Petrol Price Today : ವಾಹನ ಸವಾರರೆ ಗಮನಿಸಿ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 100.58 ರೂ. ಮತ್ತೆ ಡೀಸೆಲ್ ಬೆಲೆ ಲೀಟರ್‌ಗೆ 85.01 ರೂ. ಇದೆ.

Written by - Channabasava A Kashinakunti | Last Updated : Nov 6, 2021, 08:47 AM IST
  • ಶನಿವಾರ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರ
  • ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 100.58 ರೂ.
  • ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 103.97 ರೂ.
Petrol Price Today : ವಾಹನ ಸವಾರರೆ ಗಮನಿಸಿ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ title=

ನವದೆಹಲಿ : ಶನಿವಾರ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 103.97 ರೂ., ಡೀಸೆಲ್ ದರ 86.67 ರೂ. ಇದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ(Petrol price) ಲೀಟರ್ ಗೆ 100.58 ರೂ. ಮತ್ತೆ ಡೀಸೆಲ್ ಬೆಲೆ ಲೀಟರ್‌ಗೆ 85.01 ರೂ. ಇದೆ. ಮುಂಬೈನಲ್ಲಿ, ಪೆಟ್ರೋಲ್ ಅನ್ನು ಲೀಟರ್‌ಗೆ 109.98 ರೂ.ಗೆ ಖರೀದಿಸಬಹುದು ಮತ್ತು ಡೀಸೆಲ್ ಬೆಲೆ ಒಂದು ಲೀಟರ್‌ಗೆ 94.14 ರೂ.

ಇದನ್ನೂ ಓದಿ : Arecanut Price Today: ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಹೇಗಿದೆ ನೋಡಿ

ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 101.40 ರೂ. ಶುಕ್ರವಾರ ಪ್ರತಿ ಲೀಟರ್ ಡೀಸೆಲ್ ಬೆಲೆ 91.43 ರೂ.

ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.67 ರೂ., ಡೀಸೆಲ್ ಬೆಲೆ ಲೀಟರ್‌ಗೆ 101.56 ರೂ.

ಭೋಪಾಲ್‌ನಲ್ಲಿ 107.23 ರೂ.ಗೆ ಪೆಟ್ರೋಲ್ ಖರೀದಿಸಬಹುದು, ಅಂದರೆ 6.27 ರೂ. ಇಳಿಕೆಯಾಗಿದೆ, ಡೀಸೆಲ್ ಬೆಲೆ(Diesel Price) ಲೀಟರ್‌ಗೆ 90.87 ರೂ.

ಇದನ್ನೂ ಓದಿ : PAN Card : ಮದುವೆಯ ನಂತರ ಪ್ಯಾನ್ ಕಾರ್ಡ್‌ನಲ್ಲಿ ಈ ಅಗತ್ಯ ಬದಲಾವಣೆಗಳನ್ನು ಮಾಡಿ, ಇಲ್ಲದಿದ್ದರೆ ಸಮಸ್ಯೆ

ದೇಶದ ಕೆಲವು ನಗರಗಳಲ್ಲಿ ಡೀಸೆಲ್-ಪೆಟ್ರೋಲ್ ಬೆಲೆಗಳು ಈ ಕೆಳಗಿನಂತಿವೆ:

1. ಮುಂಬೈ

ಪೆಟ್ರೋಲ್ - ಲೀಟರ್‌ಗೆ 109.98 ರೂ
ಡೀಸೆಲ್ - ಲೀಟರ್‌ಗೆ 94.14 ರೂ

2. ದೆಹಲಿ

ಪೆಟ್ರೋಲ್ - ಲೀಟರ್‌ಗೆ 103.97 ರೂ
ಡೀಸೆಲ್ - ಲೀಟರ್‌ಗೆ 86.67 ರೂ

3. ಚೆನ್ನೈ

ಪೆಟ್ರೋಲ್ - ಲೀಟರ್‌ಗೆ 101.40 ರೂ
ಡೀಸೆಲ್ - ಲೀಟರ್ ಗೆ 91.43 ರೂ

4. ಕೋಲ್ಕತ್ತಾ

ಪೆಟ್ರೋಲ್ - ಲೀಟರ್‌ಗೆ 104.67 ರೂ
ಡೀಸೆಲ್ - ಲೀಟರ್‌ಗೆ 89.79 ರೂ

5. ಭೋಪಾಲ್

ಪೆಟ್ರೋಲ್ - ಲೀಟರ್‌ಗೆ 107.23 ರೂ
ಡೀಸೆಲ್ - ಲೀಟರ್‌ಗೆ 90.87 ರೂ

6. ಹೈದರಾಬಾದ್

ಪೆಟ್ರೋಲ್ - ಲೀಟರ್‌ಗೆ 108.20 ರೂ
ಡೀಸೆಲ್ - ಲೀಟರ್‌ಗೆ 94.62 ರೂ

7. ಬೆಂಗಳೂರು

ಪೆಟ್ರೋಲ್ - ಲೀಟರ್ ಗೆ 100.58 ರೂ
ಡೀಸೆಲ್ - ಲೀಟರ್‌ಗೆ 85.01 ರೂ

8. ಗುವಾಹಟಿ

ಪೆಟ್ರೋಲ್ - ಲೀಟರ್‌ಗೆ 94.58 ರೂ
ಡೀಸೆಲ್ - ಲೀಟರ್‌ಗೆ 81.29 ರೂ

9. ಲಕ್ನೋ

ಪೆಟ್ರೋಲ್ - ಲೀಟರ್ ಗೆ 95.28 ರೂ
ಡೀಸೆಲ್ - ಲೀಟರ್ ಗೆ 86.80 ರೂ

10. ಗಾಂಧಿನಗರ

ಪೆಟ್ರೋಲ್ - ಲೀಟರ್ ಗೆ 95.35 ರೂ
ಡೀಸೆಲ್ - ಲೀಟರ್‌ಗೆ 89.33 ರೂ

11. ತಿರುವನಂತಪುರಂ

ಪೆಟ್ರೋಲ್ - ಲೀಟರ್‌ಗೆ 106.36 ರೂ
ಡೀಸೆಲ್ - ಲೀಟರ್‌ಗೆ 93.47 ರೂ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News