Arecanut Price Today: ಸಿದ್ದಾಪುರ, ಯಲ್ಲಾಪುರ & ಶಿವಮೊಗ್ಗದಲ್ಲಿ ಇಂದಿನ ಅಡಿಕೆ ರೇಟ್!

Arecanut today price (17-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Jul 17, 2024, 08:53 AM IST
  • ಚನ್ನಗಿರಿಯಲ್ಲಿ ಅಡಿಕೆ 51,400 ರೂ.ನಂತೆ ಮಾರಾಟವಾಗುತ್ತಿದೆ
  • ಸಾಗರದಲ್ಲಿ ಅಡಿಕೆ 48,839 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಯಲ್ಲಾಪುರದಲ್ಲಿ ಅಡಿಕೆ 52,899 ರೂ.ನಂತೆ ಮಾರಾಟವಾಗುತ್ತಿದ
Arecanut Price Today: ಸಿದ್ದಾಪುರ, ಯಲ್ಲಾಪುರ & ಶಿವಮೊಗ್ಗದಲ್ಲಿ ಇಂದಿನ ಅಡಿಕೆ ರೇಟ್! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಜುಲೈ 17) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,300 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (17-07-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ರಿಲಯನ್ಸ್ ಇಂಡಸ್ಟ್ರೀಸ್ ನ ನಿಜವಾದ ಮಾಲೀಕ ಅಂಬಾನಿ ಸಹೋದರರಲ್ಲ! ಕಂಪನಿಯ ಅತಿ ಹೆಚ್ಚು ಶೇರ್ ಇರುವುದು ಈ ವ್ಯಕ್ತಿಯ ಹೆಸರಿನಲ್ಲಿ !

Market  Date Variety Minimum Price Maximum Price Modal Price
Bantwala 16/07/2024 Cqca ₹18,000 ₹28,500 ₹23,500
Bantwala 16/07/2024 New Variety ₹28,500 ₹38,500 ₹35,000
Channagiri 16/07/2024 Rashi ₹45,099 ₹51,400 ₹49,492
Chitradurga 16/07/2024 api ₹49,319 ₹49,729 ₹49,549
Chitradurga 16/07/2024 Bette ₹35,159 ₹35,589 ₹35,379
Chitradurga 16/07/2024 Kempugotu ₹28,809 ₹29,210 ₹29,000
Chitradurga 16/07/2024 Rashi ₹48,839 ₹49,269 ₹49,000
Honnavar 16/07/2024 Ripe ₹32,000 ₹34,500 ₹33,250
Karkala 16/07/2024 New Variety ₹25,000 ₹38,500 ₹30,000
Koppa 16/07/2024 Gorabalu ₹24,000 ₹27,000 ₹26,000
Puttur 16/07/2024 New Variety ₹28,000 ₹38,500 ₹33,000
Sagar 16/07/2024 Bilegotu ₹25,199 ₹25,791 ₹25,199
Sagar 16/07/2024 Chali ₹28,299 ₹36,699 ₹33,599
Sagar 16/07/2024 Cqca ₹24,299 ₹24,299 ₹24,299
Sagar 16/07/2024 Rashi ₹46,899 ₹48,839 ₹46,899
Sagar 16/07/2024 Sippegotu ₹18,199 ₹18,799 ₹18,199
Shimoga 16/07/2024 Bette ₹40,172 ₹54,319 ₹52,014
Shimoga 16/07/2024 Gorabalu ₹16,000 ₹34,262 ₹33,009
Shimoga 16/07/2024 Rashi ₹28,108 ₹50,300 ₹49,519
Shimoga 16/07/2024 Saraku ₹48,699 ₹87,999 ₹62,840
Siddapur 16/07/2024 Bilegotu ₹25,899 ₹28,680 ₹27,499
Siddapur 16/07/2024 Chali ₹33,219 ₹35,140 ₹34,499
Siddapur 16/07/2024 Cqca ₹25,789 ₹28,680 ₹26,619
Siddapur 16/07/2024 Kempugotu ₹26,469 ₹27,689 ₹26,689
Siddapur 16/07/2024 Rashi ₹41,689 ₹47,969 ₹47,599
Siddapur 16/07/2024 Tattibettee ₹30,200 ₹33,900 ₹31,900
Sirsi 16/07/2024 Bette ₹30,900 ₹46,489 ₹35,339
Sirsi 16/07/2024 Bilegotu ₹21,899 ₹30,599 ₹27,303
Sirsi 16/07/2024 Chali ₹32,861 ₹36,500 ₹35,077
Sirsi 16/07/2024 Kempugotu ₹21,900 ₹27,800 ₹24,716
Sirsi 16/07/2024 Rashi ₹44,899 ₹48,110 ₹46,472
Sulya 16/07/2024 New Variety ₹33,000 ₹38,500 ₹35,000
Yellapur 16/07/2024 api ₹56,429 ₹56,965 ₹56,965
Yellapur 16/07/2024 Bilegotu ₹22,899 ₹31,610 ₹28,601
Yellapur 16/07/2024 Chali ₹31,969 ₹36,301 ₹35,099
Yellapur 16/07/2024 Cqca ₹11,069 ₹24,601 ₹22,699
Yellapur 16/07/2024 Kempugotu ₹22,899 ₹32,699 ₹28,999
Yellapur 16/07/2024 Rashi ₹43,899 ₹52,899 ₹49,669
Yellapur 16/07/2024 Tattibettee ₹33,999 ₹42,869 ₹40,379

ಇದನ್ನೂ ಓದಿ: ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ !ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ ಆದೇಶ !

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News