Anveshi Jain : ನಿದ್ದೆ ಕೆಡಿಸುವಂತಿದೆ ʼಮಾರ್ಟಿನ್‌ʼ ಚಿತ್ರದ ನಟಿಯ ಅದ್ಭುತ ಸೌಂದರ್ಯ..!

Anveshi Jain in Martin movie : ಬೋಲ್ಡ್ ವೆಬ್ ಸರಣಿಯಲ್ಲಿ ಮಿಂಚಿದ ನಟಿ ಅನ್ವೇಶಿ ಜೈನ್. ಸ್ಟೈಲ್ ಮತ್ತು ಫ್ಯಾಶನ್ ಹೊರತುಪಡಿಸಿ, ಅನ್ವೇಶಿ ಪ್ಯಾನ್ಸ್‌ ಬೆಸ್‌ ಹೆಚ್ಚಾಗಲು ಮುಖ್ಯ ಕಾರಣ ಅಂದ್ರೆ, ಆಕೆಯ ಸೌಂದರ್ಯ. ಅನ್ವೇಶಿ ಹೆಚ್ಚಾಗಿ ಬಿ ಗ್ರೇಡ್‌ ವೆಬ್ ಸರಣಿ ಚಿತ್ರಗಳಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ಮನ ಗೆದ್ದಿದ್ದರು.

Written by - Krishna N K | Last Updated : Mar 23, 2023, 08:17 PM IST
  • ಬೋಲ್ಡ್ ವೆಬ್ ಸರಣಿಯಲ್ಲಿ ಮಿಂಚಿದ ನಟಿ ಅನ್ವೇಶಿ ಜೈನ್.
  • ಕನ್ನಡದ ಮಾರ್ಟಿನ್‌ ಸಿನಿಮಾದಲ್ಲಿ ಮಾದಕ ಚೆಲುವೆ ನಟಿಸಿದ್ದಾಳೆ.
  • ಇದೀಗ ಅನ್ವೇಶಿ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.
 Anveshi Jain : ನಿದ್ದೆ ಕೆಡಿಸುವಂತಿದೆ ʼಮಾರ್ಟಿನ್‌ʼ ಚಿತ್ರದ ನಟಿಯ ಅದ್ಭುತ ಸೌಂದರ್ಯ..! title=

Anveshi Jain bold video : ಬೋಲ್ಡ್‌ನೆಸ್ ವಿಷಯಕ್ಕೆ ಬಂದರೆ, ನೋರಾ ಫತೇಹಿಯಿಂದ ಮಲೈಕಾ ಅರೋರಾವರೆಗಿನ ಹೆಸರು ಅಗ್ರಸ್ಥಾನದಲ್ಲಿದೆ. ಆದರೆ ಇವರಿಬ್ಬರಿಗೂ ಫ್ಯಾಶನ್ ವಿಷಯದಲ್ಲಿ ಕಠಿಣ ಸ್ಪರ್ಧೆಯನ್ನು ನೀಡುತ್ತಿರುವವರು ಬೇರೆ ಯಾರೂ ಅಲ್ಲ, ಬೋಲ್ಡ್ ವೆಬ್ ಸರಣಿಯಲ್ಲಿ ಮಿಂಚಿದ ನಟಿ ಅನ್ವೇಶಿ ಜೈನ್. ಸ್ಟೈಲ್ ಮತ್ತು ಫ್ಯಾಶನ್ ಹೊರತುಪಡಿಸಿ, ಅನ್ವೇಶಿ ಪ್ಯಾನ್ಸ್‌ ಬೆಸ್‌ ಹೆಚ್ಚಾಗಲು ಮುಖ್ಯ ಕಾರಣ ಅಂದ್ರೆ, ಆಕೆಯ ಸೌಂದರ್ಯ. ಸದ್ಯ ಅನ್ವೇಶಿ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ.

ವೈರಲ್‌ ಆದ ವಿಡಿಯೋದಲ್ಲಿ ಅನ್ವೇಶಿ, ಹಳದಿ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಯ ಅದ್ಭುತ ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಹಾರ್ಟ್‌, ಫೈರ್‌, ಇಮೋಜಿ ಕಳುಹಿಸುತ್ತಿದ್ದಾರೆ. ಅನ್ವೇಶಿ ಹೆಚ್ಚಾಗಿ ಬಿ ಗ್ರೇಡ್‌ ವೆಬ್ ಸರಣಿ ಚಿತ್ರಗಳಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ಮನ ಗೆದ್ದಿದ್ದರು. ಗಂಧಿ ಭಾತ್‌ ಮೂಲಕ ಮುನ್ನೆಲೆಗೆ ಬಂದರು. ಕನ್ನಡ, ತೆಲುಗು ಸೇರಿದಂತೆ ವಿವಿಧ ಬಾಷೆಯ ಸಿನಿಮಾಗಳಲ್ಲಿ ಐಟಂ ಸಾಂಗ್‌ನಲ್ಲಿ ಸೊಂಟ ಬಳುಕಿಸಿದ್ದರು.

ಇದನ್ನೂ ಓದಿ:ಅಮೇರಿಕನ್ ಮ್ಯೂಸಿಕ್ ಆಲ್ಬಮ್‌ ಸಾಂಗ್‌ನಲ್ಲಿ ಮಿಂಚಿದ ಕನ್ನಡತಿ ಇತಿ ಆಚಾರ್ಯ..!

ಮೊದಲಿಗೆ ಮಾಡಲಿಂಗ್‌ ಮಾಡುತ್ತಿದ್ದ ಅನ್ವೇಶಿ ಕಾರ್ಯಕ್ರಮ ಹೋಸ್ಟಿಂಗ್ ಕೂಡ ಮಾಡುತ್ತಿದ್ದರು. ನಂತರ ಸಿನಿಮಾಗಳಲ್ಲಿ ನಟಿಸಲು ಅವಕಾಶ ಬಂದವು. ಇತ್ತೀಚಿಗೆ ತೆಲುಗು ನಟ ಮಾಸ್‌ ಮಹಾರಾಜ ರವಿತೇಜ ಸಿನಿಮಾದಲ್ಲಿ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕನ್ನಡ ಕೆಡಿ ಸಿನಿಮಾದಲ್ಲಿ ಅನ್ವೇಶಿ ನಟಿಸಿದ್ದಾರೆ. ಈ ಮಾದಕ ಚೆಲುವೆ ಇನ್‌ಸ್ಟಾಗ್ರಾಮ್‌ನಲ್ಲಿ 6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News