Bigg Boss Kannada 9 : ಈ ವಾರ ಬಿಗ್ ಬಾಸ್ ಮನೆಯಿಂದ ಅಮೂಲ್ಯ ಗೌಡ ಔಟ್!

Bigg Boss Kannada 9 : ಈ ವಾರ ಬಿಗ್ ಬಾಸ್ ಮನೆಯಿಂದ ಕಿರುತೆರೆ ನಟಿ ಅಮೂಲ್ಯ ಗೌಡ ಎಲಿಮಿನೆಟ್‌ ಆಗಿದ್ದಾರೆ. ಈಗ 14ನೇ ವಾರದ ಮೊದಲ ಸ್ಪರ್ಧಿಯಾಗಿ ಅಮೂಲ್ಯ ಮನೆಯಿಂದ ಹೊರಬಂದಿದ್ದಾರೆ.ಹೊರಬಂದಿದ್ದಾರೆ.

Written by - Channabasava A Kashinakunti | Last Updated : Dec 24, 2022, 08:30 PM IST
  • ಬಿಗ್ ಬಾಸ್ ಮನೆಯಿಂದ ಕಿರುತೆರೆ ನಟಿ ಅಮೂಲ್ಯ ಗೌಡ ಎಲಿಮಿನೆಟ್‌
  • ಈಗ 14ನೇ ವಾರದ ಮೊದಲ ಸ್ಪರ್ಧಿಯಾಗಿ ಅಮೂಲ್ಯ
  • ನಟಿ ಅಮೂಲ್ಯ ಬಿಗ್ ಬಾಸ್ ಸೀಸನ್ 9 ರ ಮನೆಗೆ ಎಂಟ್ರಿ
Bigg Boss Kannada 9 : ಈ ವಾರ ಬಿಗ್ ಬಾಸ್ ಮನೆಯಿಂದ ಅಮೂಲ್ಯ ಗೌಡ ಔಟ್! title=

Bigg Boss Kannada 9 : ಈ ವಾರ ಬಿಗ್ ಬಾಸ್ ಮನೆಯಿಂದ ಕಿರುತೆರೆ ನಟಿ ಅಮೂಲ್ಯ ಗೌಡ ಎಲಿಮಿನೆಟ್‌ ಆಗಿದ್ದಾರೆ. ಈಗ 14ನೇ ವಾರದ ಮೊದಲ ಸ್ಪರ್ಧಿಯಾಗಿ ಅಮೂಲ್ಯ ಮನೆಯಿಂದ
ಹೊರಬಂದಿದ್ದಾರೆ.

ಕಮಲಿ ಸೀರಿಯಲ್ ಮೂಲಕ ಕನ್ನಡಿಗರ ಮನಗೆದ್ದ ನಟಿ ಅಮೂಲ್ಯ ಬಿಗ್ ಬಾಸ್ ಸೀಸನ್ 9 ರ ಮನೆಗೆ ಎಂಟ್ರಿ ನೀಡಿದ್ದರು. ದೊಡ್ಡ ಮನೆಯ ಟಾಸ್ಕ್, ಮನರಂಜನೆ ಹೀಗೆ ಪ್ರತಿಯೊಂದರಲ್ಲೂ ಟಾಪ್ ಸ್ಪರ್ಧಿಯಾಗಿ ಸಖತ್ ಸೌಂಡ್ ಮಾಡಿದ್ದರು. ಅದ್ರಲ್ಲೂ ನಟ ರಾಕೇಶ್ ಜೊತೆಗಿನ ತುಂಟಾಟದಿಂದಾಗಿ ಭಾರಿ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ : BBK9 : ಡಬಲ್‌ ಎಲಿಮಿನೇಷನ್‌ ಬಿಸಿ.. ಇವತ್ತು ಯಾರ್‌ ಬರ್ತಾರೆ ಮನೆಯಿಂದ ಹೊರಗೆ..?

ಕಮಲಿ ಧಾರವಾಹಿಯಲ್ಲಿ ಹಳ್ಳಿ ಹುಡುಗಿ ಪಾತ್ರ ಮಾಡಿದ್ರೂ ಮಾರ್ಡನ್‌ ಗೊಂಬೆ ಈ ಅಮೂಲ್ಯ ಗೌಡ. ಜನವರಿ 8, 1993ರಲ್ಲಿ ಅಮೂಲ್ಯ ಗೌಡ ಜನಿಸಿದರು. ಓಂಕಾರ್ ಗೌಡ ಕಮಲಿ ತಂದೆ. ಮೈಸೂರಿನಲ್ಲೇ ಬೆಳೆದ ನಟಿ ಸ್ವಾತಿ ಮುತ್ತು ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

ಬಿಗ್ ಬಾಸ್ ಸೀಸನ್ 9  ಫಿನಾಲೆ ಹಂತದಲ್ಲಿದೆ. ಈ ವಾರಾಂತ್ಯ ಇಬ್ಬರು ‌ಸ್ಪರ್ಧಿಗಳು ಮನೆಯಿಂದ ಹೊರಬರಲಿದ್ದಾರೆ. ಅದರಲ್ಲಿ ಮೊದಲ ಸ್ಪರ್ಧಿಯಾಗಿ ಅಮೂಲ್ಯ ಗೌಡ ಎಲಿಮಿನೆಟ್ ಆಗಿದ್ದಾರೆ.

ಇದನ್ನೂ ಓದಿ : BBK 9 Finale : ಈ ದಿನದಂದು ನಡೆಯಲಿದೆ ಬಿಗ್ ಬಾಸ್ ಗ್ರ್ಯಾಂಡ್‌ ಫಿನಾಲೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News