ಕೆಮಿಕಲ್‌ ತೊಟ್ಟಿಗೆ ಬಿದ್ದ ಬಳಿಕ ಈ ನಟನ ತಲೆಯಲ್ಲಿ ಬೆಳೆಯಲಿಲ್ಲ ಒಂದೇ ಒಂದು ಕೂದಲು! ಬೋಳು ತಲೆಯ ಈ ಹಾಸ್ಯನಟ ಇಂದು ಕೋಟ್ಯಾಧಿಪತಿ! ಯಾರೆಂದು ಗೊತ್ತಾಯ್ತ?

tamil comedian Rajendran: ಒಂದು ಕಾಲದಲ್ಲಿ ಸ್ಟಂಟ್ ಮ್ಯಾನ್ ಆಗಿ, ರೌಡಿಯಾಗಿ. ವಿಲನ್ ಆಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಸಿನಿಮಾ ಮಾಡಿದ್ದ ರಾಜೇಂದ್ರನ್ ಈಗ ಟಾಲಿವುಡ್ ನಲ್ಲಿ ಕಾಮಿಡಿಯನ್ ಆಗಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೆ, ಕಾಮಿಡಿಯನ್‌ ಆಗಿಯೇ ಭರ್ಜರಿ ಸಂಪಾದನೆ ಮಾಡುತ್ತಾರೆ.

Written by - Bhavishya Shetty | Last Updated : Aug 17, 2024, 03:09 PM IST
    • ಸಿನಿಮಾದಲ್ಲಿ ಹಾಸ್ಯ ನಟ.. ಆದರೆ ಈ ನಟನ ಹಿನ್ನೆಲೆ ಮಾತ್ರ ವಿಷಾದನೀಯವಾಗಿದೆ
    • ರಾಜೇಂದ್ರನ್ ಈಗ ಟಾಲಿವುಡ್ ನಲ್ಲಿ ಕಾಮಿಡಿಯನ್ ಆಗಿ ಮಿಂಚುತ್ತಿದ್ದಾರೆ.
    • ಅಷ್ಟೇ ಅಲ್ಲದೆ, ಕಾಮಿಡಿಯನ್‌ ಆಗಿಯೇ ಭರ್ಜರಿ ಸಂಪಾದನೆ ಮಾಡುತ್ತಾರೆ.
ಕೆಮಿಕಲ್‌ ತೊಟ್ಟಿಗೆ ಬಿದ್ದ ಬಳಿಕ ಈ ನಟನ ತಲೆಯಲ್ಲಿ ಬೆಳೆಯಲಿಲ್ಲ ಒಂದೇ ಒಂದು ಕೂದಲು! ಬೋಳು ತಲೆಯ ಈ ಹಾಸ್ಯನಟ ಇಂದು ಕೋಟ್ಯಾಧಿಪತಿ! ಯಾರೆಂದು ಗೊತ್ತಾಯ್ತ? title=
File Photo

tamil comedian Rajendran: ಸಿನಿಮಾದಲ್ಲಿ ಹಾಸ್ಯ ನಟ.. ಆದರೆ ಈ ನಟನ ಹಿನ್ನೆಲೆ ಮಾತ್ರ ವಿಷಾದನೀಯವಾಗಿದೆ. ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು ಚಿತ್ರರಂಗದಲ್ಲಿ ಬೆಳೆದ ಆ ವ್ಯಕ್ತಿ ಇಂದು 100 ಕೋಟಿ ಆಸ್ತಿ ಸಂಪಾದಿಸಿದ್ದಾರೆ. ಆ ನಟ ಬೇರಾರು ಅಲ್ಲ ರಾಜೇಂದ್ರನ್.‌

ಇದನ್ನೂ ಓದಿ: ಖಾಸಗಿ ವಾಹಿನಿಯಲ್ಲಿ ಸೆಕ್ಯೂರಿಟಿ ಆಗಿ ಕೆಲ್ಸ ಮಾಡ್ತಿದ್ದ ಈತ ಇಂದು ಕನ್ನಡದ ಜನಪ್ರಿಯ ನಟ! ಬಿಗ್ ಬಾಸ್ ವಿನ್ನರ್ ಕೂಡ ಹೌದು... ಯಾರೆಂದು ಗೆಸ್‌ ಮಾಡಿ ನೋಡೋಣ

ಒಂದು ಕಾಲದಲ್ಲಿ ಸ್ಟಂಟ್ ಮ್ಯಾನ್ ಆಗಿ, ರೌಡಿಯಾಗಿ. ವಿಲನ್ ಆಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಸಿನಿಮಾ ಮಾಡಿದ್ದ ರಾಜೇಂದ್ರನ್ ಈಗ ಟಾಲಿವುಡ್ ನಲ್ಲಿ ಕಾಮಿಡಿಯನ್ ಆಗಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೆ, ಕಾಮಿಡಿಯನ್‌ ಆಗಿಯೇ ಭರ್ಜರಿ ಸಂಪಾದನೆ ಮಾಡುತ್ತಾರೆ.

ರಾಜೇಂದ್ರನ್‌ ಅವರಿಗೆ 64 ವರ್ಷ. ಜೂನ್ 1, 1957 ರಂದು ತಮಿಳುನಾಡಿನ ತೂತುಕುಡಿಯಲ್ಲಿ ಜನಿಸಿದರು. ಸುಮಾರು 500  ಸಿನಿಮಾಗಳಲ್ಲಿ ಸ್ಟಂಟ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಇದೇ ರೀತಿ ಶೂಟಿಂಗ್‌ ಮಾಡುತ್ತೊದ್ದ ಸಂದರ್ಭದಲ್ಲಿ ಕೆಮಿಕಲ್‌ ತುಂಬಿದ್ದ ಕೆರೆಗೆ ಬಿದ್ದಿದ್ದರು. ಈ ನಂತರ ಅವರ ತಲೆಯಲ್ಲಿ ಒಂದೇ ಒಂದು ಕೂದಲು ಸಹ ಬೆಳೆಯಲಿಲ್ಲ.

ಇನ್ನು ಈ ಅವಘಡದ ಬಳಿಕ ಚಿಕಿತ್ಸೆ ತೆಗೆದುಕೊಂಡು ಕಂಬ್ಯಾಕ್‌ ಮಾಡಿದ ಅವರು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ರಾಜೇಂದ್ರನ್ ಮೊದಲ ಬಾರಿಗೆ 2003 ರಲ್ಲಿ ಪಿತಾಮಗನ್ ಚಿತ್ರದಲ್ಲಿ ನಟಿಸಿದರು. ನಾನ್ ಕಡವುಲ್ ಚಿತ್ರದಲ್ಲಿ ಮೊದಲ ಬಾರಿಗೆ ಖಳನಾಯಕನ ಪಾತ್ರವನ್ನು ನಿರ್ವಹಿಸಿದರು. ಇದಾದ ಬಳಿಕ ಸಿಂಗಂ 2, ತೇರಿ, ಕಾಂಚನಾ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಮಿಡಿ ಟೈಮಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಇದನ್ನೂ ಓದಿ: ಬ್ರೇಕಪ್‌ ನಂತರ ಮತ್ತೆ ಒಂದಾದ ಶುಭ್ಮನ್-ಸಾರಾ! 4 ವರ್ಷಗಳ ಪ್ರೇಮಪ್ರಣಯಕ್ಕೆ ಮುನ್ನುಡಿ ಬರೆದ ಸ್ಟಾರ್ ಜೋಡಿ! ಡೇಟಿಂಗ್‌ ವಿಡಿಯೋ ವೈರಲ್

ರಾಜೇಂದ್ರನ್ ಅವರು ಹಾಸ್ಯನಟ ಮತ್ತು ನಟರಾಗಿ 160 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಇವರ ಬಳಿಕ ಮೂರು ಐಷಾರಾಮಿ ಕಾರುಗಳಿವೆ. ಇಷ್ಟೇ ಅಲ್ಲ, ಉಳಿದೆಲ್ಲ ವ್ಯವಹಾರಗಳು ಸೇರಿದಂತೆ ಈ ಸ್ಟಾರ್ ನಟನ ಬಳಿ ಸುಮಾರು 100 ಕೋಟಿ ಆಸ್ತಿ ಇದೆ ಎನ್ನುತ್ತಿದೆ ಕಾಲಿವುಡ್ ಸುದ್ದಿ ಮಾಧ್ಯಮ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News