ನೆಹರು ಯುವಕೇಂದ್ರ: ಯುವಜನರಿಂದ ನೋಂದಣಿಗೆ ಆಹ್ವಾನ

ನೆಹರು ಯುವಕೇಂದ್ರ ವತಿಯಿಂದ ಯುವಜನರ ಸಬಲೀಕರಣ, ಯುವ ಮುಂದಾಳತ್ವ, ವಿವಿಧ ಅಭಿವೃದ್ಧಿ ಯೋಜನೆಗಳು, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆ ಕಾರ್ಯಕ್ರಮಗಳು, ಸಚಿವಾಲಯಗಳ/ಇಲಾಖೆಗಳ ಮಾಹಿತಿಗಳನ್ನು ಇ-ಪೊರ್ಟಲ್ ಮೂಲಕ ತಿಳಿದುಕೊಳ್ಳಲು ನನ್ನ ಭಾರತ ಪೋರ್ಟಲ್‍ನಲ್ಲಿ (My Bharat Portal) ಯುವ ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಆಹ್ವಾನಿಸಲಾಗಿದೆ.

Written by - Manjunath N | Last Updated : Dec 20, 2023, 05:30 PM IST
  • ಲಾಗಿನ್‍ಗಾಗಿ www.mybharat.gov.in ಗೆ ಭೇಟಿ ನೀಡಬೇಕು
  • ನಂತರ drop down menu ಕ್ಲಿಕ್ ಮಾಡುವುದರ ಮೂಲಕ, ನಂತರ get started ಕ್ಲಿಕ್ ಮಾಡಬೇಕು
  • ನಂತರ select youth ನ್ನು ಆಯ್ಕೆ ಮಾಡಿಕೊಂಡು, ನಂತರ ನೋಂದಾಯಿಸಿಕೊಳ್ಳಬೇಕು
ನೆಹರು ಯುವಕೇಂದ್ರ: ಯುವಜನರಿಂದ ನೋಂದಣಿಗೆ ಆಹ್ವಾನ title=
ಸಾಂಧರ್ಭಿಕ ಚಿತ್ರ

ಬೆಂಗಳೂರು: ನೆಹರು ಯುವಕೇಂದ್ರ ವತಿಯಿಂದ ಯುವಜನರ ಸಬಲೀಕರಣ, ಯುವ ಮುಂದಾಳತ್ವ, ವಿವಿಧ ಅಭಿವೃದ್ಧಿ ಯೋಜನೆಗಳು, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆ ಕಾರ್ಯಕ್ರಮಗಳು, ಸಚಿವಾಲಯಗಳ/ಇಲಾಖೆಗಳ ಮಾಹಿತಿಗಳನ್ನು ಇ-ಪೊರ್ಟಲ್ ಮೂಲಕ ತಿಳಿದುಕೊಳ್ಳಲು ನನ್ನ ಭಾರತ ಪೋರ್ಟಲ್‍ನಲ್ಲಿ (My Bharat Portal) ಯುವ ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಆಹ್ವಾನಿಸಲಾಗಿದೆ.

ವಯೋಮಿತಿ 15 ರಿಂದ 29ರ ಒಳಗೆ ಇರಬೇಕು. ಎಲ್ಲಾ ಯುವಜನರಿಗೆ ಮುಕ್ತ ಅವಕಾಶ ಇರುತ್ತದೆ. ಯಾವುದೇ ಶುಲ್ಕವಿರುವುದಿಲ್ಲ.

ಇದನ್ನೂ ಓದಿ: Coronavirus: ಕೇರಳ ಬಳಿಕ ಈ ಎರಡೂ ರಾಜ್ಯಗಳಲ್ಲಿ ಆಂತಕ ಹೆಚ್ಚಿಸಿದ JN.1 ರೂಪಾಂತರ

ನೋಂದಣಿ ವಿಧಾನ: ಲಾಗಿನ್‍ಗಾಗಿ www.mybharat.gov.in ಗೆ ಭೇಟಿ ನೀಡಬೇಕು.ನಂತರ drop down menu ಕ್ಲಿಕ್ ಮಾಡುವುದರ ಮೂಲಕ, ನಂತರ get started ಕ್ಲಿಕ್ ಮಾಡಬೇಕು.ನಂತರ select youth ನ್ನು ಆಯ್ಕೆ ಮಾಡಿಕೊಂಡು, ನಂತರ ನೋಂದಾಯಿಸಿಕೊಳ್ಳಬೇಕು.ನಿಮ್ಮ ಮೊಬೈಲ್ ನಂಬರನ್ನು ನಮೂದಿಸಬೇಕು. ನಂತರ ಓಟಿಪಿ ಬರುತ್ತದೆ, ನಮೂದಿಸಿದ ನಂತರ, ವಿವರಣೆಗಳನ್ನು ತುಂಬಬೇಕು. ನಂತರ ಇ-ಮೇಲ್ ಐಡಿ ನಮೂದಿಸಬೇಕು ಮತ್ತು NYKS ಆಯ್ಕೆ ಮಾಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News