South Actress: ಈ ಫೋಟೋದಲ್ಲಿರುವ ಹುಡುಗಿ ಈಗ ಸ್ಟಾರ್ ನಾಯಕಿ, ಯಾರೆಂದು ಗುರುತಿಸಬಲ್ಲಿರಾ?

South Famous Actress : ಈ ಫೋಟೋದಲ್ಲಿ ಕಾಣುವ ಹುಡುಗಿ ಯಾರೆಂದು ಗೊತ್ತಾಯ್ತಾ? ಇದೀಗ ಸ್ಟಾರ್ ಸ್ಟೇಟಸ್ ಪಡೆಯುತ್ತಿರುವ ಸುಂದರ ನಟಿ ಇವರು.   

Written by - Chetana Devarmani | Last Updated : Aug 12, 2023, 12:17 PM IST
  • ಈ ಫೋಟೋದಲ್ಲಿ ಕಾಣುವ ಹುಡುಗಿ ಯಾರೆಂದು ಗೊತ್ತಾಯ್ತಾ?
  • ಈ ಫೋಟೋದಲ್ಲಿರುವ ಹುಡುಗಿ ಈಗ ಸ್ಟಾರ್ ನಾಯಕಿ
  • ಚೊಚ್ಚಲ ಸಿನಿಮಾದಲ್ಲೇ ಜನರ ಮನಗೆದ್ದ ನಟಿ
South Actress: ಈ ಫೋಟೋದಲ್ಲಿರುವ ಹುಡುಗಿ ಈಗ ಸ್ಟಾರ್ ನಾಯಕಿ, ಯಾರೆಂದು ಗುರುತಿಸಬಲ್ಲಿರಾ?  title=

Mrunal Thakur Old Photos : ಒಂದೇ ಒಂದು ಸಿನಿಮಾದಿಂದ ಚಿತ್ರರಂಗದ ಗಮನ ಸೆಳೆಯುವುದು ಸಾಮಾನ್ಯ ಸಂಗತಿಯಲ್ಲ. ಎಲ್ಲರಿಗೂ ಸಾಧ್ಯವಿಲ್ಲ. ಆದರೆ ಕೆಲವರಿಗೆ ಅದೃಷ್ಟ ಚೆನ್ನಾಗಿ ಕೆಲಸ ಮಾಡುತ್ತದೆ. ಮೇಲಿನ ಫೋಟೋದಲ್ಲಿ ಕಾಣುವ ಹುಡುಗಿ ಯಾರೆಂದು ಗೊತ್ತಾಯ್ತಾ? ಇದೀಗ ಸ್ಟಾರ್ ಸ್ಟೇಟಸ್ ಪಡೆಯುತ್ತಿರುವ ಸುಂದರ ನಟಿ ಇವರು. ತೆಲುಗಿನಲ್ಲಿ ಚೊಚ್ಚಲ ಸಿನಿಮಾದ ಮೂಲಕ ಯುವಜನತೆಯ ಮೋಸ್ಟ್ ಫೇವರಿಟ್ ಎನಿಸಿಕೊಂಡಿದ್ದಾರೆ. ವಿಶೇಷವಾಗಿ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದ ಬೆಡಗಿ.  

ಇದನ್ನೂ ಓದಿ: ಟ್ರೈಲರ್ ನಿಂದಲೇ ಗಮನ ಸೆಳೆದ 'ಕ್ಷೇತ್ರಪತಿ'; ಉತ್ತರ ಕರ್ನಾಟಕದ ಸಿನಿಮಾ ಅಂದ್ರ ಸುಮ್ನ ಏನ್ರಿ..!

ಮಾಸ್ ಆ್ಯಕ್ಷನ್ ಸಿನಿಮಾಗಳೇ ತುಂಬಿರುವ ಇಂಡಸ್ಟ್ರಿ.. ಥಟ್ಟನೆ ತಣ್ಣನೆಯ ಮಳೆಯ ಹನಿಯಂತೆ ಆ ಒಂದು ಸಿನಿಮಾ ಬಂತು. ಭಾವನೆಗಳಿಂದ ಎಲ್ಲರ ಹೃದಯವನ್ನು ಸೆರೆ ಹಿಡಿಯಿತು. ಮೇಲಿನ ಚಿತ್ರದಲ್ಲಿ ನೀವು ನೋಡುತ್ತಿರುವ ಹುಡುಗಿಯೇ ಆ ಚಿತ್ರದ ಸುಂದರಿ. ಒಂದೇ ಒಂದು ತೆಲುಗು ಸಿನಿಮಾದಿಂದ ಈ ಚೆಲುವೆಗೆ ಜನಮನ್ನಣೆ ಸಿಕ್ಕಿತು.

 

 

ಇದೀಗ ಸಾಲು ಸಾಲು ತೆಲುಗು ಸಿನಿಮಾಗಳಿಗೆ ಸಹಿ ಹಾಕುತ್ತಿದ್ದಾರೆ. ಕ್ರೇಜಿ ಪ್ರಾಜೆಕ್ಟ್‌ಗಳು ಎಲ್ಲಾ ಸಾಲಾಗಿ ನಿಂತಿವೆ. ಈ ಹುಡುಗಿ ಮೃಣಾಲ್ ಠಾಕೂರ್. ಸೀತಾರಾಮಂ ಚಿತ್ರದ ಸೀತಾ ಪಾತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಈ ನಟಿ ಬಾಲಿವುಡ್‌ನಿಂದ ಬಂದವರು. ಕಿರುತೆರೆ ಧಾರಾವಾಹಿ ಕಲಾವಿದೆಯಾಗಿ ವೃತ್ತಿ ಜೀವನ ಆರಂಭಿಸಿದ ಮೃಣಾಲ್‌ ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಂಡು ನಿಧಾನವಾಗಿ ತನ್ನನ್ನು ತಾನು ಸಾಬೀತುಪಡಿಸುತ್ತಿದ್ದಾರೆ. 

ಇದನ್ನೂ ಓದಿ: ಸರ್ಕಾರದ ಆದೇಶ ಉಲ್ಲಂಘಿಸಿದ ಗೋಲ್ಡನ್ ಸ್ಟಾರ್ ಗಣೇಶ್? ಕಟ್ಟಡ ಕಾಮಗಾರಿಗೆ ಬ್ರೇಕ್​?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News