‘ಬುಕ್​ ಮೈ ಶೋ’ ರೇಟಿಂಗ್​ ನಲ್ಲಿ ‘ಹಾಸ್ಟೆಲ್​ ಹುಡುಗರಿಗೆʼ ಡಿಮ್ಯಾಂಡೋ ಡಿಮ್ಯಾಂಡ್..

Hostel Hudugaru Bekagiddare: ಹಾಲಿವುಡ್‌, ಬಾಲಿವುಡ್‌ ಸೇರಿದಂತೆ ಸ್ಯಾಂಡಲ್ವುಡ್‌ ನಲ್ಲೂ ಕೆಲವು ದಿನಗಳ ಹಿಂದೆ ರಿಲೀಸ್‌ ಆದ  ಆಪನ್​ಹೈಮರ್, ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ , ‘ಬಾರ್ಬಿ’ ಈ ಮೂರು ಸಿನಿಮಾಗಳು ರಿಲೀಸ್‌ ಆಗಿ ಭಾರಿ ಸೌಂಡ್‌ ಮಾಡುತ್ತಿವೆ. ಬಾಕ್ಸ್​ ಆಫೀಸ್​ ಕಲೆಕ್ಷನ್​ ನಲ್ಲೂ ಈ ಚಿತ್ರಗಳದ್ದೇ ಹವಾ.. 

Written by - Zee Kannada News Desk | Last Updated : Jul 26, 2023, 06:16 PM IST
  • ಬುಕ್​ ಮೈ ಶೋ’ ರೇಟಿಂಗ್​ ನಲ್ಲಿ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಹೆಚ್ಚು ಡಿಮ್ಯಾಂಡ್
  • ಹಾಲಿವುಡ್ ಚಿತ್ರಗಳಿಗೆ ಪೈಪೋಟಿ ನೀಡುತ್ತಿರುವ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’
  • ಬಾಕ್ಸ್​ ಆಫೀಸ್​ ಕಲೆಕ್ಷನ್​ ನಲ್ಲೂ ಸಖತ್‌ ಸೌಂಡ್‌ ಮಾಡುತ್ತಿರುವ ಸಿನಿಮಾ
‘ಬುಕ್​ ಮೈ ಶೋ’ ರೇಟಿಂಗ್​ ನಲ್ಲಿ ‘ಹಾಸ್ಟೆಲ್​ ಹುಡುಗರಿಗೆʼ ಡಿಮ್ಯಾಂಡೋ ಡಿಮ್ಯಾಂಡ್.. title=

Book My Show: ಹಾಲಿವುಡ್‌, ಬಾಲಿವುಡ್‌ ಸೇರಿದಂತೆ ಸ್ಯಾಂಡಲ್ವುಡ್‌ ನಲ್ಲೂ  ಕೆಲವು ದಿನಗಳ ಹಿಂದೆ ರಿಲೀಸ್‌ ಆದ  ಆಪನ್​ಹೈಮರ್, ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ , ‘ಬಾರ್ಬಿ’ ಈ ಮೂರು ಸಿನಿಮಾಗಳು ರಿಲೀಸ್‌ ಆಗಿ ಭಾರಿ ಸೌಂಡ್‌ ಮಾಡುತ್ತಿವೆ. ಬಾಕ್ಸ್​ ಆಫೀಸ್​ ಕಲೆಕ್ಷನ್​ ನಲ್ಲೂ ಈ ಚಿತ್ರಗಳದ್ದೇ ಹವಾ.. 

ಹೀಗಿರುವಾಗ ಬುಕ್​ ಮೈ ಶೋನಲ್ಲಿ ರೇಟಿಂಗ್​ ನಲ್ಲಿ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಮೊದಲ ಆದ್ಯತೆ ಇದೆ. ಇನ್ನು ಈ ಚಿತ್ರ  ಜುಲೈ 26 ಸಂಜೆ 5 ಗಂಟೆ ವೇಳೆಗೆ ಬುಕ್​ ಮೈ ಶೋನಲ್ಲಿ ಈ ಚಿತ್ರಕ್ಕೆ 8.9 ರೇಟಿಂಗ್​ ಸಿಕ್ಕಿದೆ. 7.9 ಸಾವಿರ ಜನರು ಲೈಕ್‌  ಮಾಡಿದ್ದಾರೆ.

ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್​ಕುಮಾರ್ ನಿರ್ಮಾಣದ ‘ಆಚಾರ್​ ಆ್ಯಂಡ್​ ಕೋ’ ಚಿತ್ರ ರಿಲೀಸ್‌ ಗೆ ಸಜ್ಜು!

ಅದೇನೆ ಇರಲಿ ಬಾಲಿವುಡ್‌, ಹಾಲಿವುಡ್‌ ಸಿನಿಮಾಗಳಿಗೆ ಪೈಪೋಟಿ ನಮ್ಮ ಕನ್ನಡ ಸಿನಿಮಾ ಇದೆ ಎಂಬುವುದೇ ಖುಷಿಯ ವಿಚಾರ. ಎಲ್ಲಡೆ ಈ  ‘ಹಾಸ್ಟೆಲ್​ ಹುಡುಗರಿಗೆʼ ಡಿಮ್ಯಾಂಡ್ ಕೇಳಿ ಬರುತ್ತಿದೆ.

ಸಿನಿಮಾ ಮಂದಿರ ಮಾತ್ರವಲ್ಲದೇ ಸೋಶಿಯಲ್‌ ಮೀಡಿಯಾದಲ್ಲೂ ಈ ಚಿತ್ರದ ತುಣುಕುಗಳು ಹರಿದಾಡುತ್ತಿವೆ. ಹೊಸಬರ ಚಿತ್ರಗಳಿಗೆ ಸ್ಯಾಂಡಲ್ವುಡ್‌ ಗಣ್ಯರು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.  ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಕಲಾವಿದರಿಗೆ ಎಲ್ಲರ ಶುಭಾಶಯಗಳು ಇನ್ನಷ್ಟು ಗಟ್ಟಿಗೊಳಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News