ʼಪ್ರೈವೆಟ್‌ ಪಾರ್ಟ್ಸ್‌ ಬಿಚ್ಚಿ ತೋರ್ಸಿದ್ರೆ ಅವಕಾಶ ಕೊಡ್ತಾರೆʼ ಸೆನ್ಸೇಷನಲ್‌ ಸತ್ಯ ಬಿಚ್ಚಿಟ್ಟ ಖ್ಯಾತ ನಟ!

Bollywood Actor: ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್‌ಗೆ ಹಲವರು ಬಲಿಯಾಗಿದ್ದಾರೆ.. ಅದರಲ್ಲಿ ಕೆಲವರು ಹೇಳಿಕೊಳ್ಳುತ್ತಾರೆ.. ಇನ್ನೂ ಕೆಲವರು ಸಹಿಸಿಕೊಳ್ಳುತ್ತಾರೆ.. ಟಾಲಿವುಡ್ ಅಥವಾ ಬಾಲಿವುಡ್ ಅಲ್ಲ, ಹಾಲಿವುಡ್ ನಲ್ಲೂ ಕಾಸ್ಟಿಂಗ್ ಕೌಚ್ ಇದೆ..   

Written by - Savita M B | Last Updated : Jan 5, 2025, 05:21 PM IST
  • ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್‌ಗೆ ಹಲವರು ಬಲಿಯಾಗಿದ್ದಾರೆ..
  • ಕಾಸ್ಟಿಂಗ್ ಕೌಚ್‌ಗೆ ಹುಡುಗರೂ ಬಲಿಪಶುಗಳಾಗಿದ್ದಾರೆ
 ʼಪ್ರೈವೆಟ್‌ ಪಾರ್ಟ್ಸ್‌ ಬಿಚ್ಚಿ ತೋರ್ಸಿದ್ರೆ ಅವಕಾಶ ಕೊಡ್ತಾರೆʼ ಸೆನ್ಸೇಷನಲ್‌ ಸತ್ಯ ಬಿಚ್ಚಿಟ್ಟ ಖ್ಯಾತ ನಟ!  title=

Ayushmann Khurrana: ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್‌ಗೆ ಹಲವರು ಬಲಿಯಾಗಿದ್ದಾರೆ.. ಅದರಲ್ಲಿ ಕೆಲವರು ಹೇಳಿಕೊಳ್ಳುತ್ತಾರೆ.. ಇನ್ನೂ ಕೆಲವರು ಸಹಿಸಿಕೊಳ್ಳುತ್ತಾರೆ.. ಟಾಲಿವುಡ್ ಅಥವಾ ಬಾಲಿವುಡ್ ಅಲ್ಲ, ಹಾಲಿವುಡ್ ನಲ್ಲೂ ಕಾಸ್ಟಿಂಗ್ ಕೌಚ್ ಇದೆ.. ಆದರೆ ನಿರ್ದೇಶಕರ ಅಥವಾ ನಿರ್ಮಾಪಕರ ಕೆಟ್ಟ ಬಯಕೆಗಳಿವೆ ಹುಡುಗಿಯರು ಮಾತ್ರ ಬಲಿಯಾಗುವುದಿಲ್ಲ.. ಕಾಸ್ಟಿಂಗ್ ಕೌಚ್‌ಗೆ ಹುಡುಗರೂ ಬಲಿಪಶುಗಳಾಗಿದ್ದಾರೆ.. ಎನ್ನುವುದು ಈ ಸುದ್ದಿಯ ಸಾರಾಂಶ.. 

ಖ್ಯಾತ ನಟ ಆಯುಷ್ಮಾನ್ ಅವರ ಮಾತಿನಲ್ಲಿ ಹೇಳುವುದಾದರೆ, 'ಸಲಿಂಗಕಾಮಿ ನಿರ್ದೇಶಕರು ನನಗೆ ನಿಮ್ಮ ಖಾಸಗಿ ಅಂಗವನ್ನು ನೋಡಬೇಕೆಂದು ಹೇಳಿದರು.. ನಾನು ಮುಗುಳ್ನಕ್ಕು ಹೇಳಿದೆ, ಕ್ಯಾ ಬಾತ್ ಕರ್ ರಹೇ ಹೋ ಯಾರ್? ನನ್ನಿಂದ ಇದೆಲ್ಲ ಸಾಧ್ಯವೇ ಇಲ್ಲ" ಎಂದು ಹೇಳಿದ್ದರಂತೆ..  

ಇದನ್ನೂ ಓದಿ: Income Tax Rules: ಆದಾಯ ತೆರಿಗೆಗೆ ಸಂಬಂಧಿಸಿದಂತೆ 5 ಪ್ರಮುಖ ಬದಲಾವಣೆ, ತೆರಿಗೆದಾರರಿಗೆ ಗುಡ್ ನ್ಯೂಸ್..!

ಇನ್ನು ನಟ ಆಯುಷ್ಮಾನ್ ಮತ್ತು ಅಪರ ಶಕ್ತಿ ಪ್ರಸ್ತುತ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಆಯುಷ್ಮಾನ್ ಕೊನೆಯದಾಗಿ ರಾಜ್ ಶಾಂಡಿಲ್ಯ ಅವರ 'ಡ್ರೀಮ್ ಗರ್ಲ್ 2' ನಲ್ಲಿ ಕಾಣಿಸಿಕೊಂಡಿದ್ದರು. ಅವರ ಎದುರು ಅನನ್ಯಾ ಪಾಂಡೆ ನಟಿಸಿದ್ದಾರೆ.

ಇಬ್ಬರು ಬಿ-ಟೌನ್ ನಟರಾದ ಆಯುಷ್ಮಾನ್ ಖುರಾನಾ ಮತ್ತು ಅಪರಶಕ್ತಿ ಖುರಾನಾ ಎಂದಿಗೂ ಧೂಮಪಾನ ಅಥವಾ ಮದ್ಯಪಾನ ಮಾಡಿಲ್ಲವಂತೆ.. ಆಯುಷ್ಮಾನ್ ವೈಯಕ್ತಿಕ ಜೀವನದಲ್ಲಿ ತುಂಬಾ ಫ್ಯಾಮಿಲಿ ಮ್ಯಾನ್‌ ಆಗಿದ್ದಾರೆ.. ಅವರು ತಮ್ಮ ಪತ್ನಿ ತಾಹಿರಾ ಅವರೊಂದಿಗೆ ಸಂತೋಷದ ಕುಟುಂಬವನ್ನು ಹೊಂದಿದ್ದಾರೆ.

ಇದನ್ನೂ ಓದಿ: Income Tax Rules: ಆದಾಯ ತೆರಿಗೆಗೆ ಸಂಬಂಧಿಸಿದಂತೆ 5 ಪ್ರಮುಖ ಬದಲಾವಣೆ, ತೆರಿಗೆದಾರರಿಗೆ ಗುಡ್ ನ್ಯೂಸ್..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News