ಸದ್ಯ ಅಡಿಸನ್ ಕಾಯಿಲೆಯಿಂದ ಬಳಲುತ್ತಿರುವ ಈಕೆ.. ಒಂದು ಕಾಲದಲ್ಲಿ ವಿಶ್ವಸುಂದರಿ ಕಿರೀಟ ಗೆದ್ದು ಖ್ಯಾತಿ ಗಳಿಸಿದ ನಟಿ!

Bollywood Actress: ಒಂದು ಕಾಲದಲ್ಲಿ ವಿಶ್ವಸುಂದರಿ ಕಿರೀಟವನ್ನು ಗೆದ್ದು ಸಾಕಷ್ಟು ಖ್ಯಾತಿ ಪಡೆದ ನಟಿ ಸದ್ಯ ಅಡಿಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ.. ಹಾಗಾದರೆ ಯಾರು ಆ ನಟಿ? ಇಲ್ಲಿದೆ ಉತ್ತರ..  

Written by - Savita M B | Last Updated : Feb 20, 2024, 05:54 PM IST
  • ಮಾಡೆಲ್‌ ಆಗಿ ವೃತ್ತಿ ಜೀವನ ಆರಂಭಿಸಿದ ನಟಿ ಸುಶ್ಮಿತಾ ಸೇನ್
  • 1994 ರಲ್ಲಿ ವಿಶ್ವಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.
  • 1996 ರಲ್ಲಿ 'ದಸ್ತಕ್' ಸಿನಿಮಾದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು
ಸದ್ಯ ಅಡಿಸನ್ ಕಾಯಿಲೆಯಿಂದ ಬಳಲುತ್ತಿರುವ ಈಕೆ.. ಒಂದು ಕಾಲದಲ್ಲಿ ವಿಶ್ವಸುಂದರಿ ಕಿರೀಟ ಗೆದ್ದು ಖ್ಯಾತಿ ಗಳಿಸಿದ ನಟಿ!  title=

Sushmita sen: ಮಾಡೆಲ್‌ ಆಗಿ ವೃತ್ತಿ ಜೀವನ ಆರಂಭಿಸಿದ ನಟಿ ಸುಶ್ಮಿತಾ ಸೇನ್ 1994 ರಲ್ಲಿ ವಿಶ್ವಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.. ನಂತರ 1996 ರಲ್ಲಿ 'ದಸ್ತಕ್' ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಇವರು ಆರ್ಯ 3 ವೆಬ್ ಸಿರೀಸ್‌ನಲ್ಲಿ ನಟಿಸಿದ ಬಳಿಕ ಅನಾರೋಗ್ಯದ ಕಾರಣ ಸಿನಿರಂಗದಲ್ಲಿ ಹೆಚ್ಚು ಸಕ್ರಿಯವಾಗಿ ಉಳಿಯಲು ಸಾಧ್ಯವಾಗಲಿಲ್ಲ.. ಇತ್ತೀಚಿನ ಸಂದರ್ಶನಗಳಲ್ಲಿ, ನಟಿ ಸುಶ್ಮಿತಾ ತಾವು ಅನುಭವಿಸುತ್ತಿರಯವ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ..

ಇದನ್ನೂ ಓದಿ-ಸದ್ಯ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿರುವ ರಾಕುಲ್ ಪ್ರೀತ್ ಮೊದಲ ಸಂಬಳ ಎಷ್ಟು ಗೊತ್ತಾ?

ಬಾಲಿವುಡ್‌ ನಟಿ ಸುಶ್ಮಿತಾ ಸೇನ್ ಅವರ ಪರಿಚಯ ಕೆಲವರಿಗೆ ಮಾತ್ರ ಇದೆ.. 1994 ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದ ನಂತರ, ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಉತ್ತಮ ಹೆಸರನ್ನು ಪಡೆದ ಇವರು  2014 ರಲ್ಲಿ ಅಡಿಸನ್ ಕಾಯಿಲೆಗೆ ತುತ್ತಾಗಿದ್ದೆ ಎಂದು ಇತ್ತೀಚೆನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.. ಅಲ್ಲದೇ ಅದಕ್ಕಾಗಿ ಅವರು ತೆಗೆದುಕೊಳ್ಳುತ್ತಿರುವ ಮಾತ್ರೆಗಳ ಪರಿಣಾಮವನ್ನು ಅವರು ಬಹಿರಂಗಪಡಿಸಿದ್ದಾರೆ..  2023ರಲ್ಲಿ ಹೃದಯಾಘಾತಕ್ಕೊಳಗಾದ ಸುಶ್ಮಿತಾ ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು,, ನಂತರ ನಿಯಮಿತ ಜಿಮ್‌, ಯೋಗಾಭ್ಯಾಸದಿಂದ ತಮ್ಮ ಆರೋಗ್ಯವನ್ನು ಮರಳಿ ಪಡೆದಿದ್ದಾರೆ ಎಂದು ಖುದ್ದಾಗಿ ಅವರೇ ಹೇಳಿಕೊಂಡಿದ್ದಾರೆ.. 

ಇದನ್ನೂ ಓದಿ-ಆಗ ದರ್ಶನ್.. ಈಗ ಭರತ್.. ಎರಡು ದಶಕಗಳ ನಂತರ ಮತ್ತೆ ಮೆಜೆಸ್ಟಿಕ್ ನಲ್ಲಿ ಮರಿದಾಸನ ಹವಾ!

'ಅಡಿಸನ್' ಎಂಬುದು ಸ್ವಯಂ ನಿರೋಧಕ ಕಾಯಿಲೆಯಾಗಿದ್ದು, ಇದರಿಂದ ಮೂತ್ರಜನಕಾಂಗದ ಗ್ರಂಥಿಗಳು ಹಾರ್ಮೋನುಗಳನ್ನು ಉತ್ಪಾದಿಸುವುದಿಲ್ಲ.. 2014ರಲ್ಲಿ ಈ ಕಾಯಿಲೆಯಿಂದ ಬಳಲಿ ಹತಾಶೆಯಲ್ಲಿದ್ದ ಸುಶ್ಮಿತಾ 4 ವರ್ಷಗಳಿಂದ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದಾರೆ.. ಸ್ಟೀರಾಯ್ಡ್‌ ಮಾತ್ರೆಗಳ ಪರಿಣಾಮವಾಗಿ ನನ್ನ ಬಾಲ್ಯದ ದಿನಗಳು ಸಹ ನನಗೆ ನೆನಪಾಗುತ್ತಿಲ್ಲ.. ಎಂದು ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News