Gold Price Today : ಚಿನ್ನ ಖರೀದಿ ಇನ್ನು ಕಷ್ಟ .! ದಿನೇ ದಿನೇ ಭಾರೀ ಹೆಚ್ಚಳವಾಗುತ್ತಿದೆ ಬಂಗಾರದ ಬೆಲೆ

Gold Price Today: ಇಂದು ಮತ್ತೆ ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ನಿನ್ನೆ ಕೂಡಾ ಬಂಗಾರದ ಬೆಲೆಯಲ್ಲಿ ಹೆಚ್ಚಳವಾಗಿತ್ತು. ಬೆಳ್ಳಿ ಬೆಲೆ ಕೂಡಾ ಇಳಿಯುವ ಲಕ್ಷಣ ಕಾಣುತ್ತಿಲ್ಲ. 

Written by - Ranjitha R K | Last Updated : Jun 4, 2022, 08:00 AM IST
  • ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
  • ಬೆಳ್ಳಿ ಕೂಡಾ ಬಲು ದುಬಾರಿ
  • ಇಂದಿನ ದರ ಎಷ್ಟು ತಿಳಿಯಿರಿ
 Gold Price Today : ಚಿನ್ನ ಖರೀದಿ ಇನ್ನು ಕಷ್ಟ .! ದಿನೇ ದಿನೇ ಭಾರೀ ಹೆಚ್ಚಳವಾಗುತ್ತಿದೆ ಬಂಗಾರದ ಬೆಲೆ  title=
Gold Price Today (file photo)

ಬೆಂಗಳೂರು : Gold Price Today : ಇಂದು ಕೂಡಾ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ನಿನ್ನೆ ಕಡಿಮೆಯಾಗಿದ್ದ ಚಿನ್ನದ ಬೆಲೆಯಲ್ಲಿ 110  ರೂ.  ಗಳಷ್ಟು ಹೆಚ್ಚಳವಾಗಿತ್ತು. ಇಂದು ಮತ್ತೆ 540 ರೂ. ಗಳ ಜಿಗಿತ ಕಂಡು ಬಂದಿದೆ. 24 ಕ್ಯಾರೆಟ್ ಬಂಗರಾದ ಬೆಲೆ  ಚಿನ್ನದ ಬೆಲೆ 10 ಗ್ರಾಂ ಗೆ 52 470  ರೂ . ಆಗಿದೆ. ಇನ್ನು 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 48,100  ರೂ. ಆಗಿದೆ.  

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ  22 ಕ್ಯಾರೆಟ್ ಚಿನ್ನದ ಬೆಲೆ       24 ಕ್ಯಾರೆಟ್ ಚಿನ್ನದ ಬೆಲೆ 
 ಚೆನ್ನೈ 48,200 52,580
ಮುಂಬಯಿ     48,100 52,470
ದೆಹಲಿ     48,100 52,470
ಕೋಲ್ಕತ್ತಾ      48,100 52,470
ಬೆಂಗಳೂರು  48,100 52,470
ಹೈದರಾಬಾದ್  48,100 52,470
ಕೇರಳ  48,100 52,470

ಇದನ್ನೂ ಓದಿ : EPFO ಬಡ್ಡಿ ದರ ಇಳಿಕೆಗೆ ಸರ್ಕಾರದ ಅನುಮೋದನೆ. ಇನ್ಮುಂದೆ ನೌಕರರಿಗೆ ಎಷ್ಟು ಬಡ್ಡಿ ಸಿಗಲಿದೆ?

ಗುಡ್ ರಿಟರ್ನ್ ಮಾಹಿತಿ ಪ್ರಕಾರ ಚಿನ್ನದ ಜೊತೆ ಜೊತೆಗೆ ಬೆಳ್ಳಿ ಬೆಲೆಯಲ್ಲಿಯೂ ಭರ್ಜರಿ ಏರಿಕೆ ಕಂಡು ಬಂದಿದೆ.  ನಿನ್ನೆ 800 ರೂಪಾಯಿಯಷ್ಟು ಏರಿಕೆಯಾಗಿದ್ದ ಬೆಳ್ಳಿ ಇಂದು ಮತ್ತೆ 1,300 ರೂ.ಯಷ್ಟು ದುಬಾರಿಯಾಗಿದೆ. ಮಾರುಕಟ್ಟೆಯಲ್ಲಿ ಇಂದಿನ ಬೆಳ್ಳಿ ದರ ಎಷ್ಟಿದೆ  ನೋಡೋಣ .. 

ನಗರ  ಇಂದಿನ  ಬೆಳ್ಳಿ ಬೆಲೆ 
 ಚೆನ್ನೈ 68,500
ದೆಹಲಿ 62,700
ಮುಂಬಯಿ 62,700
ಕೋಲ್ಕತ್ತಾ  62,700
ಬೆಂಗಳೂರು      68,500
ಹೈದರಾಬಾದ್  68,500
ಕೇರಳ  68,500

ಇದನ್ನೂ ಓದಿ : ರೈಲ್ವೆ ಪ್ರಯಾಣಿಕರ ಗಮನಕ್ಕೆ : IRCTC ಆನ್‌ಲೈನ್ ಟಿಕೆಟ್ ಬುಕಿಂಗ್‌ನಲ್ಲಿ ಬದಲಾವಣೆ

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ ಗುಡ್ ರಿಟರ್ನ್ನಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

 

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News