ಯಾವ ಸ್ಟಾರ್‌ ನಟಿಗೂ ಕಮ್ಮಿಯಿಲ್ಲ ರವಿತೇಜ ಮಗಳು! ಸೌಂದರ್ಯಕ್ಕೆ ಅರಸಿ ಈಕೆ

Ravi Teja Daughter Mokshada: ರವಿತೇಜ ದಕ್ಷಿಣ ಭಾರತದ ಪ್ರಖ್ಯಾತ ನಟ. ಸಹಾಯಕ ನಿರ್ದೇಶಕನಾಗಿ ವೃತ್ತಿ ಜೀವನ ಆರಂಭಿಸಿದ ರವಿತೇಜ ನಂತರ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ, ವಿಲನ್ ಆಗಿ ಕೆಲವು ಪಾತ್ರಗಳನ್ನು ಮಾಡಿದರು. 

Written by - Chetana Devarmani | Last Updated : Jul 28, 2024, 10:40 AM IST
  • ದಕ್ಷಿಣ ಭಾರತದ ಪ್ರಖ್ಯಾತ ನಟ ರವಿತೇಜ
  • ರವಿತೇಜ ಪುತ್ರಿ ಯಾರು ಗೊತ್ತಾ?
  • ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ವೈರಲ್‌
ಯಾವ ಸ್ಟಾರ್‌ ನಟಿಗೂ ಕಮ್ಮಿಯಿಲ್ಲ ರವಿತೇಜ ಮಗಳು! ಸೌಂದರ್ಯಕ್ಕೆ ಅರಸಿ ಈಕೆ  title=

Ravi Teja Daughter Mokshada: ರವಿತೇಜ ದಕ್ಷಿಣ ಭಾರತದ ಪ್ರಖ್ಯಾತ ನಟ. ಸಹಾಯಕ ನಿರ್ದೇಶಕನಾಗಿ ವೃತ್ತಿ ಜೀವನ ಆರಂಭಿಸಿದ ರವಿತೇಜ ನಂತರ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ, ವಿಲನ್ ಆಗಿ ಕೆಲವು ಪಾತ್ರಗಳನ್ನು ಮಾಡಿದರು. ಆ ನಂತರ ಕೆಲವು ಚಿತ್ರಗಳಲ್ಲಿ ಸೆಕೆಂಡ್‌ ಹೀರೋ ಆಗಿ ನಟಿಸಿದ್ದರು. ನಿರ್ದೇಶಕ ಪೂರಿ ಜಗನ್ನಾಥ್ ರವಿತೇಜಗೆ ಫುಲ್‌‌ ಫಾರ್ಮ್ ಹೀರೋ ಮಾಡಿದರು.  

ಆ ನಂತರ ರವಿತೇಜ ಹಿಂತಿರುಗಿ ನೋಡದೆ ಸಿನಿಮಾ ಮಾಡುತ್ತಲೇ ಇದ್ದರು. ಯಶಸ್ಸು.. ಸೋಲು ಎಣಿಸದೇ ಇಂಡಸ್ಟ್ರಿಗೆ ಬಂದ ಮಾಸ್ ಮಹಾರಾಜ್. ರವಿತೇಜ ಅವರ ವೃತ್ತಿಜೀವನವು ಕೆಲವು ದೊಡ್ಡ ಬ್ಲಾಕ್‌ಬಸ್ಟರ್‌ಗಳನ್ನು ಒಳಗೊಂಡಿದೆ. 

ಇದನ್ನೂ ಓದಿ: ಮೈಮರೆತು ಆತನೊಂದಿಗೆ ಸೆಕ್ಸ್​​ ಮಾಡಿ ಗರ್ಭಿಣಿಯಾದೆ... ಕರಾಳ ಕಥೆ ಬಿಚ್ಚಿಟ್ಟ ಖ್ಯಾತ ನಟಿ ​

ಆದರೆ ಎಲ್ಲ ಹೀರೋಗಳಂತೆ ರವಿತೇಜ ಕುಟುಂಬದ ಬಗ್ಗೆ ಜನರಿಗೆ ಹೆಚ್ಚು ತಿಳಿದಿಲ್ಲ. ರವಿತೇಜ ವಿದೇಶದಲ್ಲಿ ವೆಲ್ಲಿ ಎಂಜಾಯ್ ಮಾಡಿದ್ದು ಬಿಟ್ಟರೆ ಇಲ್ಲಿ ಯಾವುದೇ ಪಾರ್ಟಿ, ಫಂಕ್ಷನ್ ಗಳಿಗೆ ಕುಟುಂಬ ಸಮೇತ ಬಂದಿಲ್ಲ. ಆದರೆ ಇತ್ತೀಚಿಗೆ ರವಿತೇಜ ಅವರ ಮಗ ಮತ್ತು ಮಗಳು ಕೂಡ ಅಭಿಮಾನಿಗಳಿಗೆ ಪರಿಚಯವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಫೇಮಸ್ ಆಗುತ್ತಿದ್ದಾರೆ.

 

 

ರವಿತೇಜ ಅವರ ಮಕ್ಕಳು ದೊಡ್ಡವರಾಗಿದ್ದಾರೆ. ಇವರ ಮಗನನ್ನು ಹಲವರು ನೋಡಿರಬಹುದು. ಆದರೆ ರವಿತೇಜ ಮಗಳನ್ನು ನೋಡಿದ್ದೀರಾ? ಸ್ಟಾರ್‌ನಡಿಯರಿಗೂ ಮೀರಿದ ಗ್ಲಾಮರ್‌ ಹೊಂದಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುವ ರವಿತೇಜ ಮಗಳ ಹೆಸರು ಮೋಕ್ಷದಾ. ರವಿತೇಜ ತಮ್ಮ ಮಗಳನ್ನು ಇಂಡಸ್ಟ್ರಿಗೆ ನಾಯಕಿಯಾಗಿ ತರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. 

ಇದನ್ನೂ ಓದಿ: ವಿಜಯ್ ದೇವರಕೊಂಡ ತಾಯಿಯೂ ಒಬ್ಬ ನಟಿ..! ರಶ್ಮಿಕಾ ಚಿತ್ರದಲ್ಲಿ ನಟಿಸಿದ್ದಾರೆ ಗೊತ್ತೇ?

ಇತ್ತೀಚೆಗೆ ರವಿತೇಜ ಪುತ್ರಿ ಮೋಕ್ಷದಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗಷ್ಟೇ ರವಿತೇಜ ಅಭಿನಯದ ವಿಕ್ರಮಾರ್ಕುಡು ಸಿನಿಮಾದ ರೀ ರಿಲೀಸ್ ವೇಳೆ ರವಿತೇಜ ಮಕ್ಕಳು ಕಾಣಿಸಿಕೊಂಡಿದ್ದರು. ಆಕೆ ಮಾಡಿರುವ ವಿಶೇಷ ವಿಡಿಯೋ ಕೂಡ ವೈರಲ್ ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News