Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!

Arecanut today price (23-12-2022): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Dec 24, 2022, 03:40 PM IST
  • ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆಯಾಗಿದೆ
  • ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆ ಸಾಧ್ಯತೆಯಿದೆ
  • ಅಡಿಕೆ ಧಾರಣೆ ಚೇತರಿಕೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ
Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಮತ್ತೆ ಭರ್ಜರಿ ಏರಿಕೆ ಕಂಡಿದೆ. ಕಳೆದ ಕೆಲವು ದಿನಗಳಿಂದ ಕುಸಿತವಾಗಿದ್ದ ಅಡಿಕೆ ಧಾರಣೆಯಲ್ಲಿ ಚೇತರಿಕೆ ಕಂಡು ಬಂದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut) ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ವರದಿಗಳ ಪ್ರಕಾರ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.   

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿಅಡಿಕೆ ಧಾರಣೆ 48,319 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(23-12-2022) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Free Ration: ಬಡವರಿಗೆ ಪ್ರಧಾನಿ ಮೋದಿಯಿಂದ ದೊಡ್ಡ ಕೊಡುಗೆ, 81 ಕೋಟಿ ಜನರಿಗೆ 1 ವರ್ಷ ಉಚಿತ ರೇಷನ್!

ತಾಲೂಕು     

ಅಡಿಕೆ  

ಗರಿಷ್ಠ ಬೆಲೆ (ಡಿಸೆಂಬರ್ 23, 2022)

ಕೊಪ್ಪ (ಚಿಕ್ಕಮಗಳೂರು ಜಿಲ್ಲೆ)                  

ರಾಶಿ ಅಡಿಕೆ  

41,119  ರೂ.   

ಚನ್ನಗಿರಿ   (ದಾವಣಗೆರೆ ಜಿಲ್ಲೆ)     

ರಾಶಿ ಅಡಿಕೆ 

45,100 ರೂ.   

ದಾವಣಗೆರೆ (ದಾವಣಗೆರೆ ಜಿಲ್ಲೆ)    

ರಾಶಿ ಅಡಿಕೆ 

44,699 ರೂ.   

ಹೊನ್ನಾಳಿ (ದಾವಣಗೆರೆ ಜಿಲ್ಲೆ)  

ರಾಶಿ ಅಡಿಕೆ 

42,771 ರೂ.   

ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ)                          

ರಾಶಿ ಅಡಿಕೆ 

43,809 ರೂ.   

ಶಿರಸಿ  (ಉತ್ತರ ಕನ್ನಡ ಜಿಲ್ಲೆ)

ರಾಶಿ ಅಡಿಕೆ 

44,119 ರೂ.   

ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ)                                          

ರಾಶಿ ಅಡಿಕೆ 

48,319 ರೂ.   

ಬಂಟ್ವಾಳ (ದಕ್ಷಿಣ ಕನ್ನಡ)

ಹಳೆದು

48,000 - 54,500 ರೂ.
ಬಂಟ್ವಾಳ (ದಕ್ಷಿಣ ಕನ್ನಡ) ಕೋಕ 12,500 - 25,000 ರೂ.
ಮಂಗಳೂರು (ದಕ್ಷಿಣ ಕನ್ನಡ) ಹೊಸದು

25,876 -31,000 ರೂ.

ಪುತ್ತೂರು (ದಕ್ಷಿಣ ಕನ್ನಡ) ಕೋಕ 11,000 - 26,000 ರೂ.
ಪುತ್ತೂರು (ದಕ್ಷಿಣ ಕನ್ನಡ) ಹೊಸದು 32,000 - 38,000 ರೂ.

ಭದ್ರಾವತಿ (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

44,699 ರೂ.   

ಹೊಸನಗರ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

45,370 ರೂ.   

ಸಾಗರ     (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

43,749 ರೂ.   

ಶಿಕಾರಿಪುರ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

45,900 ರೂ.   

ಶಿವಮೊಗ್ಗ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

44,099 ರೂ.   

ತೀರ್ಥಹಳ್ಳಿ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

46,899 ರೂ.   

ತುಮಕೂರು (ತುಮಕೂರು ಜಿಲ್ಲೆ) ರಾಶಿ ಅಡಿಕೆ 43,000 ರೂ.  

ಇದನ್ನೂ ಓದಿ: Banking Rule Change: ಜನವರಿ 1 ರಿಂದ ಬ್ಯಾಂಕ್ ಗಳಿಗೆ ಸಂಬಂಧಿಸಿದ ಈ ನಿಯಮದಲ್ಲಿ ದೊಡ್ಡ ಬದಲಾವಣೆ, ಗ್ರಾಹಕರಿಗೇನು ಲಾಭ-ನಷ್ಟ?

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News