Jacqueline Fernandes ಹಂಚಿಕೊಂಡ Bedroom Bold Photo ಗಳು ಭಾರಿ ವೈರಲ್ ಆಗಿವೆ

ಕೆಲವೇ ಗಂಟೆಗಳ ಹಿಂದೆ ಖ್ಯಾತ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್, ತನ್ನ ಇನ್ಸ್ಟಾಗ್ರಾಮ್ ವಾಲ್ ನಲ್ಲಿ ತಾನು ಬೆಡ್ ರೂಮ್ ನಲ್ಲಿರುವ ಬೋಲ್ಡ್ ಭಾವಚಿತ್ರವನ್ನು ಹಂಚಿಕೊಂಡು ಸಾಮಾಜಿಕ ಮಾಧ್ಯಮದ ಮೇಲೆ ಭಾರಿ ಹಲ್ ಚಲ್ ಸೃಷ್ಟಿಸಿದ್ದಾಳೆ.

Last Updated : Jun 8, 2020, 06:55 PM IST
Jacqueline Fernandes ಹಂಚಿಕೊಂಡ Bedroom Bold Photo ಗಳು ಭಾರಿ ವೈರಲ್ ಆಗಿವೆ title=

ನವದೆಹಲಿ: ಇತ್ತೀಚಿಗೆ ಬಾಲಿವುಡ್ ನ ಎಲ್ಲ ತಾರೆಯರು ತಮ್ಮ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಭಾರಿ ಸಕ್ರೀಯ ಕಂಡುಬರುತ್ತಿದ್ದಾರೆ. ಹಲವು ನಟ-ನಟಿಯರು ಸುದ್ದಿಯಲ್ಲಿರಲು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೇ ಸರಣಿಯಲ್ಲಿ ಖ್ಯಾತ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಭಾವಚಿತ್ರವೊಂದನ್ನು ಹಂಚಿಕೊಂಡಿದ್ದಾಳೆ, ಅದನ್ನು ನೋಡಿದ ಅವಳ ಅಭಿಮಾನಿಗಳೂ ಕೂಡ ಹೈರಾಣಾಗಿದ್ದಾರೆ. ಹೌದು, ಕೆಲ ಗಂಟೆಗಳ ಹಿಂದೆಯೇ ಜಾಕ್ವೆಲಿನ್ ತನ್ನ ಇನ್ಸ್ಟಾಗ್ರಾಮ್ ಖಾತೆಯ ವಾಲ್ ನಲ್ಲಿ ತಾನು ಬೆಡ್ ರೂಮ್ ನಲ್ಲಿರುವ ಬೋಲ್ಡ್ ಭಾವಚಿತ್ರವನ್ನು ಹಂಚಿಕೊಂಡು ಭಾರೀ ಹಲ್ ಚಲ್ ಸೃಷ್ಟಿಸಿದ್ದಾಳೆ.

ಆಕೆ ತನ್ನ ಬೋಲ್ಡ್ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಲೇ, ಅದು ಭಾರಿ ವೈರಲ್ ಆಗಲಾರಂಭಿಸಿದೆ. ಜಾಕ್ವೆಲಿನ್ ಈ ಭಾವಚಿತ್ರವನ್ನು ತನ್ನ ಬೆಡ್ ರೂಮ್ ನಿಂದ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಈ ಭಾವಚಿತ್ರದಲ್ಲಿ ಜಾಕ್ ಮಾರ್ನಿಂಗ್ ಸೇಲ್ಫಿ ಮಿರರ್ ಹಾಟ್ ರೂಪದಲ್ಲಿ ಕಂಡುಬಂದಿದ್ದಾಳೆ.

 
 
 
 

 
 
 
 
 
 
 
 
 

Rise and shine ☀️

A post shared by Jacqueline Fernandez (@jacquelinef143) on

ಈ ಚಿತ್ರಗಳ ಭಾವಚಿತ್ರಗಳ ಕುರಿತು ಹೇಳುವುದಾದರೆ ಈ ಭಾವಚಿತ್ರಗಳಲ್ಲಿ ಜಾಕ್ವೆಲಿನ್ ಅವಳ ಕಿಟಕಿಯಿಂದ ಸೂರ್ಯನ ಬೆಳಕೂ ಕೂಡ ಕಂಗೊಳಿಸುತ್ತಿದೆ. ಈ ಭಾವಚಿತ್ರಗಳನ್ನು ಹಂಚಿಕೊಂಡಿರುವ ಜಾಕ್, 'Rise and Shine' ಎಂಬ ಶೀರ್ಷಿಕೆಯನ್ನು ಕೂಡ ಬರೆದುಕೊಂಡಿದ್ದಾಳೆ. ಜೊತೆಗೆ ಸೂರ್ಯನ ಎಮೊಜಿ ಕೂಡ ಹಂಚಿಕೊಂಡಿದ್ದಾಳೆ.

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಜಾಕ್ವೆಲಿನ್, " ಕೊರೊನಾ ಮಹಾಮಾರಿ ಜೀವನ ಎಷ್ಟು ಚಿಕ್ಕದಾಗಿದೆ ಎಂಬ ಭಾವನೆ ನನ್ನಲ್ಲಿ ಮೂಡಿಸಿದೆ. ನಾವು ಪ್ರತಿಯೊಂದು ದಿನದ ಮಹತ್ವ ಅರಿಯುವ ಅನಿವಾರ್ಯತೆ ಇದೆ ಹಾಗೂ ನಾವು ಜೀವಿಸುವ ಪ್ರತಿಯೊಂದು ದಿನದ ಆದಷ್ಟು ಹೆಚ್ಚು ಲಾಭ ಪಡೆಯಬೇಕು" ಎಂದು ಹೇಳಿದ್ದಳು. ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ 'ತೆರೆ ಬಿನಾ' ಹಾಡಿನಲ್ಲಿಯೂ ಕೂಡ ಜಾಕ್ವೆಲಿನ್ ಕಾಣಿಸಿಕೊಂಡಿದ್ದಳು. ಯುಟ್ಯೂಬ್ ನಲ್ಲಿ ಇದುವರೆಗೆ 35 ಲಕ್ಷ 78 ಸಾವಿರಕ್ಕೂ ಅಧಿಕ ಜನರು ವಿಕ್ಷೀಸಿದ್ದಾರೆ.

Trending News