BBK 10: ಬಿಗ್’ಬಾಸ್ ಸ್ಪರ್ಧಿ ಡ್ರೋಣ್ ಪ್ರತಾಪ್ ನಿಜವಾದ ವಿದ್ಯಾರ್ಹತೆ ಏನು ಗೊತ್ತಾ?

Educational qualification of Drone Pratap: ಈ ಬಾರಿಯ ಬಿಗ್ ಬಾಸ್ ಸಖತ್ ಇಂಟರೆಸ್ಟಿಂಗ್ ಆಗಿದ್ದು ಒಬ್ಬೊಬ್ಬ ಆಟಗಾರರು ಕೂಡ ಒಂದೊಂದು ರೀತಿಯ ಪ್ರತಿಭೆಯನ್ನು ಹೊಂದಿದವರೇ. ಆದರೆ ನಾವಿಂದು ಮಾತನಾಡುತ್ತಿರೋದು ಡ್ರೋಣ್ ಪ್ರತಾಪ್ ವಿದ್ಯಾರ್ಹತೆ ಬಗ್ಗೆ.  

Written by - Bhavishya Shetty | Last Updated : Nov 4, 2023, 01:37 PM IST
    • ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್
    • ಚಾಣಾಕ್ಷತನದಿಂದಲೇ ಬಿಗ್ ಬಾಸ್ ಮನೆಯಲ್ಲಿ ಆಡುತ್ತಿದ್ದಾರೆ ಡ್ರೋಣ್ ಪ್ರತಾಪ್
    • ಪಣತೊಟ್ಟಿರುವ ಡ್ರೋಣ್ ಪ್ರತಾಪ್’ಗೆ ಸಖತ್ ತಾಂತ್ರಿಕ ಜ್ಞಾನವಿದೆ
BBK 10: ಬಿಗ್’ಬಾಸ್ ಸ್ಪರ್ಧಿ ಡ್ರೋಣ್ ಪ್ರತಾಪ್ ನಿಜವಾದ ವಿದ್ಯಾರ್ಹತೆ ಏನು ಗೊತ್ತಾ?   title=
Drone Pratap

Educational qualification of Drone Pratap: ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಇದೀಗ ಸೀಸನ್ 10 ಜರ್ನಿ ಮುನ್ನಡೆಸುತ್ತಿದೆ. ಪ್ರತೀದಿನ ಒಂದಲ್ಲ ಒಂದು ರೋಚಕತೆ ಸೃಷ್ಟಿಸುತ್ತಿರೋ ಬಿಗ್ ಬಾಸ್ ಮನೆಯಲ್ಲಿ ಘಟಾನುಘಟಿಗಳ ಕಾದಾಟ ಹೆಚ್ಚಾಗ್ತಾ ಇದೆ.

ಇದನ್ನೂ ಓದಿ: ಈ 4 ಕಾರಣಗಳು ಸಾಕ್ಷಿ ಹೇಳ್ತಿವೆ ಈ ಬಾರಿ ವಿಶ್ವಕಪ್ ಗೆಲ್ಲೋದು ಭಾರತವೇ ಅಂತಾ…

ಈ ಬಾರಿಯ ಬಿಗ್ ಬಾಸ್ ಸಖತ್ ಇಂಟರೆಸ್ಟಿಂಗ್ ಆಗಿದ್ದು ಒಬ್ಬೊಬ್ಬ ಆಟಗಾರರು ಕೂಡ ಒಂದೊಂದು ರೀತಿಯ ಪ್ರತಿಭೆಯನ್ನು ಹೊಂದಿದವರೇ. ಆದರೆ ನಾವಿಂದು ಮಾತನಾಡುತ್ತಿರೋದು ಡ್ರೋಣ್ ಪ್ರತಾಪ್ ವಿದ್ಯಾರ್ಹತೆ ಬಗ್ಗೆ.  

ಡ್ರೋನ್ ಪ್ರತಾಪ್ ಯಾರಿಗೆ ಗೊತ್ತಿಲ್ಲ ಹೇಳಿ. ಇಡೀ ಕರ್ನಾಟಕಕ್ಕೆ ಡ್ರೋಣ್ ವಿಚಾರದಲ್ಲಿ ಚಳ್ಳೇಹಣ್ಣು ತಿನ್ನಿಸಿದ್ದ ಈ ಹುಡುಗ ತನ್ನ ತಪ್ಪನ್ನು ಸರಿಪಡಿಸಿಕೊಂಡು ಎಲ್ಲರೊಳಗೊಬ್ಬನಂತೆ ಬದುಕಬೇಕು ಎಂದು ಹೇಳಿ ಈ ಕಾರ್ಯಕ್ರಮಕ್ಕೆ ಎಂಟ್ರಿ ಪಡೆದಿದ್ದಾರೆ. ಸದ್ಯ ತನ್ನ ಮುಗ್ಧತೆ, ಚಾಣಾಕ್ಷತನದಿಂದಲೇ ಬಿಗ್ ಬಾಸ್ ಮನೆಯಲ್ಲಿ ಆಡುತ್ತಿದ್ದಾರೆ ಡ್ರೋಣ್ ಪ್ರತಾಪ್.

ಯಾರು ಎಷ್ಟೇ ಬೇಕಾದ್ರೂ ಟಾರ್ಗೆಟ್ ಮಾಡ್ಲಿ, ನನ್ನ ಆಟ ನಾನು ಆಡುತ್ತೇನೆ ಎಂದು ಪಣತೊಟ್ಟಿರುವ ಡ್ರೋಣ್ ಪ್ರತಾಪ್’ಗೆ ಸಖತ್ ತಾಂತ್ರಿಕ ಜ್ಞಾನವಿದೆ. ಇವರು ಬಿಗ್ ಮನೆಯಲ್ಲಿ ಆಡುತ್ತಿರೋದು ಶಕ್ತಿಬಲದಿಂದಲ್ಲ, ಯುಕ್ತಿಬಲದಿಂದ…

ಇದನ್ನೂ ಓದಿ: ನವೆಂಬರ್ 9ರವರೆಗೆ ಈ ಭಾಗಗಳಲ್ಲಿ ಕುಂಭದ್ರೋಣ ಮಳೆ! ಗುಡುಗು-ಬಲವಾದ ಗಾಳಿ ಅಬ್ಬರಕ್ಕೆ ಜಲಪ್ರಳಯದ ಭೀತಿ

ರೈತ ಕುಟುಂಬದಲ್ಲಿ ಜನಿಸಿದ ಪ್ರತಾಪ್’ಗೆ ತಾಂತ್ರಿಕ ಜ್ಞಾನ ಉತ್ತಮವಾಗಿದೆ. ಪ್ರಸ್ತುತ ಸ್ಟಾರ್ಟಪ್ ಕಂಪನಿ ಪ್ರಾರಂಭಿಸಿರುವ ಪ್ರತಾಪ್ ಬೆಂಗಳೂರಿನ ಜೈನ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್’ನಲ್ಲಿ ಶಾಲಾ ಶಿಕ್ಷಣ ಪೂರೈಸಿ ಬಳಿಕ JSS ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ ಎಂದು ವರದಿಯೊಂದು  ಬಹಿರಂಗಪಡಿಸಿದೆ.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News