ನೋ ಕಿಸ್ಸಿಂಗ್‌ ರೂಲ್‌ಗೆ ಬ್ರೇಕ್‌ ಹಾಕಿದ ಸಾಯಿ ಪಲ್ಲವಿ.. ನಾಗಚೈತನ್ಯ ಜೊತೆ ಮೊದಲ ಕಿಸ್‌!

Sai Pallavi First kiss: ತಮ್ಮ ಇಷ್ಟು ದಿನದ ಕರಿಯರ್‌ನಲ್ಲಿ ನೋ ಕಿಸ್ಸಿಂಗ್‌ ರೂಲ್ಸ್‌ ಹಾಕಿಕೊಂಡಿದ್ದ ನಟಿ ಸಾಯಿ ಪಲ್ಲವಿ ಸದ್ಯ ಅದನ್ನು ಬ್ರೇಕ್‌ ಮಾಡಿ ಚಿತ್ರವೊಂದರಲ್ಲಿ ನಾಗಚೈತನ್ಯ ಜೊತೆ ಕಿಸ್‌ ಮಾಡಿದ್ದಾರೆ ಎನ್ನಲಾಗಿದೆ..

Written by - Savita M B | Last Updated : Feb 24, 2024, 02:01 PM IST
  • ನಟಿ ಸಾಯಿ ಪಲ್ಲವಿ ಸಾಷಕ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ..
  • ಆದರೆ ಯಾವ ಸಿನಿಮಾದಲ್ಲಿಯೂ ಬೋಲ್ಡ್‌ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ.
  • ಸಾಯಿ ಪಲ್ಲವಿ ತನ್ನ ಕೆರಿಯರ್ ನಲ್ಲಿ ಹಾಕಿಕೊಂಡಿದ್ದ ನೋ ಕಿಸ್ಸಿಂಗ್ ಪಾಲಿಸಿಯನ್ನು ಮುರಿದಿದ್ದಾರೆ ಎಂಬ ಸುದ್ದಿ ಬಂದಿದೆ.
ನೋ ಕಿಸ್ಸಿಂಗ್‌ ರೂಲ್‌ಗೆ ಬ್ರೇಕ್‌ ಹಾಕಿದ ಸಾಯಿ ಪಲ್ಲವಿ.. ನಾಗಚೈತನ್ಯ ಜೊತೆ ಮೊದಲ ಕಿಸ್‌! title=

Sai Pallavi: ನಟಿ ಸಾಯಿ ಪಲ್ಲವಿ ಸಾಷಕ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.. ಆದರೆ ಯಾವ ಸಿನಿಮಾದಲ್ಲಿಯೂ ಬೋಲ್ಡ್‌ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ.. ಆದರೆ ಇದೀಗ ಸಾಯಿ ಪಲ್ಲವಿ ತನ್ನ ಕೆರಿಯರ್ ನಲ್ಲಿ ಹಾಕಿಕೊಂಡಿದ್ದ ನೋ ಕಿಸ್ಸಿಂಗ್ ಪಾಲಿಸಿಯನ್ನು ಮುರಿದಿದ್ದಾರೆ ಎಂಬ ಸುದ್ದಿ ಬಂದಿದೆ. 

ಮೊದಲು ಮಲಯಾಳಂ ಮತ್ತು ತಮಿಳು ಚಿತ್ರಗಳ ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡಿದ ಲೇಡಿ ಪವರ್ ಸ್ಟಾರ್ ಸಾಯಿ ಪಲ್ಲವಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.. ನ್ಯಾಚುರಲ್‌ ಆಗಿನೇ ಮಿಂಚುವ ಈ ಸುಂದರಿ ವ್ಯಕ್ತಿತ್ವದಿಂದಲೇ ದೊಡ್ಡ ನಾಯಕಿಯಾಗಿ ಬೆಳೆದಿದ್ದಾರೆ.. 

ಇದನ್ನೂ ಓದಿ-Jailer 2: ಆಕ್ಷನ್‌ ಎಂಟರ್‌ಟೇನ್‌ಮೆಂಟ್ ʻಜೈಲರ್‌ʼ ಸೀಕ್ವೆಲ್‌ ಫಿಕ್ಸ್‌!

ಇನ್ನು 2021 ರಲ್ಲಿ ಸಾಯಿ ಪಲ್ಲವಿ - ನಾಗ ಚೈತನ್ಯ ಅಭಿನಯದ 'ಲವ್ ಸ್ಟೋರಿ' ಚಿತ್ರ ರಿಲೀಸ್‌ ಆಗಿ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್‌ ಪಡೆದುಕೊಂಡಿತ್ತು.. ಅಲ್ಲದೇ ಈ ಆನ್‌ಸ್ಕ್ರೀನ್‌ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು.. ಸದ್ಯ ಈ ಚಿತ್ರದ ದೃಶ್ಯವೊಂದು ವೈರಲ್‌ ಆಗುತ್ತಿದ್ದು.. ಅದರಲ್ಲಿ ಸಾಯಿ ಪಲ್ಲವಿ ನಾಗ್‌ಚೈತನ್ಯಗೆ ಕಿಸ್‌ ಮಾಡಿದ್ದಾರೆ.. ಆದರೆ ಕೆಲವರು ಇದನ್ನು ಕೇವಲ ವದಂತಿ ಎಂದು ತಳ್ಳಿಹಾಕಿದ್ದಾರೆ.. 
 
ಇತ್ತೀಚೆಗೆ ನಟಿ ಸಾಯಿ ಪಲ್ಲವಿ ಈ ಬಗ್ಗೆ ಕ್ಲಾರಿಟಿ ನೀಡಿದ್ದು.. ಅದೊಂದು ಫೇಕ್ ಕಿಸ್ ಎಂದಿದ್ದಾರೆ.. ನೋಡುಗರಿಗೆ ಅದು ಕಿಸ್‌ ಮಾಡುವ ರೀತಿಯಲ್ಲಿ ಕಾಣಿಸಿದರೂ ಅದು ನಿಜವಾದ ಕಿಸ್‌ ಅಲ್ಲವೇ ಅಲ್ಲ ನಾನು ಕಿಸ್‌ ಮಾಡಿಲ್ಲ.. ನಾನು ಹಾಕಿಕೊಂಡ ನಿಯಮಗಳಿಗೆ ನಾನು ಬದ್ದಳಾಗಿದ್ದೇನೆ ಎಂದು ಹೇಳಿದ್ದಾರೆ..

ಇದನ್ನೂ ಓದಿ-Jailer 2: ಆಕ್ಷನ್‌ ಎಂಟರ್‌ಟೇನ್‌ಮೆಂಟ್ ʻಜೈಲರ್‌ʼ ಸೀಕ್ವೆಲ್‌ ಫಿಕ್ಸ್‌!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News