ರೇಸ್ 3 ಟ್ರೈಲರ್ ಔಟ್, ಆಕ್ಷನ್ ನಲ್ಲಿ ಸಲ್ಲು ಬಾಯಿ ಮಿಂಚಿಂಗ್ ! ವೀಡಿಯೋ

      

Last Updated : Jun 14, 2018, 11:17 PM IST
ರೇಸ್ 3 ಟ್ರೈಲರ್ ಔಟ್, ಆಕ್ಷನ್ ನಲ್ಲಿ ಸಲ್ಲು ಬಾಯಿ ಮಿಂಚಿಂಗ್ ! ವೀಡಿಯೋ title=

ಮುಂಬೈ: ಸಲ್ಮಾನ್ ಅಂದ್ರೇನೆ ಬಾಲಿವುಡ್ ನ ದುನಿಯಾ ಮೇನಿಯಾ ಎಂದು ಹೇಳಬಹುದು ಕಾರಣವಿಷ್ಟೇ ಅವರ ಬಿಡುಗಡೆಯಾದ ಬಹುತೇಕ ಚಿತ್ರಗಳು ಬಾಕ್ಸ್ ಆಫಿಸ್ ನಲ್ಲಿ ಕೊಳ್ಳೆ ಹೊಡೆಯುತ್ತವೆ.

ಈಗ ಅವರ ಬಹು ನಿರೀಕ್ಷಿತ ರೇಸ್ 3 ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇದರಲ್ಲಿ ಸಲ್ಲುಬಾಯಿ ತಮ್ಮ ಆಕ್ಷನ್ ನ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.ಈ ಟ್ರೈಲರ್ ಅನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಸಲ್ಮಾನ್ ಖಾನ್ ಟ್ರೈಲರ್ ಅನ್ನು ನೆಕ್ಸ್ಟ್ ಲೆವಲ್ ಕಾ ಆಕ್ಷನ್ ಎಂದು ಹೊಗಳಿದ್ದಾರೆ.

ಈ ರೇಸ್ 3 ಚಿತ್ರದ ಪ್ರಮುಖ ತಾರಾಗಣದಲ್ಲಿ  ಅನಿಲ್ ಕಪೂರ್, ಬಾಬಿ ಡಿಯೋಲ್, ಜಾಕ್ವೆಲಿನ್ ಫರ್ನಂಡಿಸ್,,ಡೈಶಿ ಶಾ ಮುಂತಾದವರು ಇದ್ದಾರೆ. ಈ ಹಿಂದಿನ ರೇಸ್ ನಲ್ಲಿ ಸೈಫ್ ಅಲಿಖಾನ್ ನಟಿಸಿದ್ದರು. ಆದರೆ ಈಗ ಸಲ್ಲು ಬಾಯಿ ಇಲ್ಲಿ ಎಂಟ್ರಿ ಕೊಟ್ಟಿರುವುದರಿಂದ ಈ ಚಿತ್ರಕ್ಕೆ ಇನ್ನು ಹೆಚ್ಚಿನ ಮೆರಗು ಬಂದಿದೆ ಎಂದು ಹೇಳಬಹುದು.

Trending News