Ashwini Puneeth: ಪವರ್ ರನ್ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್

Power Run: ಕೆಲಸದ ಒತ್ತಡದಿಂದ ಆರೋಗ್ಯದ ಕಡೆ ಗಮನಹರಿಸದೇ ಹೃದಯಘಾತ ಅಥವಾ ಬೇರೆ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಉತ್ತಮ ಆರೋಗ್ಯಕ್ಕೆ  ಫಿಟ್ನೆಸ್ ಮುಖ್ಯವಾಗಿದೆ ಎಂದು ಸಾರುವ ನಿಟ್ಟಿನಲ್ಲಿ ನಗರದಲ್ಲಿ ಪವರ್ ರನ್  ಕಾರ್ಯಕ್ರಮ ಆಯೋಜಿಸಲಾಗಿತ್ತು.  

Written by - Zee Kannada News Desk | Last Updated : Mar 19, 2023, 11:05 AM IST
  • ಪವರ್ ರನ್ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್
  • ಉತ್ತಮ ಅರೋಗ್ಯಕ್ಕಾಗಿ ಈ ಕಾರ್ಯಕ್ರಮ
  • ನೂರಾರು ಮಂದಿ ಪವರ್ ರನ್ ನಲ್ಲಿ ಭಾಗಿ
 Ashwini Puneeth: ಪವರ್ ರನ್ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್ title=

ಬೆಂಗಳೂರು: ಫಿಟ್​ನೆಸ್ ಎಂದರೆ  ಮೊದಲು  ನೆನಪಿಗೆ ಬರುವುದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಸಿನಿಮಾದಲ್ಲಿ ಎಷ್ಟೇ ಬ್ಯುಸಿ ಆಗಿದ್ರೂ  ವರ್ಕೌಟ್ ಮಿಸ್​ ಮಾಡುತ್ತಿರಲಿಲ್ಲ. ಫಿಟ್​ನೆಸ್ ಕಾಪಾಡಿಕೊಳ್ಳಲು  ಅವರು ಮಿಸ್‌  ಮಾಡ್ದೆ ಜಿಮ್​ಗೆ ಹೋಗುತ್ತಿದ್ದರು.

ಎಷ್ಟೋ ಬಾರಿ ಅವರ ವರ್ಕೌಟ್ ವಿಡೀಯೊ ಬಾರಿ ವೈರಲ್‌ ಆಗಿ ಅಭಿಮಾನಿಗಳು ಫೀಧ ಆಗಿರುವುದು ಗೊತ್ತೆ ಇದೆ. ಅದೇ ರೀತಿ ಇತ್ತಿಚೇಗೆ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಹ  ಫಿಟ್​​ನೆಸ್​ ಗೆ ಪ್ರಾಮುಖ್ಯತೆ ಕೊಟ್ಟು  ವರ್ಕೌಟ್ ಮಾಡಿರೋ ವಿಡೀಯೊ ಒಂದು ಬಾರಿ ಸದ್ದು ಮಾಡಿತ್ತು.  ಎಷ್ಟೋ  ಫ್ಯಾನ್ಸ್‌  ಆ ಸಮಯದಲ್ಲಿ  ಅಪ್ಪುವನ್ನು ಕಂಡಾಂತಾಗುವುದೆಂದು ಎಂದಿದ್ದರು.

ಇದನ್ನೂ ಓದಿ: Nia Sharma : ಬಿಕಿನಿ ತೊಟ್ಟು, ಕೈಯಲ್ಲಿ ಎಣ್ಣೆ ಬಾಟಲ್‌ ಹಿಡಿದು ವೈರಲ್‌ ಆದ ಬಾಲಿವುಡ್‌ ಹಾಟ್‌ ನಟಿ

ಫಿಟ್ನೆಸ್ ಮುಖ್ಯ ಎಂದು ಸಾರುವ  ನಿಟ್ಟಿನಲ್ಲಿ ನಗರದಲ್ಲಿ ಪವರ್ ರನ್  ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಉದ್ಘಾಟಿಸಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉತ್ತಮ ಆರೋಗ್ಯಕ್ಕಾಗಿ ಫಿಟ್ನೆಸ್ ಮುಖ್ಯವಾಗಿದೆ .  ಪವರ್ ರನ್ ನಲ್ಲಿ ನೂರಾರು ಮಂದಿ  ಭಾಗವಹಿಸುವ  ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಇದನ್ನೂ ಓದಿ:Rakhi Sawant : ʼಅಮ್ಮನ ಚಿಕಿತ್ಸೆಗೆ ದುಡ್ಡಿಲ್ಲʼ ಅಂತ ಅತ್ತಿದ್ದ ʼರಾಖಿ ಚಪ್ಪಲಿ ಬೆಲೆʼ ಎಷ್ಟು ಗೊತ್ತಾ..!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News