Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ; ಬೆಳೆಗಾರರ ಮೊಗದಲ್ಲಿ ಮಂದಹಾಸ!

Arecanut today price (09-11-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 56 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶನಿವಾರ (ನವೆಂಬರ್ 09) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Nov 9, 2024, 03:48 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಶಿವಮೊಗ್ಗದಲ್ಲಿ ಅಡಿಕೆ 49,999 ರೂ.ನಂತೆ ಮಾರಾಟವಾಗುತ್ತಿದೆ
  • ಚಿತ್ರದುರ್ಗದಲ್ಲಿ ಅಡಿಕೆ 49,069 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ; ಬೆಳೆಗಾರರ ಮೊಗದಲ್ಲಿ ಮಂದಹಾಸ! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶನಿವಾರ (ನವೆಂಬರ್‌ 09) ಭರ್ಜರಿ ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 56 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,999 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (09-11-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: DA Hike: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ... ಶೇ. 4 ರಷ್ಟು ಹೆಚ್ಚಳವಾಯ್ತು ಡಿಎ ಮತ್ತು ಡಿಆರ್! ಈ ದಿನದಿಂದ ನಿಮ್ಮ ಕೈಸೇರಲಿದೆ ಭರ್ಜರಿ ವೇತನ

Market  Date Variety Minimum Price Maximum Price Modal Price
Bantwala 08/11/2024 Cqca ₹20,000 ₹27,500 ₹26,000
Bantwala 08/11/2024 New Variety ₹30,000 ₹33,000 ₹32,000
Chitradurga 08/11/2024 api ₹48,600 ₹49,000 ₹48,800
Chitradurga 08/11/2024 Bette ₹30,600 ₹31,000 ₹30,800
Chitradurga 08/11/2024 Kempugotu ₹25,600 ₹26,000 ₹25,800
Chitradurga 08/11/2024 Rashi ₹48,100 ₹48,500 ₹48,300
Gonikappal 08/11/2024 Pylone ₹3,500 ₹4,000 ₹3,600
Huliyar 08/11/2024 Red ₹23,000 ₹24,000 ₹23,215
K.R. Pet 08/11/2024 Sippegotu ₹10,800 ₹11,200 ₹10,900
Koppa 08/11/2024 Gorabalu ₹29,002 ₹29,067 ₹29,050
Koppa 08/11/2024 Sippegotu ₹11,600 ₹11,600 ₹11,600
Kumta 08/11/2024 Chippu ₹23,569 ₹26,019 ₹25,349
Kumta 08/11/2024 Cqca ₹6,029 ₹22,589 ₹20,379
Kumta 08/11/2024 Factory ₹23,569 ₹26,019 ₹25,349
Kumta 08/11/2024 Ripe ₹30,899 ₹34,229 ₹32,469
Shimoga 08/11/2024 Bette ₹40,009 ₹57,420 ₹51,699
Shimoga 08/11/2024 Gorabalu ₹17,510 ₹32,600 ₹31,658
Shimoga 08/11/2024 Rashi ₹45,869 ₹49,909 ₹47,059
Shimoga 08/11/2024 Saraku ₹64,199 ₹91,450 ₹76,710
Siddapur 08/11/2024 Bilegotu ₹23,689 ₹26,899 ₹25,699
Siddapur 08/11/2024 Chali ₹30,509 ₹34,699 ₹33,449
Bantwala 07/11/2024 Cqca ₹20,000 ₹27,500 ₹26,000
Channagiri 07/11/2024 Rashi ₹41,229 ₹50,199 ₹49,026
Chitradurga 07/11/2024 api ₹49,119 ₹49,529 ₹49,359
Chitradurga 07/11/2024 Bette ₹31,649 ₹32,099 ₹31,879
Chitradurga 07/11/2024 Kempugotu ₹25,609 ₹26,010 ₹25,800
Chitradurga 07/11/2024 Rashi ₹48,639 ₹49,069 ₹48,889
Gonikappal 07/11/2024 Pylone ₹3,600 ₹4,000 ₹4,000
Holalkere 07/11/2024 Rashi ₹23,000 ₹50,179 ₹38,235
Honnavar 07/11/2024 Ripe ₹29,000 ₹30,000 ₹29,500
Huliyar 07/11/2024 Red ₹27,000 ₹29,000 ₹28,000
K.R.Nagar 07/11/2024 Sippegotu ₹27,700 ₹27,700 ₹27,700
Koppa 07/11/2024 Gorabalu ₹29,000 ₹29,000 ₹29,000
Koppa 07/11/2024 Sippegotu ₹20,000 ₹20,000 ₹20,000
Kumta 07/11/2024 Chippu ₹22,219 ₹28,669 ₹26,549
Kumta 07/11/2024 Cqca ₹6,109 ₹22,699 ₹20,369
Kumta 07/11/2024 Ripe ₹28,669 ₹33,899 ₹31,899
Madhugiri 07/11/2024 Other ₹22,000 ₹28,000 ₹23,000
Madikeri 07/11/2024 Pylone ₹3,500 ₹3,800 ₹3,500
Puttur 07/11/2024 New Variety ₹26,000 ₹33,000 ₹30,000
Sagar 07/11/2024 Bilegotu ₹13,021 ₹24,599 ₹23,099
Sagar 07/11/2024 Chali ₹26,099 ₹32,619 ₹31,899
Sagar 07/11/2024 Cqca ₹10,199 ₹23,609 ₹20,699
Sagar 07/11/2024 Kempugotu ₹14,319 ₹29,600 ₹28,699
Sagar 07/11/2024 Rashi ₹26,899 ₹50,039 ₹48,499
Sagar 07/11/2024 Sippegotu ₹7,099 ₹16,199 ₹15,589
Shimoga 07/11/2024 Bette ₹45,000 ₹57,009 ₹54,514
Shimoga 07/11/2024 Gorabalu ₹17,550 ₹34,369 ₹31,699
Shimoga 07/11/2024 New Variety ₹38,366 ₹49,299 ₹48,059
Shimoga 07/11/2024 Rashi ₹31,138 ₹49,999 ₹48,789
Shimoga 07/11/2024 Saraku ₹54,030 ₹86,396 ₹73,999
Shimogga(Theertahalli) 07/11/2024 Gorabalu ₹25,000 ₹25,000 ₹25,000

ಇದನ್ನೂ ಓದಿ: ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ದಿಢೀರ್‌ ಏರಿಕೆ!! ಇನ್ಮುಂದೆ ಚಿನ್ನ ಕೊಳ್ಳೋದು ಕನಸಷ್ಟೆ?!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News