ನವಜಾತ ಮಗುವಿಗೆ ಐಶಾರಾಮಿ ಮನೆ ಗಿಫ್ಟ್‌ ನೀಡಿದ ದೀಪಿಕಾ -ರಣವೀರ್‌..! ಬೆಲೆ ಕೇಳಿ ಸುಸ್ತಾದ ಜನ

Deepika Padukone baby : ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಜೋಡಿಗೆ ಗಂಡು ಮಗು ಜನಿಸಿದೆ. ಅಲ್ಲದೆ, ತಮ್ಮ ನವಜಾತ ಶಿಶುವಿಗೆ ಅದ್ದೂರಿ ಬಂಗ್ಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.. ಹಾಗಿದ್ರೆ ಇದು ನಿಜವೇ..? ಬನ್ನಿ ನೋಡೋಣ.. 

Written by - Krishna N K | Last Updated : Aug 3, 2024, 08:33 PM IST
    • ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಜೋಡಿಗೆ ಗಂಡು ಮಗು ಜನನ
    • ನವಜಾತ ಶಿಶುವಿಗೆ ಅದ್ದೂರಿ ಬಂಗ್ಲೆಯನ್ನು ಉಡುಗೊರೆಯಾಗಿ ನೀಡಿದ ದಂಪತಿ
    • ಮಗು ಮತ್ತು ದೀಪಿಕಾ ಆರೋಗ್ಯದ ನಿಟ್ಟಿನಲ್ಲಿ ಐಶಾರಾಮಿ ಮನೆಯನ್ನ ಈ ಜೋಡಿ ಖರೀದಿ
ನವಜಾತ ಮಗುವಿಗೆ ಐಶಾರಾಮಿ ಮನೆ ಗಿಫ್ಟ್‌ ನೀಡಿದ ದೀಪಿಕಾ -ರಣವೀರ್‌..! ಬೆಲೆ ಕೇಳಿ ಸುಸ್ತಾದ ಜನ title=
Deepika padukone

Deepika Padukone Ranveer baby : ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಗಂಡು ಮಗುವಿನ ಆಗಮನದಿಂದ ಸಂತೋಷವಾಗಿದ್ದಾರೆ.. ಅಲ್ಲದೆ, ಮಗು ಮತ್ತು ದೀಪಿಕಾ ಆರೋಗ್ಯದ ಕಾಳಜಿ ಸಲುವಾಗಿ  ಈ ಐಶಾರಾಮಿ ಮನೆಯನ್ನ ಜೋಡಿ ಖರೀದಿಸಿದೆ ಎಂಬ ಸುದ್ದಿ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.. ಹಾಗಿದ್ರೆ ಇದು ನಿಜನಾ..? ಅಸಲಿಗೆ ಸತ್ಯವಾದರೂ ಏನು? ಬನ್ನಿ ನೋಡೋಣ.. 

ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್‌ ಜೋಡಿಗೆ ಗಂಡು ಮಗು ಜನಿಸಿದ್ದು, ಈ ಕುರಿತ ಫೋಟೋಗಳೂ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.. ಅಭಿಮಾನಿಗಳು ಸಹ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.. ಅಲ್ಲದೆ, ದೀಪಿಕಾ ಮತ್ತು ರಣವೀರ್ ತಮ್ಮ ಮಗುವಿನೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ರಾಜಮನೆತನ, ಮೂವರು ನಟರು, ಒಬ್ಬ ಕ್ರಿಕೆಟಿಗನ ಜೊತೆ ಸಂಬಂಧ, ಈ ನಟಿಯ ಬದುಕು ಹಾಳಾಗಿದ್ದು ಆ ವಿಡಿಯೋದಿಂದ..!

ಇತ್ತೀಚೆಗಷ್ಟೇ, ಈ ಬಿಟೌನ್‌ ಜೋಡಿ ತಮ್ಮ ನವಜಾತ ಮಗನಿಗೆ ಐಶಾರಾಮಿ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.. ಪುಟ್ಟ ಮಗುವಿನ ಮೇಲಿನ ಪ್ರೀತಿ ಮತ್ತು ಕಾಳಜಿಗೆ ಇದು ಸಾಕ್ಷಿಯಾಗಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.. ಅಲ್ಲದೆ, ಈ ಪ್ರಶಾಂತ ವಾತಾವರಣದಲ್ಲಿ ಮಗು ಆರೋಗ್ಯಯುತವಾಗಿ ಬೆಳೆಯಬಹುದು ಎನ್ನುವುದು ಅವರ ಉದ್ದೇಶವಾಗಿದೆ. 

ಇನ್ನು ಬಂಗಲೆಯು ಎಲ್ಲಾ ಸೌಕರ್ಯಗಳನ್ನು ಹೊಂದಿದೆ. ವಿಶಾಲವಾದ ಕೊಠಡಿಗಳು, ಸುಂದರ ಉದ್ಯಾನವನ, ಮಕ್ಕಳ ಸ್ನೇಹಿ ಆಟದ ಪ್ರದೇಶ ಈ ಮನೆಯಲ್ಲಿದೆ ಎಂದು ಹೇಳಲಾಗುತ್ತಿದೆ. ಇದು ದೀಪಿಕಾ ಮತ್ತು ರಣವೀರ್‌ಗೆ ತಮ್ಮ ಮಗುವಿನ ಮೇಲೆ ಇರುವ ಕಾಳಜಿ ಮತ್ತು ಪ್ರೀತಿಯ ಸಂಕೇತ ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ..

ಇದನ್ನೂ ಓದಿ:ಮತ್ತೆ ಬಾಲಬಿಚ್ಚಿದ ಕೆಲ ʼದರ್ಶನ್ ಫ್ಯಾನ್ಸ್‌ʼ..! ʼದೊಡ್ಮನೆ ಅಭಿಮಾನಿಗೆʼ ಕೊಲೆ ಬೆದರಿಕೆ

ಆದರೆ ಇದು ನಿಜವಲ್ಲ.. ಶುದ್ಧ ಸುಳ್ಳು ಸುದ್ದಿ.. ಏಕೆಂದರೆ ದೀಪಿಕಾ ಇನ್ನೂ ಮಗುವಿಗೆ ಜನನ ನೀಡಿಲ್ಲ.. ಅಲ್ಲದೆ, ಯಾವುದೇ ಮನೆಯನ್ನು ಖರೀದಿ ಮಾಡಿಲ್ಲ ಎನ್ನುವುದೇ ಸತ್ಯ.. ಆದರೆ ನೆಟ್ಟಿಗರು ದಿನದಿಂದ ದಿನಕ್ಕೆ ಚಿತ್ರ ವಿಚಿತ್ರ ಸುದ್ದಿಯನ್ನು ಹರಡುತ್ತಿದ್ದಾರೆ... ಜೋಡಿ ಅಧಿಕೃತ ಮಾಹಿತಿ ನೀಡುವವರೆಗೂ ಕಾಯುವುದು ಉತ್ತಮ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News