Priyanka Chopra : ಪ್ರಿಯಾಂಕಾ ಧರಿಸಿದ್ದ ನೆಕ್ಲೇಸ್‌ ಬೆಲೆ ಕೇಳಿ ಇಶಾ ಅಂಬಾನಿಯೇ ಶಾಕ್‌ ಆಗ್ಬೇಕು..! ಬೆಲೆ ಎಷ್ಟು ಕೋಟಿ ಗೊತ್ತೆ..?

Priyanka Chopra necklace : ಮಗಳ ಜೊತೆ ಪ್ರಿಯಾಂಕಾ ಭಾರತಕ್ಕೆ ಬಂದಿದ್ದರು. ಪಿಂಕಿ ಲುಕ್ ತುಂಬಾ ಆಕರ್ಷಕವಾಗಿತ್ತು. ಪಡ್ಡೆ ಹುಡುಗರ ಕಣ್ಣು ಅವರ ಸೌಂದರ್ಯದ ಮೇಲೆ ಬಿದ್ದರೆ ಕೆಲವೊಂದಿಷ್ಟು ಆಭರಣ ಪ್ರೀಯರು ಕಣ್ಣು ನಟಿ ಧರಿಸಿದ್ದ ನೆಕ್ಲೇಸ್‌ ಮೇಲೆ ಬಿದ್ದಿದೆ. 

Written by - Krishna N K | Last Updated : Mar 16, 2024, 06:36 PM IST
  • ನಟಿ ಪ್ರಿಯಾಂಕಾ ಚೋಪ್ರಾ ಫೋಟೋಸ್‌ ವೈರಲ್‌
    ಪಿಂಕಿ ಧರಿಸಿದ್ದ ನೆಕ್ಲೇಸ್‌ ಮೇಲೆ ಬಿತ್ತು ನೆಟ್ಟಿಗರ ಕಣ್ಣು
    ಪ್ರಿಯಾಂಕಾ ನೆಕ್ಲೇಸ್‌ ಬೆಲೆ ಕೇಳಿ ದಂಗಾದ ನೆಟ್ಟಿಜನ್ಸ್‌

Priyanka Chopra : ಪ್ರಿಯಾಂಕಾ ಧರಿಸಿದ್ದ ನೆಕ್ಲೇಸ್‌ ಬೆಲೆ ಕೇಳಿ ಇಶಾ ಅಂಬಾನಿಯೇ ಶಾಕ್‌ ಆಗ್ಬೇಕು..! ಬೆಲೆ ಎಷ್ಟು ಕೋಟಿ ಗೊತ್ತೆ..? title=
priyanka chopra

Priyanka Chopra necklace price: ಕಳೆದ ಎರಡು ದಿನಗಳ ಹಿಂದೆ ಭಾರತಕ್ಕೆ ಬಂದಿದ್ದ ಬಾಲಿವುಡ್‌ ಬ್ಯೂಟಿ ಪ್ರಿಯಾಂಕಾ ಚೋಪ್ರಾ ತನ್ನ ಲುಕ್‌ನಿಂಗ ಅಲ್ಲೋಲ ಕಲ್ಲೋಲ ಸೃಷ್ಟಿಸಿ, ಪಾಪ ಪಡ್ಡೆ ಹೈಕ್ಳಿಗೆ ನಿದ್ದೆ ಬಾರದಂತೆ ಮಾಡಿ ಹೋಗಿದ್ದಾರೆ. ಪಿಂಕಿ ಹಾಟ್‌ ಲುಕ್‌ ನೋಡುಗರನ್ನು ಬೆರಗುಗೊಳಿಸುವಂತಿತ್ತು. ಇನ್ನು ಈ ವೇಳೆ ನಟಿ ಧರಿಸಿದ್ದ ನೆಕ್ಲೇಸ್‌ ಬೆಲೆ ಕೇಳಿ ನೆಟ್ಟಿಗರು ದಂಗಾಗಿದ್ದಾರೆ.

ಹೌದು.. ಮುಂಬೈನಲ್ಲಿ ಬಲ್ಗರಿ ಸ್ಟೋರ್ ಲಾಂಚ್ ಮತ್ತು ಇಶಾ ಅಂಬಾನಿ ಪಾರ್ಟಿಯಲ್ಲಿ ಭಾಗವಹಿಸಲು ಮಗಳ ಜೊತೆ ಪ್ರಿಯಾಂಕಾ ಭಾರತಕ್ಕೆ ಬಂದಿದ್ದರು. ಪಿಂಕಿ ಲುಕ್ ತುಂಬಾ ಆಕರ್ಷಕವಾಗಿತ್ತು. ಪಡ್ಡೆ ಹುಡುಗರ ಕಣ್ಣು ಅವರ ಸೌಂದರ್ಯದ ಮೇಲೆ ಬಿದ್ದರೆ ಕೆಲವೊಂದಿಷ್ಟು ಆಭರಣ ಪ್ರೀಯರು ಕಣ್ಣು ನಟಿ ಧರಿಸಿದ್ದ ನೆಕ್ಲೇಸ್‌ ಮೇಲೆ ಬಿದ್ದಿದೆ. ಬನ್ನಿ ದೇಸಿ ಗರ್ಲ್‌ ಧರಿಸಿದ್ದ ನೆಕ್ಲೆಸ್‌ ಬೆಲೆ ಎಷ್ಟು ಅಂತ ತಿಳಿದುಕೊಳ್ಳೋಣ..

ಇದನ್ನೂ ಓದಿ: Yuvarajkumar : ತಂಗಿಗೆ ಮರೆಯಲಾಗದ ಉಡುಗೂರೆ ನೀಡಿದ ಯುವ..! ಈ ಅಣ್ಣನ ʼಅಪ್ಪುಗೆʼ ನಿನಗಾಗಿ ಸದಾ 

ಫ್ರೀ ಪ್ರೆಸ್ ಜನರಲ್ ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಪ್ರಿಯಾಂಕಾ ಧರಿಸಿದ್ದ ನೆಕ್ಲೇಸ್ ಡೈಮೆಂಡ್ ನಿಂದ ಮಾಡಲಾಗಿದ್ದು, ಅದರ ಬೆಲೆ ಬರೋಬ್ಬರಿ 8 ಕೋಟಿ 33 ಲಕ್ಷದ 80 ಸಾವಿರ ರೂಪಾಯಿ ಎನ್ನಲಾಗಿದೆ. ಪ್ರಿಯಾಂಕಾ ನೆಕ್ಪೀಸ್ ಬೆಲೆ ಕೇಳಿ ನೆಟ್ಟಿಗರು ಕೂಡ ಬೆಚ್ಚಿಬಿದ್ದಿದ್ದಾರೆ. ಈ ಕುರಿತು ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇನ್ನು ಪಿಂಕಿ ವೈಟ್‌ ಗೌನ್‌ ಜೊತೆ ಧರಿಸಿದ್ದ ಹಾವಿನ ನೆಕ್ಲೇಸ್‌ ಸಹ ಗಮನಸೆಳೆದಿದ್ದು.

ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್​ನ ಸ್ಟಾರ್‌ ನಟಿಯರಲ್ಲಿ ಒಬ್ಬರು. ಸಾಕಷ್ಟು ಹಿಟ್‌ ಸಿನಿಮಾಗಳನ್ನು ನಟಿಸಿರುವ ಸುಂದರಿ, ಪಾಪ್‌ ಗಾಯಕ ನಿಕಿ ಜೋನಸ್ ಅವರನ್ನು ಮದುವೆಯಾಗಿ ವಿದೇಶದಲ್ಲಿ ನೆಲೆಸಿದ್ದಾರೆ. ಇವರಿಗೆ ಮಾಲ್ತಿ ಎಂಬ ಮುದ್ದಾದ ಮಗಳು ಸಹ ಇದ್ದಾಳೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಪಿಂಕಿ ಆಗಾಗ ಪ್ಯಾನ್ಸ್‌ಗಳ ಜೊತೆ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News