ನವದೆಹಲಿ: ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಂದು ಭಾರತೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಮಟ್ಟದಲ್ಲಿವೆ, ಇದೇ ರೀತಿಯ ಜಾಗತಿಕ ಮಾರುಕಟ್ಟೆಯಲ್ಲಿಯ ಪ್ರವೃತ್ತಿಯನ್ನು ಕೂಡ ನಾವು ಗಮನಿಸಬಹುದಾಗಿದೆ.
MCX (Multi Commodity Exchange)ನಲ್ಲಿ ಚಿನ್ನ ಪ್ರತಿ ಗ್ರಾಂ ಗೆ 0.4% ಏರಿಕೆ ಕಂಡು, 10 ಗ್ರಾಂ ಗೆ 44,915 ಕ್ಕೆ ತಲುಪಿದ್ದರೆ, ಬೆಳ್ಳಿ 0.6% ಏರಿಕೆಯಾಗಿ ಪ್ರತಿ ಕೆಜಿಗೆ, 67,273 ರೂ. ಆಗಿದೆ.
Bank Merger - ಈ 7 ಬ್ಯಾಂಕ್ ಗಳಲ್ಲಿ ನೀವೂ ಖಾತೆ ಹೊಂದಿದ್ದೀರಾ? ಹಾಗಾದ್ರೆ ಈ ಸುದ್ದಿ ತಪ್ಪದೆ ಓದಿ
ಹಿಂದೆ, 10 ಗ್ರಾಂ ಗೆ, 44,271 ನ್ನು ಆಗಿತ್ತು, ಗೋಲ್ಡ್(Gold) ಎಂ ಸಿ ಎಕ್ಸ್ ಬೆಂಬಲವು, 44,600 ಮತ್ತು ಪ್ರತಿರೋಧವು 45,200 ಆಗಿತ್ತು ಎಂದು ಕ್ಯಾಪಿಟಲ್ ವಯಾದ ಕ್ಷಿತಿಜ್ ಪುರೋಹಿತ್ ವಿವರಿಸಿದ್ದಾರೆ.
Business Opportunity: Modi ಸರ್ಕಾರದ ಈ ಯೋಜನೆಯ ಲಾಭ ಪಡೆದು ಕೇವಲ 5000 ಹೂಡಿಕೆ ಮಾಡಿ 50 ಸಾವಿರ ಗಳಿಸಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.