Shivarajkumar: ಯುವಕನ ಸಾಹಸಕ್ಕೆ ಶಿವಣ್ಣ ಫುಲ್‌ ಫಿದಾ.. ಹಗ್ ಮಾಡಿ ಭೇಷ್ ಎಂದ ಹ್ಯಾಟ್ರಿಕ್ ಹೀರೋ!

Shivarajkumar: ಡಾ. ರಾಜ್ ಕುಮಾರ್‌ ಹಾಗೂ ಅವರ ಕುಟುಂಬದವರು ಹೊಸ ಯುವ ಪ್ರತಿಭೆಗಳ ಉತ್ತಮ ಕೆಲಸ ಕಾರ್ಯಗಳಿಗೆ ಪ್ರೊತ್ಸಾಹ ನೀಡುವಲ್ಲಿ ಸದಾ ಮುಂದಿರುತ್ತಾರೆ. ಹಾಗೆಯೇ ಯುವಕನ ಬ್ಯಾಕ್​ ಫ್ಲಿಪ್ ಕಂಡು ಹ್ಯಾಟ್ರಿಕ್ ಹೀರೋ ಫುಲ್‌ ಫಿದಾ ಆಗಿದ್ದಾರೆ. 

Written by - Zee Kannada News Desk | Last Updated : Jun 14, 2023, 01:49 PM IST
  • ಯುವಕನ ಸಾಹಸಕ್ಕೆ ಶಿವಣ್ಣ ಫುಲ್‌ ಫಿದಾ
  • ಭೈರತಿ ರಣಗಲ್'ಗೆ ಸಿನಿಮಾದಲ್ಲಿ ಬ್ಯೂಸಿಯಾಗಿರುವ ಶಿವರಾಜ್​ಕುಮಾರ್
  • ಯುವಕನಿಗೆ ಹಗ್ ಮಾಡಿ ಪ್ರೋತ್ಸಾಹ ನೀಡಿದ ಹ್ಯಾಟ್ರಿಕ್ ಹೀರೋ
Shivarajkumar: ಯುವಕನ ಸಾಹಸಕ್ಕೆ ಶಿವಣ್ಣ ಫುಲ್‌ ಫಿದಾ.. ಹಗ್ ಮಾಡಿ ಭೇಷ್ ಎಂದ ಹ್ಯಾಟ್ರಿಕ್ ಹೀರೋ! title=

ಬೆಂಗಳೂರು: ಡಾ. ರಾಜ್ ಕುಮಾರ್‌ ಹಾಗೂ ಅವರ ಕುಟುಂಬದವರು ಹೊಸ ಯುವ ಪ್ರತಿಭೆಗಳ ಉತ್ತಮ ಕೆಲಸ ಕಾರ್ಯಗಳಿಗೆ ಪ್ರೊತ್ಸಾಹ ನೀಡುವಲ್ಲಿ ಸದಾ ಮುಂದಿರುತ್ತಾರೆ.

ಹಾಗೆಯೇ ಡಾ. ಶಿವರಾಜ್ ಕುಮಾರ್‌ ರವರಿಗೆ ಡ್ಯಾನ್ಸ್‌ ಎಂದರೆ ಅಚ್ಚು ಮೆಚ್ಚು ಎಂಬುವುದು ಗೊತ್ತಿರುವ ಸಂಗತಿ. ಈ ನಿಟ್ಟಿನಲ್ಲಿ ಇತ್ತಿಚೇಗಷ್ಟೆ ಯುವಕನೋರ್ವ ಶಿವಣ್ಣನ ಎದುರು ಬ್ಯಾಕ್​ ಫ್ಲಿಪ್ ಮಾಡಿದ್ದಾರೆ.

ಇದನ್ನೂ ಓದಿ: Actress Barkha Madan: ಒಂದು ಕಾಲದಲ್ಲಿ ಬಿಕಿನಿಯಲ್ಲಿ ಮಿಂಚಿದ್ದ ಬರ್ಖಾ ಮದನ್; ಇಂದು ಬೌದ್ಧ ಸನ್ಯಾಸಿನಿ..!

ಯುವಕನ ಬ್ಯಾಕ್​ ಫ್ಲಿಪ್ ಕಂಡು  ಹ್ಯಾಟ್ರಿಕ್ ಹೀರೋ ಯುವಕನಿ ಹಗ್ ಮಾಡಿ  ಮುತ್ತಿಟ್ಟು , ಮೆಚ್ಚಿ  ಭೇಷ್ ಎಂದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್‌ ಆಗಿದೆ. 

ಇದನ್ನೂ ಓದಿ:  ‘ಹೌದು ಅಣ್ಣಾ.. ನಾನು ಹೀರೋಯಿನ್​ ಅಲ್ಲ’: ʼನಟ ಸಾರ್ವಭೌಮʼ ನಟಿ ಅನುಪಮಾ ಪರಮೇಶ್ವರನ್​ ಗರಂ..!

ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಅಪ್ಪು ಫ್ಯಾನ್ಸ್‌ ಸಹ  ಸಂತಸ ವ್ಯಕ್ಯ ಪಡಿಸಿದ್ದಾರೆ ಕಾರಣ,  ಪುನೀತ್ ರಾಜ್​ಕುಮಾರ್ ಸಹ ಬ್ಯಾಕ್​ ಫ್ಲಿಪ್ , ನೀರು ಕುಡಿದಷ್ಟು ಸರಗವಾಗಿ ನೃತ್ಯವನ್ನು ಮಾಡುತ್ತಿದ್ದರು.  ಈ ನಿಟ್ಟಿನಲ್ಲಿ ಆ ಯುವಕ ಶಿವಣ್ಣನ ಮನಸ್ಸು ಮಾತ್ರ ಗೆದ್ದಿರದೇ ಬ್ಯಾಕ್​ ಫ್ಲಿಪ್  ಮಾಡುವ ಮೂಲಕ ಅಪ್ಪುವಿನ ನೃತ್ಯ ನೆನಪಿಗೆ ಬಂತು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: Kazan Khan: ʼಹಬ್ಬʼ ಸಿನಿಮಾದಲ್ಲಿ ನಟಿಸಿರುವ ಖ್ಯಾತ ಖಳನಟ ಕಝಾನ್​ ಖಾನ್​ ಇನ್ನಿಲ್ಲ!

ಸದ್ಯ ಶಿವಣ್ಣ ಈಗಾಗಲೇ ಘೋಸ್ಟ್‌ ಸಿನಿಮಾದ ಚಿತ್ರಿಕರಣ ಮುಗಿಸಿ, ನರ್ತನ್ ಕಾಂಬಿನೇಶನಲ್ಲಿ ಗೀತಾ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ  ಭೈರತಿ ರಣಗಲ್'ಗೆ ಸಿನಿಮಾ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News