ಹೇಗಿದ್ದಾರೆ ಗೊತ್ತಾ ಅರ್ಜುನ್‌ ಸರ್ಜಾ ದ್ವಿತೀಯ ಪುತ್ರಿ..? ಥೇಟ್‌ ದಂತದ ಗೊಂಬೆ!

Arjun Sarja Second Daughter: ಕನ್ನಡ, ತಮಿಳು ಸಿನಿಮಾಗಳಲ್ಲಿ ಸಕ್ರಿಯರಾಗಿರುವ ಆಕ್ಷನ್‌ ಕಿಂಗ್‌ ಖ್ಯಾತ ನಟ ಅರ್ಜುನ್‌ ಸರ್ಜಾ ಅವರ ದ್ವಿತೀಯ ಪುತ್ರಿಯ ಕುರಿತಾದ ಮಾಹಿತಿಯೊಂದು ಇದೀಗ ಹೊರಬಿದ್ದಿದೆ..   

Written by - Savita M B | Last Updated : Jan 29, 2024, 10:03 AM IST
  • ಹಲವಾರು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿರುವ ಅರ್ಜುನ್‌ ಸರ್ಜಾ
  • ಅರ್ಜುನ್‌ ಸರ್ಜಾ ಅವರಿಗೆ ಅಭಿಮಾನಿಗಳೇನು ಕಮ್ಮಿ ಇಲ್ಲ
  • ಸದ್ಯ ವಿಲನ್ ಪಾತ್ರಗಳಲ್ಲಿ ನಟಿಸುತ್ತಿರುವ ಅರ್ಜುನ್‌ ಸರ್ಜಾ
ಹೇಗಿದ್ದಾರೆ ಗೊತ್ತಾ ಅರ್ಜುನ್‌ ಸರ್ಜಾ ದ್ವಿತೀಯ ಪುತ್ರಿ..? ಥೇಟ್‌ ದಂತದ ಗೊಂಬೆ!  title=

Anjana Arjun: ಹಲವಾರು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿರುವ ಅರ್ಜುನ್‌ ಸರ್ಜಾ ಅವರಿಗೆ ಅಭಿಮಾನಿಗಳೇನು ಕಮ್ಮಿ ಇಲ್ಲ.. ತಮ್ಮ ನಟನೆ ಹಾಗೂ ವ್ಯಕ್ತಿತ್ವದಿಂದಲೇ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸ್ಟಾರ್ ಹಿರೋಗೆ ಇಬ್ಬರು ಪುತ್ರಿಯರಿದ್ದಾರೆ.. ಅವರಲ್ಲಿ ಒಬ್ಬರು ಸಿನಿರಂಗಕ್ಕೆ ಚಿರಪರಿಚಿತ.. ಮತ್ತೊಬ್ಬರ ಪರಿಚಯ ಕೆಲವರಿಗೆ ಮಾತ್ರ ಇದೆ...

ಸದ್ಯ ವಿಲನ್ ಪಾತ್ರಗಳಲ್ಲಿ ನಟಿಸುತ್ತಿರುವ ಅರ್ಜುನ್‌ ಸರ್ಜಾ ಅವರ ಹಿರಿಯ ಮಗಳು ಐಶ್ವರ್ಯಾ ತಮಿಳು ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿಯಾಗಿದ್ದಾರೆ.. ಇತ್ತೀಚೆಗಷ್ಟೇ ಐಶ್ವರ್ಯಾ ಖ್ಯಾತ ನಿರ್ದೇಶಕರ ಮಗನೊಂದಿದೆ ನಿಶ್ಚಿತಾರ್ಥ ಮಾಡಿಕೊಂಡರು.. ಇನ್ನೇನು ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೂ ಕಾಲಿಡಲಿದ್ದಾರೆ..

ಇದನ್ನೂ ಓದಿ-ಸದ್ಗುರುಗಳಿಂದ ದೀಕ್ಷೆ ಪಡೆದ ಮಿಲ್ಕಿ ಬ್ಯೂಟಿ: ತಮನ್ನಾ ಹಿಂಗ್ಯಾಕೆ ಮಾಡಿದ್ರು?

ಆದರೆ ಅರ್ಜುನ್ ಕಿರಿಯ ಮಗಳು ಅಂಜನಾ ಚಿತ್ರರಂಗದ ಕಡೆ ಬರದೇ ಉದ್ಯಮಿಯಾಗಿದ್ದಾರೆ.. ಹೌದು ಅಂಜನಾ ಅರ್ಜುನ್ ಸಿನಿಮಾ ಹೀರೋಯಿನ್ ಆಗದೆ ಚೆನ್ನಾಗಿ ಓದಿ ವೃತ್ತಿ ಕಂಡುಕೊಂಡಿದ್ದಾರೆ.. ಇವರ ಪರಿಚಯ ಅಷ್ಟಾಗಿ ಯಾರಿಗೂ ಇಲ್ಲ.. ಸದ್ಯ ಅವರ ಪೋಟೋಗಳು ಸೋಷಿಯಲ್‌ ಮಿಡಿಯಾಲದಲ್ಲಿ ಹರಿದಾಡುತ್ತಿವೆ..

ಇನ್ನು ಅರ್ಜುನ್‌ ಸರ್ಜಾ ಅವರ ಸಿನಿಮಾಗಳ ವಿವಾರಕ್ಕೆ ಬಂದರೇ ಮೊದಲು ನಾಯಕನಾಗಿ ಸಿನಿಮಾ ಮಾಡುತ್ತಿದ್ದ ನಟ ಇದೀಗ ವಿಲನ್‌ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.. ಇಂದಿಗೂ ಅವರ ಅಭಿಮಾನಿಗಳಲ್ಲಿ ಅದೇ ಕ್ರೇಜ್‌ನ್ನು ಉಳಿಸಿಕೊಂಡು ಬಂದಿದ್ದಾರೆ.. 

ಇದನ್ನೂ ಓದಿ-BBK10 Karthik Votes: ಕಾರ್ತಿಕ್ ಪಡೆದ ವೋಟ್‌ ಎಷ್ಟು ಕೋಟಿ.. ಬಿಗ್‌ ಬಾಸ್‌ ವಿನ್ನರ್‌ - ರನ್ನರ್‌ ವೋಟ್ಸ್‌ ರಿವೀಲ್‌ ಮಾಡಿದ ಸುದೀಪ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News