Gold Rate: ಮತ್ತೆ ಗಗನ ಕುಸುಮವಾಯ್ತು ಬಂಗಾರ… ಇಂದು ಎಷ್ಟಾಗಿದೆ ಗೊತ್ತಾ 10 ಗ್ರಾಂ ಚಿನ್ನದ ಬೆಲೆ?

Gold and Silver Rate in India Today: ಇದೀಗ ದೇಶದಲ್ಲಿ ಮದುವೆ ಸೀಸನ್ ಶುರುವಾಗಿದೆ. ಇದರಿಂದಾಗಿ ಚಿನ್ನ, ಬೆಳ್ಳಿ ಆಭರಣಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಕ್ರಮದಲ್ಲಿ ಹಿಂದಿನ ದಿನ ಬಂಗಾರದ ಬೆಲೆ ಇಳಿಕೆಯಾಗಿ ಚಿನ್ನ ಪ್ರಿಯರಿಗೆ ನೆಮ್ಮದಿ ಸಿಕ್ಕಂತಿತ್ತು. ಆದರೆ ಇಂದು ಮತ್ತೆ ಚಿನ್ನದ ದರ ಏರಿಕೆಯಾಗಿದ್ದು, ಚಿನ್ನ ಪ್ರಿಯರಿಗೆ ಶಾಕ್ ನೀಡಿದೆ.

Written by - Bhavishya Shetty | Last Updated : Feb 22, 2024, 07:23 AM IST
    • ಇದೀಗ ದೇಶದಲ್ಲಿ ಮದುವೆ ಸೀಸನ್ ಶುರುವಾಗಿದೆ
    • ಇದರಿಂದಾಗಿ ಚಿನ್ನ, ಬೆಳ್ಳಿ ಆಭರಣಗಳಿಗೆ ಬೇಡಿಕೆ ಹೆಚ್ಚುತ್ತಿದೆ
    • ಹಿಂದಿನ ದಿನ ಬಂಗಾರದ ಬೆಲೆ ಇಳಿಕೆಯಾಗಿ ಚಿನ್ನ ಪ್ರಿಯರಿಗೆ ನೆಮ್ಮದಿ ಸಿಕ್ಕಂತಿತ್ತು
Gold Rate: ಮತ್ತೆ ಗಗನ ಕುಸುಮವಾಯ್ತು ಬಂಗಾರ… ಇಂದು ಎಷ್ಟಾಗಿದೆ ಗೊತ್ತಾ 10 ಗ್ರಾಂ ಚಿನ್ನದ ಬೆಲೆ?  title=
gold price today

Gold and Silver Rate in India Today: ಚಿನ್ನ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಭಾರತೀಯರಿಗೆ ಚಿನ್ನದ ಮೇಲೆ ಒಲವು ಕೊಂಚ ಹೆಚ್ಚಾಗಿಯೇ ಇದೆ. ವಿಶೇಷವಾಗಿ ಹಬ್ಬ, ಶುಭ ಕಾರ್ಯಕ್ರಮಗಳು ಮತ್ತು ಆಚರಣೆಗಳು ಬಂತೆಂದರೆ ಸಾಕು  ಮಹಿಳೆಯರು ಚಿನ್ನದ ಆಭರಣಗಳನ್ನು ಧರಿಸುತ್ತಾರೆ. ಇದರಿಂದಾಗಿ ಪ್ರಮುಖ ದಿನಗಳಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಿರುತ್ತದೆ.

ಇದನ್ನೂ ಓದಿ: “ಟ್ರೋಫಿ ಗೆದ್ದರೆ 1 ಕೋಟಿ ನಗದು ಜೊತೆ ಬಿಎಂಡಬ್ಲ್ಯು ಕಾರು”- ಕ್ರಿಕೆಟಿಗರಿಗೆ ವಿಶೇಷ ಘೋಷಣೆ

ಇದೀಗ ದೇಶದಲ್ಲಿ ಮದುವೆ ಸೀಸನ್ ಶುರುವಾಗಿದೆ. ಇದರಿಂದಾಗಿ ಚಿನ್ನ, ಬೆಳ್ಳಿ ಆಭರಣಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಕ್ರಮದಲ್ಲಿ ಹಿಂದಿನ ದಿನ ಬಂಗಾರದ ಬೆಲೆ ಇಳಿಕೆಯಾಗಿ ಚಿನ್ನ ಪ್ರಿಯರಿಗೆ ನೆಮ್ಮದಿ ಸಿಕ್ಕಂತಿತ್ತು. ಆದರೆ ಇಂದು ಮತ್ತೆ ಚಿನ್ನದ ದರ ಏರಿಕೆಯಾಗಿದ್ದು, ಚಿನ್ನ ಪ್ರಿಯರಿಗೆ ಶಾಕ್ ನೀಡಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಕ್ರಮೇಣ ಏರಿಕೆಯಾಗುತ್ತಿದೆ. ಇಂದು ಸ್ಪಾಟ್ ಚಿನ್ನದ ದರವು ಪ್ರತಿ ಔನ್ಸ್‌ಗೆ 2027 ಡಾಲರ್‌’ಗೆ ಸ್ವಲ್ಪ ಏರಿಕೆಯಾಗಿದೆ. ಬೆಳ್ಳಿಯ ದರ ಬಹುತೇಕ ಸ್ಥಿರವಾಗಿದೆ. ಪ್ರಸ್ತುತ ಬೆಳ್ಳಿ ದರವು ಪ್ರತಿ ಔನ್ಸ್ಗೆ $ 22.94 ನಲ್ಲಿ ವಹಿವಾಟು ನಡೆಸುತ್ತಿದೆ. ಅಲ್ಲದೆ ಡಾಲರ್ ಎದುರು ಕೊಂಚ ಚೇತರಿಕೆ ಕಂಡಿರುವ ರೂಪಾಯಿ 82.953 ರೂ.ನಲ್ಲಿ ವಹಿವಾಟು ನಡೆಸುತ್ತಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ

ನಗರ 22K (ಇಂದು) 24K (ಇಂದು)
ಚೆನ್ನೈ ₹58,110 ₹63,390
ಮುಂಬೈ ₹57,610 ₹62,750
ದೆಹಲಿ ₹57,760 ₹62,900
ಕೋಲ್ಕತ್ತಾ ₹57,610 ₹62,750
ಬೆಂಗಳೂರು ₹57,610 ₹62,750
ಹೈದರಾಬಾದ್ ₹57,610 ₹62,750

ಇದನ್ನೂ ಓದಿ: UAE ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಟೀಂ ಇಂಡಿಯಾದ ದಿಗ್ಗಜ ನೇಮಕ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News