ವಿಚ್ಛೇದನ ಪಡೆಯಲು ಹೋಗಿದ್ದ ಕಿಚ್ಚ ಸುದೀಪ್‌-ಪ್ರಿಯಾ... ಮತ್ತೆ ಒಂದಾಗಿದ್ದು ʼಈʼ ವ್ಯಕ್ತಿಯಿಂದ!

Kichcha Sudeep-Priya: ಸುದೀಪ್ ಮತ್ತು ಪ್ರಿಯಾ ಅವರು 18 ವರ್ಷ ವಯಸ್ಸಿನಿಂದಲೂ ಒಟ್ಟಿಗೆ ಇದ್ದಾರೆ. ಆದರೆ ಸಾಮಾನ್ಯ ಗಂಡ ಹೆಂಡತಿಯಂತೆ.. ಇಬ್ಬರ ಮಧ್ಯೆ ಒಂದಿಷ್ಟು ಜಗಳವೂ ಇತ್ತು. ವಿಚ್ಛೇದನಕ್ಕೂ ಇಚ್ಛಿಸಿದ್ದರು.. ಆದರೆ ಇಬ್ಬರೂ ಮತ್ತೆ ಒಂದಾಗಿದ್ದಕ್ಕೆ ಕಾರಣ ಈ ವ್ಯಕ್ತಿ.. 

Written by - Savita M B | Last Updated : Jul 14, 2024, 08:59 AM IST
  • ಕನ್ನಡ ಇಂಡಸ್ಟ್ರಿಯ ಸ್ಟಾರ್ ಹೀರೋಗಳಲ್ಲಿ ಸುದೀಪ್ ಕೂಡ ಒಬ್ಬರು
  • ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು
ವಿಚ್ಛೇದನ ಪಡೆಯಲು ಹೋಗಿದ್ದ ಕಿಚ್ಚ ಸುದೀಪ್‌-ಪ್ರಿಯಾ... ಮತ್ತೆ ಒಂದಾಗಿದ್ದು ʼಈʼ ವ್ಯಕ್ತಿಯಿಂದ!  title=

Kichcha Sudeep: ಕನ್ನಡ ಇಂಡಸ್ಟ್ರಿಯ ಸ್ಟಾರ್ ಹೀರೋಗಳಲ್ಲಿ ಸುದೀಪ್ ಕೂಡ ಒಬ್ಬರು. ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿರುವ ಸುದೀಪ್ ಎಲ್ಲರಿಗೂ ಪರಿಚಿತರು.. ಅಕ್ಟೋಬರ್ 18, 2001 ರಂದು, ಸುದೀಪ್ ಪ್ರಿಯಾ ಅವರನ್ನು ವಿವಾಹವಾದರು. 

ಸುಮಾರು 14 ವರ್ಷಗಳ ದಾಂಪತ್ಯದ ನಂತರ 2015 ರಲ್ಲಿ.. ದಂಪತಿ ನಡುವೆ ಕೆಲವು ಕಲಹಗಳು ಉಂಟಾಗಿದ್ದವು. ಎಲ್ಲ ಗಂಡ-ಹೆಂಡತಿಯಂತೆ.. ಅವರ ನಡುವೆಯೂ ಕೆಲ ಜಗಳಗಳು ಶುರುವಾದವು.. ಹೀಗಾಗಿ ವಿಚ್ಛೇದನ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದರು..   

ಇದನ್ನೂ ಓದಿ-ಅಂಬಾನಿ ಸೊಸೆ ಧರಿಸರುವ ಈ ಲೆಹಂಗಾದ ಬಗ್ಗೆ ತಿಳಿದರೆ ನೀವು ಶಾಕ್‌ ಆಗೋದಯ ಗ್ಯಾರಂಟಿ..!

ಆ ಸಮಯದಲ್ಲಿ ಒಂದು ಸಂದರ್ಶನದಲ್ಲಿ ಸುದೀಪ್.. ಮಾತನಾಡುವಾಗಲೂ ಸ್ನೇಹದಲ್ಲಿ ಮನಸ್ತಾಪಗಳಾದರೆ ನಾವು ಸ್ವಲ್ಪ ಮಾತನಾಡುವುದನ್ನು ನಿಲ್ಲಿಸುತ್ತೇವೆ ಆದರೆ ಮದುವೆ ಎನ್ನುವ ಸಂಬಂಧದಲ್ಲಿ ಹಾಗಾಗುವುದಿಲ್ಲ..  ಏನಾಗುತ್ತೋ ಗೊತ್ತಿಲ್ಲ ಎಂದಿದ್ದರು.. ಅಲ್ಲದೇ ಆಗ ಸುದೀಪ್ ಕೂಡ ಮಗಳು ಸಾನ್ವಿಯ ಜವಾಬ್ದಾರಿಯನ್ನು ಪತ್ನಿಗೆ ಬಿಟ್ಟಿದ್ದರು. ಆ ವೇಳೆಗೆ ಸುದೀಪ್ ವಿಚ್ಛೇದನ ಪಡೆದಿದ್ದರೆ ಸುಮಾರು 19 ಕೋಟಿ ಜೀವನಾಂಶ ನೀಡಬೇಕಿತ್ತು. ಆದರೆ, ಮತ್ತೆ ಎಲ್ಲವೂ ಸುಸೂತ್ರವಾಗಿದ್ದರಿಂದ ಅವರ ನಡುವೆ ಪರಿಸ್ಥಿತಿಯೂ ಸುಧಾರಿಸಿತು. 

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು ಆದರೆ ಸುದೀಪ್ ಮತ್ತು ಅವರ ಪತ್ನಿ ತಮ್ಮ ಮಗಳು ಸಾನ್ವಿಯ ಸಲುವಾಗಿ ಪರಸ್ಪರ ಎರಡನೇ ಅವಕಾಶವನ್ನು ನೀಡಲು ನಿರ್ಧರಿಸಿದರು. ಅಂದಿನಿಂದ, ಅವರು ವಿಚ್ಛೇದನದ ಮಾತುಗಳನ್ನು ಹೊರಗೆ ಬರಲು ಬಿಡಲಿಲ್ಲ. 

ಇದನ್ನೂ ಓದಿ-ಅನಂತ್‌-ರಾಧಿಕಾ ಜೋಡಿಗೆ ಆರ್ಶಿವಾದ ಮಾಡಿದ ಪ್ರಧಾನಿ ಮೋದಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News