ಪತಿ ಕಾಣೆಯ ಬಗ್ಗೆ ದೂರು ನೀಡಿದ ಮೇಘನಾ ರಾಜ್; ಟೀಸರ್ ನೋಡಿದ ಫ್ಯಾನ್ಸ್‌ ಏನು ಅಂದ್ರು!

Tatsama Tadbhava Movie Teaser: ಮೇಘನಾ ರಾಜ್ ಮಗನಾದ ರಾಯನ್ ರಾಜ್ ಸರ್ಜಾ ಜನಿಸಿದ ಬಳಿಕ ಇದೀಗ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ನಟಿಯಾಗಿ ಕಂಗೊಳಿಸಿದ ಮೇಘನಾ ರಾಜ್ ‘ತತ್ಸಮ ತದ್ಭವ’ ಸಿನಿಮಾ ಮೂಲಕ  ಮತ್ತೆ ಅಭಿಮಾನಿಗಳನ್ನು ಸೆಳೆಯಲು ಮುಂದಾಗಿದ್ದಾರೆ.

Written by - Zee Kannada News Desk | Last Updated : Jul 17, 2023, 05:40 PM IST
  • ಮೇಘನಾ ರಾಜ್ ನಟನೆಯ ತತ್ಸಮ ತದ್ಭವ ಟೀಸರ್ ರೀಲಿಸ್
  • ಪತಿ ಕಾಣೆಯ ಬಗ್ಗೆ ದೂರು ನೀಡಿದ ಮೇಘನಾ ರಾಜ್
  • ರಾಯನ್ ರಾಜ್ ಸರ್ಜಾ ಜನಿಸಿದ ಬಳಿಕ ಇದೀಗ ಹೊಸ ರೂಪದಲ್ಲಿ ನಟಿ
ಪತಿ ಕಾಣೆಯ ಬಗ್ಗೆ ದೂರು ನೀಡಿದ ಮೇಘನಾ ರಾಜ್; ಟೀಸರ್ ನೋಡಿದ ಫ್ಯಾನ್ಸ್‌ ಏನು ಅಂದ್ರು! title=

Tatsama Tadbhava Movie: ಮೇಘನಾ ರಾಜ್ ಮಗನಾದ ರಾಯನ್ ರಾಜ್ ಸರ್ಜಾ ಜನಿಸಿದ ಬಳಿಕ ಇದೀಗ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ನಟಿಯಾಗಿ ಕಂಗೊಳಿಸಿದ ಮೇಘನಾ ರಾಜ್ ‘ತತ್ಸಮ ತದ್ಭವ’ ಸಿನಿಮಾ ಮೂಲಕ  ಮತ್ತೆ ಅಭಿಮಾನಿಗಳನ್ನು ಸೆಳೆಯಲು ಮುಂದಾಗಿದ್ದಾರೆ.

‘ತತ್ಸಮ ತದ್ಭವ ಇದೊಂದು ಮಿಸ್ಸಿಂಗ್ ಕೇಸ್​ನ ಕಥೆಯಾಗಿದ್ದು, ಇದರಲ್ಲಿ ಮೇಘನಾ ರಾಜ್ ಆರಿಕಾ ಎಂಬ ಪಾತ್ರನಿರ್ವಹಿಸುತ್ತಿದ್ದಾರೆ. ಕಾಣೆ ಆಗಿರುವ ಪತಿಯನ್ನು ಹೇಗೆ ಹುಡುಕುತ್ತಾರೆ ಎಂಬುವುದೇ ರೋಚಕ ಕಥೆಯಾಗಿದೆ.

ಇದನ್ನೂ ಓದಿ: Rocking Star Yash: ರಾಕಿಭಾಯ್‌ ಯಶ್‌ ನಟನೆಯ 'KGF' 1&2 ಗೆ ಜಪಾನೀಸ್ ಫಿದಾ.!

ಇನ್ನು ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ.  ಇನ್ನು ಈ ನಟರು ಇವರಿಬ್ಬರು ಬೆಸ್ಟ್‌ ಫ್ರೇಂಡ್‌ ಆಗಿದ್ದು, ಇವರಿಬ್ಬರು ಗೆಳೆತನ ಸಿನಿಮಾದಲ್ಲಿ ಹೇಗಿರಲಿದೆ ಎಂಬುವುದನ್ನು ಅಭಿಮಾನಿಗಳು ಕಾಯುತ್ತಿದ್ದಾರೆ. 

ಇದನ್ನೂ ಓದಿ: ಜಾಹೀರಾತಿಗೆ ಪಡೆದಿದ್ದ ಹಣವನ್ನೆಲ್ಲ ದಾನ ಮಾಡಿದ ಮಹೇಶ್‌ ಬಾಬು ಪುತ್ರಿ..!

ಸದ್ಯ ಈ ಚಿತ್ರ ವನ್ನು ವಿಶಾಲ್ ಆತ್ರೇಯ ನಿರ್ದೇಶನ ಮಾಡಿದ್ದು, ಪನ್ನಗ ಭರಣ ಹಾಗೂ ಸ್ಫೂರ್ತಿ ಅನಿಲ್ ನಿರ್ಮಾಣ, ವಾಸುಕಿ ವೈಭವ್ ಸಂಗೀತ ನಿರ್ದೇಶನ, ಮಾಡಿದ್ದಾರೆ. ಒಟ್ಟಿನಲ್ಲಿ ಈ ಚಿತ್ರಕ್ಕೆ ಚಿರು ಸರ್ಜಾ ಅವರ ಅಷ್ಟು ಗೆಳೆಯರ ಬಳಗ ಇಲ್ಲಿದೆ ಎಂಬುವುದು ತಿಳಿದು ಬಂದಿದೆ. ಇನ್ನು ಈ ಸಿನಿಮಾ ಗಸ್ಟ್​ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News