Job Alert : ಅಂಚೆ ಇಲಾಖೆಯಲ್ಲಿ 38,926 ಹುದ್ದೆಗಳಿಗೆ ಅರ್ಜಿ ಆಹ್ವಾನ : ಜೂನ್ 5 ಕೊನೆ ದಿನ!

ಭಾರತೀಯ ಅಂಚೆ ಇಲಾಖೆಯುವು ಒಟ್ಟು 38,926 ಗ್ರಾಮೀಣ ದಾಸ್ ಸೇವಕರಿಗೆ (GDS) BPM/ABPM/ ದಕ್ ಸೇವಕ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ.

Written by - Channabasava A Kashinakunti | Last Updated : May 31, 2022, 06:01 PM IST
  • ಭಾರತೀಯ ಅಂಚೆ ಇಲಾಖೆಯುವು ಒಟ್ಟು 38,926 ಹುದ್ದೆಗೆ ಅರ್ಜಿ
  • ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜೂನ್ 5, 2022 ರೊಳಗೆ ಅರ್ಜಿ ಸಲ್ಲಿಸಬಹುದು.
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್ 5, 2022
Job Alert : ಅಂಚೆ ಇಲಾಖೆಯಲ್ಲಿ 38,926 ಹುದ್ದೆಗಳಿಗೆ ಅರ್ಜಿ ಆಹ್ವಾನ : ಜೂನ್ 5 ಕೊನೆ ದಿನ! title=

ನವದೆಹಲಿ : ಭಾರತೀಯ ಅಂಚೆ ಇಲಾಖೆಯುವು ಒಟ್ಟು 38,926 ಗ್ರಾಮೀಣ ದಾಸ್ ಸೇವಕರಿಗೆ (GDS) BPM/ABPM/ ದಕ್ ಸೇವಕ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜೂನ್ 5, 2022 ರೊಳಗೆ ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್ - www.indiapostggds.gov.in ಮೂಲಕ ಅರ್ಜಿ ಸಲ್ಲಿಸಬಹುದು.

ನೆನಪಿಡಬೇಕಾದ ದಿನಾಂಕಗಳು :

ಆನ್‌ಲೈನ್ ಅಪ್ಲಿಕೇಶನ್ ಮೇ 2, 2022 ರಂದು ಪ್ರಾರಂಭವಾಗಿದೆ

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್ 5, 2022

ಇದನ್ನೂ ಓದಿ : 2024 ರಲ್ಲಿ ಬಿಜೆಪಿಗೆ ನೋ ಎಂಟ್ರಿ ಎಂದ ದೀದಿ

ಖಾಲಿ ಹುದ್ದೆಗಳ ವಿವರಗಳು

ಗ್ರಾಮೀಣ ದಾಸ್ ಸೇವಕರು: 38,926

ಸಂಬಳ :

ಬಿಪಿಎಂ: 12,000 ರೂ.

ABPM/Dak ಸೇವಕ: 10,000 ರೂ.

ಅರ್ಹತಾ ಮಾನದಂಡ :

ಭಾರತ ಸರ್ಕಾರ/ರಾಜ್ಯ ಸರ್ಕಾರಗಳು/ಭಾರತದ ಕೇಂದ್ರಾಡಳಿತ ಪ್ರದೇಶಗಳು ಯಾವುದೇ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯು ನಡೆಸುವ ಲೆಕ್ಕಾಚಾರ, ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್‌ನಲ್ಲಿ ಉತ್ತೀರ್ಣ ಅಂಕಗಳೊಂದಿಗೆ 10 ನೇ ತರಗತಿ ಮಾರ್ಕ್ಸ್ ಕಾರ್ಡ್, ಪ್ರಮಾಣಪತ್ರ.

ವಯಸ್ಸಿನ ಮಿತಿ :

18 ರಿಂದ 40 ವರ್ಷಗಳು

ಇದನ್ನೂ ಓದಿ : Earn Money : ನಿಮ್ಮ ಬಳಿ ಈ 5 ರೂ. ನೋಟು ಇದ್ರೆ, ನೀವು ಗಳಿಸಬಹುದು ₹2 ಲಕ್ಷ..!

ಅರ್ಜಿ ಶುಲ್ಕ

ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು ಮತ್ತು ನೆಟ್ ಬ್ಯಾಂಕಿಂಗ್ ಸೌಲಭ್ಯ/ಯುಪಿಐ ಅಥವಾ ಯಾವುದೇ ಹೆಡ್ ಪೋಸ್ಟ್ ಆಫೀಸ್ ಮೂಲಕ ಪರೀಕ್ಷಾ ಶುಲ್ಕವನ್ನು ಪಾವತಿಸಿ.

UR/OBC/EWS/ಪುರುಷ ಅಭ್ಯರ್ಥಿಗಳಿಗೆ: 100 ರೂ.

SC/ST/ ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ : ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News