ನವದೆಹಲಿ: ಜನವರಿ 16 (ಇಂದು) ರಂದು ಭಾರತದಲ್ಲಿ ಗುಡ್ ರಿಟರ್ನ್ಸ್ ಪ್ರಕಾರ, ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ (Gold Price) ಬೆಲೆ ₹4,710 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹47,100 ಆಗಿದೆ.
ಇಂದು ಭಾರತದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ (Gold) ಬೆಲೆ ₹4,810 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹48,100 ಆಗಿದೆ.
ನಗರ | 22 ಕ್ಯಾರೆಟ್ | 24 ಕ್ಯಾರೆಟ್ |
ಬೆಂಗಳೂರು | ₹44,980 | ₹49,080 |
ದೆಹಲಿ | ₹47,130 | ₹51,420 |
ಹೈದರಾಬಾದ್ | ₹44,980 | ₹49,080 |
ಮುಂಬೈ | ₹47,100 | ₹48,100 |
ಚೆನ್ನೈ | ₹45,330 | ₹49,430 |
ಕೋಲ್ಕತ್ತಾ | ₹47,180 | ₹49,080 |
ಇಂದು ಭಾರತದಲ್ಲಿ ಪ್ರತಿ 10 ಗ್ರಾಂ ಬೆಳ್ಳಿಯ ದರ (Silver) ₹617 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹61,700 ಆಗಿದೆ.
ನಗರ | 1 ಕೆಜಿ ಬೆಳ್ಳಿ ದರ |
ಬೆಂಗಳೂರು | ₹65,500 |
ದೆಹಲಿ | ₹61,700 |
ಚೆನ್ನೈ | ₹65,500 |
ಮುಂಬೈ | ₹61,700 |
ಹೈದರಾಬಾದ್ | ₹65,500 |
ಕೋಲ್ಕತ್ತಾ | ₹61,700 |
ಜನವರಿ 15 (ನಿನ್ನೆ) ರಂದು ಚಿನ್ನ ಮತ್ತು ಬೆಳ್ಳಿಯ (Silver Price) ಬೆಲೆಗಳು ಕ್ರಮವಾಗಿ 10 ಗ್ರಾಂಗೆ ₹47,090 ಮತ್ತು ಕೆಜಿಗೆ ₹61,700 ನಲ್ಲಿ ಕೊನೆಗೊಂಡಿದ್ದವು.
ಇದನ್ನೂ ಓದಿ: ಕೊರೊನಾ ಸಮಯದಲ್ಲಿ ವಿಶ್ವದ 10 ಶ್ರೀಮಂತರ ಸಂಪತ್ತು ದ್ವಿಗುಣ, ಇಲ್ಲಿದೆ ಆ ಬಿಲಿಯನೇರ್ಗಳ ಪಟ್ಟಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.