Viral Video: ಅಭಿಷೇಕದ ವೇಳೆ ಭಕ್ತಿಗೆ ಮೆಚ್ಚಿ ಕಣ್ಣು ತೆಗೆದ ದೇವಿ ವಿಗ್ರಹ! ಮೈ ಜುಮ್ಮೆನಿಸುತ್ತೆ ಈ ಅದ್ಭುತ ದೃಶ್ಯ

idol opening eyes during abhishekam: ಭಾರತದಲ್ಲಿ ಅನೇಕ ದೇವಾಲಯಗಳಿವೆ. ಆ ದೇವಾಲಯಗಳಲ್ಲಿ ಒಂದಲ್ಲ ಒಂದು ಪವಾಡಗಳನ್ನು ಕಾಣಬಹುದು. ಅಂತಹ ಒಂದು ದೇವಸ್ಥಾನದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

Written by - Zee Kannada News Desk | Last Updated : Sep 10, 2024, 03:02 PM IST
  • ದೇವಾಲಯಗಳಲ್ಲಿ ಒಂದಲ್ಲ ಒಂದು ಪವಾಡಗಳನ್ನು ಕಾಣಬಹುದು.
  • ಅಂತಹ ಒಂದು ದೇವಸ್ಥಾನದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
  • ಅಭಿಷೇಕದ ಸಮಯದಲ್ಲಿ ದೇವಿಯು ಸ್ವತಃ ತನ್ನ ಕಣ್ಣುಗಳನ್ನು ತೆಗೆದಿದ್ದಾಳೆ ಎಂದು ತೋರಿಸಲಾಗಿದೆ.
Viral Video: ಅಭಿಷೇಕದ ವೇಳೆ ಭಕ್ತಿಗೆ ಮೆಚ್ಚಿ ಕಣ್ಣು ತೆಗೆದ ದೇವಿ ವಿಗ್ರಹ! ಮೈ ಜುಮ್ಮೆನಿಸುತ್ತೆ ಈ ಅದ್ಭುತ ದೃಶ್ಯ title=

idol opening eyes during abhishekam: ಭಾರತದಲ್ಲಿ ಅನೇಕ ದೇವಾಲಯಗಳಿವೆ. ಆ ದೇವಾಲಯಗಳಲ್ಲಿ ಒಂದಲ್ಲ ಒಂದು ಪವಾಡಗಳನ್ನು ಕಾಣಬಹುದು. ಅಂತಹ ಒಂದು ದೇವಸ್ಥಾನದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾರತದಲ್ಲಿ ಅನೇಕ ದೇವಾಲಯಗಳಿವೆ. ಆ ದೇವಾಲಯಗಳಲ್ಲಿ ಒಂದಲ್ಲ ಒಂದು ಪವಾಡಗಳನ್ನು ಕಾಣಬಹುದು. ಅಂತಹ ಒಂದು ದೇವಸ್ಥಾನದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋ ಭದ್ರಕಾಳಿ ದೇವಿಯ ದೇವಸ್ಥಾನದ್ದಾಗಿದೆ. ಅಭಿಷೇಕದ ಸಮಯದಲ್ಲಿ ದೇವಿಯು ಸ್ವತಃ ತನ್ನ ಕಣ್ಣುಗಳನ್ನು ತೆಗೆದಿದ್ದಾಳೆ ಎಂದು ತೋರಿಸಲಾಗಿದೆ.

ಇದನ್ನೂ ಓದಿ: Viral video: ಅಬ್ಬಬ್ಬಾ ಏನಿದು ಪ್ರಕೃತಿಯ ವಿಸ್ಮಯ! ಬಾಯ್ತೆರೆದು ಜೋರಾಗಿ ಉಸಿರಾಡುತ್ತಿದೆ ಮರ..ಈ ಅದ್ಭುತ ದೃಶ್ಯ ನೀವೊಮ್ಮೆ ಕಣ್ತುಂಬಿಕೊಳ್ಳಿ

ತೆಲಂಗಾಣದಲ್ಲಿರುವ ಭದ್ರಕಾಳಿ ದೇವಿಯ ದೇವಸ್ಥಾನದಲ್ಲಿ ದೇವಿಗೆ ಅರಿಶಿನದಿಂದ ಅಭಿಷೇಕ ಮಾಡಲಾಗುತ್ತದೆ. ಆರಂಭದಲ್ಲಿ, ದೇವಿಯ ತಲೆಯಿಂದ ಅರಿಶಿನ ನೀರು ಸೋರುತ್ತಾ ಬರುತ್ತಿದೆ.  ಅರಿಶಿನವು ದೇವಿಯ ಮೇಲೆ ಹರಿದುಬಂದು ದೇವಿಯ ಕಣ್ಣುಗಳು ಮುಚ್ಚಿಕೊಳ್ಳುವುದು ಕಂಡುಬರುತ್ತದೆ. ಈ ವಿಡಿಯೋ ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: Viral video: ದೇವರಿಗೂ ತಾಳಲಾಗದ ದುಖಃ..ಕಣ್ಣೀರಿಟ್ಟ ತಿರುಪತಿ ತಿಮ್ಮಪ್ಪನ ವಿಗ್ರಹ! ದೃಶ್ಯ ನೋಡಿ

ಈ ವಿಡಿಯೋ ನೋಡಿ ಶಾಕ್‌ನಲ್ಲಿರುವ ಜನ  ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಈ ವೀಡಿಯೋ ನೋಡಿದ ಮೇಲೆ ಅನೇಕರಿಗೆ ತಮ್ಮ ಕಣ್ಣನ್ನೇ ನಂಬಲಾಗುತ್ತಿಲ್ಲ. ಇದು ಹೇಗೆ ಸಾಧ್ಯ, ಹೆಚ್ಚಿನವರು ಇದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

ಇದನ್ನೂ ಓದಿ: viral video: ಮೈಕ್ರೋಸ್ಕೋಪ್‌ನಲ್ಲಿ ನವಿಲುಗರಿ ಹೇಗೆ ಕಾಣುತ್ತೆ ಗೊತ್ತಾ? ರೈನ್‌ಬೋ ಕಲರ್ಸ್‌ನ ಫೆದರ್‌ ನೋಡಿದ್ರೆ ನೀವು ಫಿದಾ ಆಗೋದು ಗ್ಯಾರಂಟಿ

ಈ ಬಗ್ಗೆ ಹಲವರು ಹಲವಾರು ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ದೇವಿಯ ವಿಗ್ರಹದ ಮೇಲೆ ಅರಿಶಿನ ಬಿದ್ದಾಗ ಅದರ ಕಣ್ಣುಗಳು ಮುಚ್ಚುವ ರೀತಿಯಲ್ಲಿ ವಿಗ್ರಹವನ್ನು ನಿರ್ಮಿಸಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ರೀತಿ ಕಾಣಲೆಂದೆ ವಿಗ್ರಹವನ್ನು ಕೆತ್ತಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಸದ್ಯ ಈ ವಿಡಯೋ ಸಾಮಾಜಿಕ ಜಾಲತಾನದಲ್ಲಿ ವೈರಲ್‌ ಆಗುತ್ತಿದ್ದು, ವಿಡಿಯೋ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News