Anushka Sharma: ಬಾಲಿವುಡ್ನಲ್ಲಿ ಅಮಿತಾಬ್ ಬಚ್ಚನ್ ರೇಂಜ್ಗೆ ಕ್ರೇಜ್ ಗಿಟ್ಟಿಸಿಕೊಂಡಿರುವ ನಟಿ ಅನುಷ್ಕಾ ಶರ್ಮಾ 6 ವರ್ಷಗಳಿಂದ ಸಿನಿಮಾ ಮಾಡಿಲ್ಲ.. ತಮ್ಮ ಅದ್ಭುತ ಅಭಿನಯದಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿದ ಈಕೆ 2017 ರಲ್ಲಿ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿಯವರನ್ನು ವಿವಾಹಾವದರು..
ಮಾಡೆಲಿಂಗ್ ಕ್ಷೇತ್ರದಿಂದ ಸಿನಿರಂಗಕ್ಕೆ ಕಾಲಿಟ್ಟ ನಟಿ ಅನುಷ್ಕಾ ಮೊದಲ ಸಿನಿಮಾ ಕರಣ್ ಜೋಹರ್ ನಿರ್ಮಾಣದ 'ರಬ್ ನೇ ಬನಾ ದಿ ಜೋಡಿ'.. ಈ ಚಿತ್ರದ ನಂತರ ನಟಿ ಒಮ್ಮೆಲೆ ಮೂರು ಸಿನಿಮಾಗಳಿಗೆ ಸಹಿ ಹಾಕಿದರು. ಯಶ್ ರಾಜ್ ಅವರ ಬ್ಯಾನರ್ ಅಡಿಯಲ್ಲಿ ತಯಾರಾದ ಈ ಮೂರು ಚಿತ್ರಗಳು ಹಿಟ್ ಆದವು..
ಅನುಷ್ಕಾ ನಟನೆಯ 'ರಬ್ ನೆ ಬನಾದಿ ಜೋಡಿ' ಮತ್ತು 'ಜಬ್ ತಕ್ ಹೈ ಜಾನ್' ಸಿನಿಮಾಗಳು 235 ಕೋಟಿ ರೂ. ಕಲೆಕ್ಷನ್ ಮಾಡಿದ್ದವು.. 2016 ರಲ್ಲಿ 'ಪಿಕೆ'ಯಲ್ಲಿ ಅನುಷ್ಕಾ ನಟಿಸಿದ್ದರು.. ಇದು ಆ ವರ್ಷ ಬಿಡುಗಡೆಯಾಗಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದ್ದು, ಒಟ್ಟು 854 ಕೋಟಿ ಕಲೆಕ್ಷನ್ ಮಾಡಿತ್ತು..
ಸಿನಿಮಾಗಳ ಹೊರತಾಗಿ ನಟಿ ಅನುಷ್ಕಾ ಬ್ರ್ಯಾಂಡ್ ಎಂಡಾರ್ಸ್ಮೆಂಟ್ನಿಂದ 5 ರಿಂದ 10 ಕೋಟಿ ಗಳಿಸುತ್ತಾರೆ. ಇನ್ಸ್ಟಾದಲ್ಲಿ ಪೋಸ್ಟ್ ಮಾಡಲು 95 ಲಕ್ಷ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.. ವರದಿಯ ಪ್ರಕಾರ ಇವರ ಒಟ್ಟು ಆಸ್ತಿ 255 ಕೋಟಿ ರೂಪಾಯಿ..
ಇದನ್ನೂ ಓದಿ- ಎಷ್ಟು ಸಖತ್ತಾಗಿದ್ದಾಳೆ ಗುರು ಶಿವರುದ್ರೇಗೌಡರ ಮಗಳು..! ಫೋಟೋಸ್ ಇಲ್ಲಿವೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.