ACT-1978 ಚಿತ್ರ ತಂಡಕ್ಕೆ 'ಆನೆ ಬಲ' ತುಂಬಿದ ಚಾಲೆಂಜಿಂಗ್ ಸ್ಟಾರ್!

 'ಆಕ್ಟ್ 1978' ಚಿತ್ರತಂಡಕ್ಕೆ ವಿಶ್ ಮಾಡಿದ 'ಡಿ ಬಾಸ್' ದರ್ಶನ್‌

Last Updated : Nov 23, 2020, 03:31 PM IST
  • 'ಆಕ್ಟ್ 1978' ಚಿತ್ರತಂಡಕ್ಕೆ ವಿಶ್ ಮಾಡಿದ 'ಡಿ ಬಾಸ್' ದರ್ಶನ್‌
  • ಚಿತ್ರತಂಡವನ್ನ ಮನೆಗೆ ಆಹ್ವಾನಿಸಿ ವಿಶ್ ಮಾಡಿದ ದರ್ಶನ
  • ACT-1978 ಸಿನಿಮಾಗೆ ತೋರಿಸುತ್ತಿರುವ ಬೆಂಬಲ ತಂಡಕ್ಕೆ ಆನೆ ಬಲ ಬಂದಂತಾಗಿದೆ ಎಂದ- ಸಂಚಾರಿ ವಿಜಯ್
ACT-1978 ಚಿತ್ರ ತಂಡಕ್ಕೆ 'ಆನೆ ಬಲ' ತುಂಬಿದ ಚಾಲೆಂಜಿಂಗ್ ಸ್ಟಾರ್! title=

ಕರೋನ ಸೋಂಕಿನ ನಡುವೆ 'ಆಕ್ಟ್ 1978' ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾವನ್ನ ನಿರ್ದೇಶಕ ಮಂಸೋರೆ ಅವರು ಚಿತ್ರ ಮಂದಿರಗಳ್ಳಲಿ ರಿಲೀಸ್ ಮಾಡಿದ್ದಾರೆ. ಈಗ 'ಡಿ ಬಾಸ್' ದರ್ಶನ್‌ ಅವರು ಕೂಡ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಕೊರೊನಾ ಆತಂಕದ ನಡುವೆಯೂ ಸಿನಿಮಾ ರಿಲೀಸ್ ಮಾಡಿದ ತಂಡದ ಧೈರ್ಯಕ್ಕೆ ಹ್ಯಾಟ್ಸ್ ಆಫ್ ಅಂದಿದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ(Darshan) ಅವರು 'ಆಕ್ಟ್-1978′ ಚಿತ್ರತಂಡವನ್ನು ಮನೆಗೆ ಆಹ್ವಾನಿಸಿ ವಿಶ್ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಪವರ್ ಸ್ಟಾರ್ ಫ್ಯಾನ್ಸ್ ಗೆ ' ಗುಡ್ ನ್ಯೂಸ್': ಆರಂಭವಾಯ್ತು 'ಯುವರತ್ನ'ನ ಆರ್ಭಟ!

ಡಿ ಬಾಸ್ ಆಹ್ವಾನ ಕುರಿತು ಸಂಚಾರಿ ವಿಜಯ್ ಅವರು ಲವ್ ಯು ಸರ್. ನೀವು ನಮ್ಮನ್ನು ನಿಮ್ಮ ಮನೆಗೆ ಆಹ್ವಾನಿಸಿ ACT-1978 ಸಿನಿಮಾಗೆ ತೋರಿಸುತ್ತಿರುವ ಬೆಂಬಲ ತಂಡಕ್ಕೆ ಆನೆ ಬಲ ಬಂದಂತಾಗಿದೆ ಎಂದು ತಮ್ಮ ಟ್ವಿಟ್ಟರ್ ಅಲ್ಲಿ ಬರೆದು ಕೊಂಡಿದ್ದಾರೆ.

Drugs Case: ಡ್ರಗ್ಸ್ ಪೆಡ್ಲರ್ ಬಂಧಿಸಲು ಹೋದ NCB ತಂಡದ ಮೇಲೆ ದಾಳಿ, 2 ಅಧಿಕಾರಿಗಳಿಗೆ ಗಾಯ

ಈ ಚಿತ್ರದಲ್ಲಿ ಯಜ್ಞಾ ಶೆಟ್ಟ, ಬಿ. ಸುರೇಶ, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ್, ಶರಣ್ಯಾ, ಶೋಭರಾಜ್, ಅವಿನಾಶ್, ರಾಘು ಶಿವಮೊಗ್ಗ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಶೂಟಿಂಗ್ ಗೆ ಮೊದಲು ಕೊರೊನಾ ಪರೀಕ್ಷೆಗೆ ಒಳಗಾದ ಬಾಲಿವುಡ್ ನಟಿ ಕತ್ರಿನಾ ಕೈಫ್

Trending News