದಲ ವಾರದಲ್ಲಿ ಟಿಕೆಟ್ ದರ ಏರಿಕೆಯಾಗುವುದು ಗೊತ್ತೇ ಇದೆ. ಹಾಗೆಯೇ ಈ ಸಿನಿಮಾದ ಟಿಕೆಟ್‌ ರೇಟ್‌ ಭಾರೀ ಏರಿಕೆ ಕಂಡಿದೆ.. ಈ ಅದ್ಧೂರಿ ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದು.. ರವಿ ಬಸ್ರೂರ್ ಸಂಗೀತ ನೀಡಿದ್ದಾರೆ.. ಹೊಂಬಾಳೆ ಫಿಲಂಸ್ ಈ ಚಿತ್ರವನ್ನು ನಿರ್ಮಿಸಿದೆ..

ನೆಟ್‌ಫ್ಲಿಕ್ಸ್ ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಹೊಂದಿದ್ದು, ಸ್ಯಾಟಲೈಟ್  ಹಕ್ಕುಗಳನ್ನು ಭಾರಿ ಮೊತ್ತ ನೀಡಿ ಖರೀದಿಸಿದೆಯಂತೆ. ಬಾಹುಬಲಿ ನಂತರ ಪ್ರಭಾಸ್ ಅಭಿನಯದ ಚಿತ್ರಗಳು ತೆಲುಗು ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾದರೂ ಕ್ರೇಜ್ ಕಡಿಮೆಯಾಗಿಲ್ಲ. ಅದಕ್ಕೆ ಕಾರಣ ಪ್ರಭಾಸ್ ಫ್ಯಾನ್ ಫಾಲೋಯಿಂಗ್. ಅಲ್ಲದೆ ಅವರ ಕ್ರೇಜಿ ಕಾಂಬಿನೇಷನ್‌ಗಳು.  

ಇದನ್ನೂ ಓದಿ-BBK10: ವೀಕೆಂಡ್‌ನಲ್ಲಿ ಸ್ಪರ್ಧಿಗಳಿಗೆ ಅಚ್ಚರಿ..! ದೊಡ್ಮನೆಯಲ್ಲಿ ಹಿರಿಯ ನಟಿ, ಬಿಗ್‌ಬಾಸ್‌ ವಿಜೇತೆ ನ್ಯಾಯ ಪಂಚಾಯ್ತಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News