Gold Price: ಚಿನ್ನ ಪ್ರಿಯರಿಗೆ ಖುಷಿ ವಿಚಾರ.. ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ

Gold price today 06-01-2024: ಗಗನಮುಖಿಯಾಗಿದ್ದ ಚಿನ್ನದ ಬೆಲೆ ಈಗ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಸ್ಥಿರವಾಗಿ ಉಳಿದಿದೆ. 

Written by - Chetana Devarmani | Last Updated : Jan 6, 2024, 09:22 AM IST
  • ಆಭರಣ ಪ್ರಿಯರಿಗೆ ಸಂತಸದ ಸುದ್ದಿ
  • ಬಂಗಾರದ ಬೆಲೆ ಇಳಿಕೆ
  • 10 ಗ್ರಾಂ ಚಿನ್ನದ ಬೆಲೆ ಎಷ್ಟು?
Gold Price: ಚಿನ್ನ ಪ್ರಿಯರಿಗೆ ಖುಷಿ ವಿಚಾರ.. ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ  title=

ನವದೆಹಲಿ: ಆಭರಣಪ್ರಿಯರಿಗೆ ಈ ಸುದ್ದಿ ಸಂತಸ ತರಲಿದೆ. ಗಗನಮುಖಿಯಾಗಿದ್ದ ಚಿನ್ನದ ಬೆಲೆ ಈಗ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಸ್ಥಿರವಾಗಿ ಉಳಿದಿದೆ. ಜನವರಿ 06 ರಂದು ಭಾರತದಲ್ಲಿ ಗುಡ್ ರಿಟರ್ನ್ಸ್ ಪ್ರಕಾರ, ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹5,800 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹58,000 ಆಗಿದೆ. 

ಇಂದು ಭಾರತದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹6,327 ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹63,270 ಆಗಿದೆ. 

ಬೆಂಗಳೂರು
22 ಕ್ಯಾರೆಟ್ ಚಿನ್ನದ ಬೆಲೆ - ₹58,000
24 ಕ್ಯಾರೆಟ್ ಚಿನ್ನದ ಬೆಲೆ - ₹63,270

ದೆಹಲಿ
22 ಕ್ಯಾರೆಟ್ ಚಿನ್ನದ ಬೆಲೆ - ₹58,150
24 ಕ್ಯಾರೆಟ್ ಚಿನ್ನದ ಬೆಲೆ - ₹63,400

ಹೈದರಾಬಾದ್
22 ಕ್ಯಾರೆಟ್ ಚಿನ್ನದ ಬೆಲೆ - ₹58,000
24 ಕ್ಯಾರೆಟ್ ಚಿನ್ನದ ಬೆಲೆ - ₹63,270

ಮುಂಬೈ
22 ಕ್ಯಾರೆಟ್ ಚಿನ್ನದ ಬೆಲೆ - ₹58,000
24 ಕ್ಯಾರೆಟ್ ಚಿನ್ನದ ಬೆಲೆ - ₹63,270

ಚೆನ್ನೈ
22 ಕ್ಯಾರೆಟ್ ಚಿನ್ನದ ಬೆಲೆ - ₹58,600
24 ಕ್ಯಾರೆಟ್ ಚಿನ್ನದ ಬೆಲೆ - ₹63,930

ಕೋಲ್ಕತ್ತಾ
22 ಕ್ಯಾರೆಟ್ ಚಿನ್ನದ ಬೆಲೆ - ₹58,000
24 ಕ್ಯಾರೆಟ್ ಚಿನ್ನದ ಬೆಲೆ -  ₹63,270

ಇಂದು ಬೆಳ್ಳಿ ದರ ಪ್ರತಿ 10 ಗ್ರಾಂ ಬೆಳ್ಳಿಯ ದರ ₹766 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹76,600 ಆಗಿದೆ. 

ಇದನ್ನೂ ಓದಿ : ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟಿಸಿದ ಕೇಂದ್ರ ಸರ್ಕಾರ!

ಜನವರಿ 05 (ನಿನ್ನೆ) ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕ್ರಮವಾಗಿ 10 ಗ್ರಾಂಗೆ ₹58,100 ಮತ್ತು 1 ಕೆಜಿಗೆ ₹76,600 ನಲ್ಲಿ ಕೊನೆಗೊಂಡಿದ್ದವು.

ಬೆಂಗಳೂರು
1 ಕೆಜಿ ಬೆಳ್ಳಿ ದರ - ₹74,000
 
ದೆಹಲಿ
1 ಕೆಜಿ ಬೆಳ್ಳಿ ದರ - ₹76,600

ಚೆನ್ನೈ
1 ಕೆಜಿ ಬೆಳ್ಳಿ ದರ - ₹78,000

ಮುಂಬೈ
1 ಕೆಜಿ ಬೆಳ್ಳಿ ದರ - ₹76,600

ಹೈದರಾಬಾದ್
1 ಕೆಜಿ ಬೆಳ್ಳಿ ದರ - ₹78,000

ಕೋಲ್ಕತ್ತಾ
1 ಕೆಜಿ ಬೆಳ್ಳಿ ದರ - ₹76,600

ಇದನ್ನೂ ಓದಿ: ಹನ್ನೆರಡು ಲಕ್ಷ ವಾರ್ಷಿಕ ಆದಾಯವಿದ್ದರೂ ಕೂಡ ನೈಯಾ ಪೈಸೆ ತೆರಿಗೆ ಪಾವತಿಸಬೇಕಾಗಿಲ್ಲ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News