Arecanut Price July 29th: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ?

Arecanut today price (29-07-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಸೋಮವಾರ (ಜುಲೈ 29) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Jul 29, 2024, 03:30 PM IST
  • ಚನ್ನಗಿರಿಯಲ್ಲಿ ಅಡಿಕೆ 50,969 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಸೊರಬದಲ್ಲಿ ರಾಶಿ ಅಡಿಕೆ 50,199 ರೂ.ನಂತೆ ಮಾರಾಟವಾಗುತ್ತಿದೆ
  • ಚಿತ್ರದುರ್ಗದಲ್ಲಿ ಅಡಿಕೆ 50,199 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price July 29th: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ? title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಜುಲೈ 29) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 50 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,349 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (29-07-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಮುಖೇಶ್ ಅಂಬಾನಿಯ ಆಂಟಿಲಿಯಾಕ್ಕಿಂತ ದುಬಾರಿ ಈ ಮನೆ ! ಇದು ಭಾರತೀಯ ಮಹಿಳೆಗೆ ಸೇರಿದ ಮನೆ ! ಯಾರು ಆ ಸಿರಿವಂತೆ ?

Market  Date Variety Minimum Price Maximum Price Modal Price
Channagiri 29/07/2024 Rashi ₹42,599 ₹50,969 ₹49,601
Puttur 29/07/2024 New Variety ₹26,500 ₹38,500 ₹32,500
Market  Date Variety Minimum Price Maximum Price Modal Price
Kundapura 27/07/2024 Ripe ₹35,000 ₹38,500 ₹35,000
Sorabha 27/07/2024 Bilegotu ₹21,309 ₹21,309 ₹21,309
Sorabha 27/07/2024 Chali ₹28,309 ₹32,509 ₹30,607
Sorabha 27/07/2024 Gorabalu ₹32,399 ₹32,399 ₹32,399
Sorabha 27/07/2024 Rashi ₹38,199 ₹50,199 ₹45,433
Sorabha 27/07/2024 Sippegotu ₹16,009 ₹16,009 ₹16,009
Market  Date Variety Minimum Price Maximum Price Modal Price
Bantwala 26/07/2024 Cqca ₹18,000 ₹28,500 ₹23,500
Bantwala 26/07/2024 New Variety ₹28,500 ₹38,500 ₹35,000
Bhadravathi 26/07/2024 Rashi ₹32,599 ₹50,199 ₹44,376
Chitradurga 26/07/2024 api ₹48,100 ₹48,500 ₹48,300
Chitradurga 26/07/2024 Bette ₹34,600 ₹35,000 ₹34,800
Chitradurga 26/07/2024 Kempugotu ₹28,600 ₹29,000 ₹28,800
Chitradurga 26/07/2024 Rashi ₹47,600 ₹48,000 ₹47,800
Haliyala 26/07/2024 Other ₹27,143 ₹30,066 ₹29,758
Hosanagar 26/07/2024 Chali ₹27,299 ₹27,499 ₹27,299
Hosanagar 26/07/2024 Kempugotu ₹27,599 ₹33,111 ₹32,311
Hosanagar 26/07/2024 Rashi ₹45,410 ₹51,021 ₹49,559
Karkala 26/07/2024 New Variety ₹25,000 ₹38,500 ₹30,000
Koppa 26/07/2024 Bette ₹50,199 ₹54,399 ₹52,420
Koppa 26/07/2024 Gorabalu ₹31,009 ₹32,719 ₹32,181
Koppa 26/07/2024 Rashi ₹32,099 ₹50,399 ₹45,091
Kumta 26/07/2024 Chippu ₹25,019 ₹28,509 ₹27,419
Kumta 26/07/2024 Cqca ₹13,019 ₹23,689 ₹20,899
Kumta 26/07/2024 Factory ₹10,109 ₹19,672 ₹18,329
Kumta 26/07/2024 Ripe ₹30,109 ₹35,000 ₹33,899
Kundapura 26/07/2024 Ripe ₹35,000 ₹38,500 ₹35,000
Shimoga 26/07/2024 Bette ₹49,019 ₹54,919 ₹49,219
Shimoga 26/07/2024 Gorabalu ₹18,000 ₹33,399 ₹33,000
Shimoga 26/07/2024 Rashi ₹34,090 ₹50,349 ₹48,069
Shimoga 26/07/2024 Saraku ₹53,399 ₹68,009 ₹66,699
Siddapur 26/07/2024 Bilegotu ₹26,319 ₹28,499 ₹27,389
Siddapur 26/07/2024 Chali ₹31,699 ₹34,900 ₹34,799
Siddapur 26/07/2024 Cqca ₹24,119 ₹28,399 ₹26,989
Siddapur 26/07/2024 Kempugotu ₹26,599 ₹26,599 ₹26,599
Siddapur 26/07/2024 Rashi ₹44,889 ₹47,229 ₹45,989
Siddapur 26/07/2024 Tattibettee ₹42,889 ₹42,889 ₹42,889
Sirsi 26/07/2024 Bette ₹37,110 ₹41,209 ₹38,958
Sirsi 26/07/2024 Bilegotu ₹20,009 ₹30,291 ₹27,790
Sirsi 26/07/2024 Chali ₹32,099 ₹36,399 ₹34,885
Sirsi 26/07/2024 Kempugotu ₹21,905 ₹21,905 ₹21,905
Sirsi 26/07/2024 Rashi ₹44,779 ₹47,699 ₹46,609
Sulya 26/07/2024 New Variety ₹33,000 ₹38,500 ₹36,000
Yellapur 26/07/2024 api ₹55,319 ₹55,319 ₹55,319
Yellapur 26/07/2024 Bilegotu ₹20,899 ₹29,469 ₹27,800
Yellapur 26/07/2024 Chali ₹31,299 ₹35,740 ₹34,599
Yellapur 26/07/2024 Cqca ₹12,100 ₹26,899 ₹20,899
Yellapur 26/07/2024 Kempugotu ₹20,001 ₹29,399 ₹26,899
Yellapur 26/07/2024 Rashi ₹43,007 ₹50,899 ₹49,439
Yellapur 26/07/2024 Tattibettee ₹31,099 ₹42,399 ₹39,000

ಇದನ್ನೂ ಓದಿ: 27 ಅಂತಸ್ತಿನ ಭವ್ಯ ಬಂಗಲೆಯಲ್ಲಿ ಬದುಕುತ್ತಿರುವ ಮುಖೇಶ್ ಅಂಬಾನಿ ಬಾಲ್ಯ ಕಳೆದದ್ದು ಈ ಪುಟ್ಟ ಮನೆಯಲ್ಲಿ !ಇಲ್ಲಿದೆ ನೋಡಿ ಫೋಟೋ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News