"ಡೋರ್‌ ಉಡಾಯಿಸ್ಬೀಡ್ತೀನಿ" ಅಂತಾ ಬಿಗ್‌ಬಾಸ್‌ಗೆ ಧಮ್ಕಿ ಹಾಕಿದ ಲಾಯರ್‌ ಜಗದೀಶ್‌ ನಿಜವಾದ ಹೆಸರೇನು ಗೊತ್ತಾ? ಇವರ ವಯಸ್ಸೆಷ್ಟು?

Lawyer Jagdish Real Name: ಕರ್ನಾಟಕದಲ್ಲಿ ಲಾಯರ್‌ ಜಗದೀಶ್ ಎಂದೇ ಖ್ಯಾತಿ ಪಡೆದಿರುವ ಇವರ ನಿಜವಾದ ಹೆಸರು ಜಗದೀಶ್ ಕೆ.ಎನ್.ಮಹದೇವ್. ವಯಸ್ಸು 45 ವರ್ಷ ಎನ್ನಲಾಗಿದೆ. ಇವರು ವೃತ್ತಿಪರ ವಕೀಲರು. ಹೈ-ಪ್ರೊಫೈಲ್ ಪ್ರಕರಣಗಳನ್ನು ನಿಭಾಯಿಸುವಲ್ಲಿ ಹೆಸರುವಾಸಿಯಾಗಿದ್ದಾರೆ.  

Written by - Bhavishya Shetty | Last Updated : Oct 3, 2024, 07:51 PM IST
    • ಬಿಗ್ ಬಾಸ್‌ ಎಂಬುದು ಕನ್ನಡ ಕಿರುತೆರೆ ಇತಿಹಾಸದಲ್ಲೇ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ರಿಯಾಲಿಟಿ ಶೋ.
    • ಕರ್ನಾಟಕದಲ್ಲಿ ಲಾಯರ್‌ ಜಗದೀಶ್ ಎಂದೇ ಖ್ಯಾತಿ ಪಡೆದಿರುವ ಇವರ ನಿಜವಾದ ಹೆಸರು...
    • ವಕೀಲ ಜಗದೀಶ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಭಾಗವಹಿಸುತ್ತಿದ್ದಾರೆ
"ಡೋರ್‌ ಉಡಾಯಿಸ್ಬೀಡ್ತೀನಿ" ಅಂತಾ ಬಿಗ್‌ಬಾಸ್‌ಗೆ ಧಮ್ಕಿ ಹಾಕಿದ ಲಾಯರ್‌ ಜಗದೀಶ್‌ ನಿಜವಾದ ಹೆಸರೇನು ಗೊತ್ತಾ? ಇವರ ವಯಸ್ಸೆಷ್ಟು? title=
Lawyer Jagdish

Lawyer Jagdish Real Name and Age: ಬಿಗ್ ಬಾಸ್‌ ಎಂಬುದು ಕನ್ನಡ ಕಿರುತೆರೆ ಇತಿಹಾಸದಲ್ಲೇ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ರಿಯಾಲಿಟಿ ಶೋ. ಈಗಾಗಲೇ 10 ಟಿವಿ ಸೀಸನ್‌, 1 ಓಟಿಟಿ ಸೀಸನ್ ಮತ್ತು 1 ಮಿನಿ ಸೀಸನ್‌ಗಳು ನಡೆದಿವೆ. ಇದೀಗ ಸೀಸನ್‌ 11 ಪ್ರಾರಂಭವಾಗಿದ್ದು, ಇಲ್ಲಿರುವ ಪ್ರತಿಯೊಬ್ಬ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಬಹಳಷ್ಟು ಆಕ್ಟೀವ್‌ ಆಗಿದ್ದಾರೆ. ಅವರಲ್ಲಿ ಒಬ್ಬರು ಲಾಯರ್‌ ಜಗದೀಶ್.‌

ಇದನ್ನೂ ಓದಿ: ಮಾದರಿ ಜೋಡಿ ಎನಿಸಿಕೊಂಡಿದ್ದವರ ಬಾಳಲ್ಲಿ ಬಿರುಗಾಳಿ!? ರಿತೇಶ್ ದೇಶಮುಖ್- ಜೆನಿಲಿಯಾ "ಬ್ರೇಕಪ್‌"! 12 ವರ್ಷಗಳ ಸುಂದರ ದಾಂಪತ್ಯದಲ್ಲಾಗಿದ್ದೇನು?

ಕರ್ನಾಟಕದಲ್ಲಿ ಲಾಯರ್‌ ಜಗದೀಶ್ ಎಂದೇ ಖ್ಯಾತಿ ಪಡೆದಿರುವ ಇವರ ನಿಜವಾದ ಹೆಸರು ಜಗದೀಶ್ ಕೆ.ಎನ್.ಮಹದೇವ್. ವಯಸ್ಸು 45 ವರ್ಷ ಎನ್ನಲಾಗಿದೆ. ಇವರು ವೃತ್ತಿಪರ ವಕೀಲರು. ಹೈ-ಪ್ರೊಫೈಲ್ ಪ್ರಕರಣಗಳನ್ನು ನಿಭಾಯಿಸುವಲ್ಲಿ ಹೆಸರುವಾಸಿಯಾಗಿದ್ದಾರೆ.

ಸದ್ಯ ವಕೀಲ ಜಗದೀಶ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಭಾಗವಹಿಸುತ್ತಿದ್ದಾರೆ. ಇಲ್ಲಿ ಪ್ರತಿಯೊಬ್ಬ ಸ್ಪರ್ಧಿಗಳ ಜೊತೆಯೂ ಜಗಳವಾಡುತ್ತಿರುವ ಜಗದೀಶ್‌, ಇದೀಗ ಬಿಗ್‌ಬಾಸ್‌ ವಿರುದ್ಧವೂ ಮಾತನಾಡುತ್ತಿದ್ದಾರೆ.  

ಇದನ್ನೂ ಓದಿ: ಯಾತ ನಟನೊಂದಿಗೆ ರಶ್ಮಿಕಾ ಮಂದಣ್ಣ ಕಿಸ್ಸಿಂಗ್..!‌ ನ್ಯಾಷನಲ್‌ ಕ್ರಶ್ ವಿಡಿಯೋ ಶೇರ್‌...

ಈಗಾಗಲೇ ಬೇಕಾಬಿಟ್ಟಿ ನಾಲಿಗೆ ಹರಿಬಿಟ್ಟಿರುವ ಲಾಯರ್ ಜಗದೀಶ್, ಮನೆ ಒಳಗೆ ಬರೋ ಅವಕಾಶ ಕೊಟ್ಟ ಸಂಸ್ಥೆಗೆ ಚಾಲೆಂಜ್ ಮಾಡಿದ್ದಾರೆ. ಇದರ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು, ಕ್ಯಾಮೆರಾ ಮುಂದೆ ನಿಂತು ಸೀರಿಯಸ್ ಆಗಿ ಚಾಲೆಂಜ್ ಹಾಕಿದ್ದರೂ ಸಜ ಅದನ್ನು ನೋಡಿದ ಮನೆ ಮಂದಿ ಮಾತ್ರ ನಕ್ಕಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News