ಅಬ್ಬಾ! ಮೆಟ್ರೋ ರೈಲಿನಲ್ಲಿ ಹಾವು... ವಿಡಿಯೋ ವೈರಲ್

                  

Last Updated : Nov 23, 2017, 05:53 PM IST
ಅಬ್ಬಾ! ಮೆಟ್ರೋ ರೈಲಿನಲ್ಲಿ ಹಾವು... ವಿಡಿಯೋ ವೈರಲ್ title=

ಮೆಟ್ರೊ ರೈಲಿನಲ್ಲಿ ಮಾನವರ ಜೊತೆ ಹಾವು ಪ್ರಯಾನಿಸುತ್ತಿದೆ. ಈ ವಿಷಯನ ನೀವು ನಂಬುತ್ತಿರಾ? ನಂಬಲೇ ಬೇಕು... ಕಾರಣ ಇಲ್ಲಿದೆ ನೋಡಿ. ಇತ್ತೀಚಿನ ಪ್ರಕರಣವೆಂದರೆ ಜಕಾರ್ತಾದಿಂದ ಇಂಡೋನೇಷ್ಯಾದಲ್ಲಿ ಬೋಗೊರ್ಗೆ ಹೋಗುವ ಸ್ಥಳೀಯ ಮೆಟ್ರೋ ರೈಲಿನಲ್ಲಿ ಹಾವೊಂದು ಕಂಡು ಬಂದಿತು. ಆದರೆ ಓರ್ವ ಯುವಕನ ದಿಟ್ಟತನದಿಂದ ಹಾವನ್ನು ಕೊಲ್ಲಲಾಯಿತು. ಮೆಟ್ರೋ ರೈಲಿನಲ್ಲಿ ಯುವಕನು ಹಾವನ್ನು ಹಿಡಿದು ಜನರನ್ನು ರಕ್ಷಿಸಿದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

 

Delete Soon | I posting this video just because so many request of international journalists | There is a original video of a man who killed a snake in a train (commuter line) in Indonesia | On Tuesday 2017 November 21st | Manggarai Station | Jakarta | Indonesia

A post shared by Satriya Chandra (@satriyack) on

 

ಹಾವನ್ನು ಕೊಂದು ಜನರನ್ನು ರಕ್ಷಿಸಿದ ಯುವಕನಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ರೈಲಿನಲ್ಲಿ ಬ್ಯಾಗ್ ನಲ್ಲಿ ಹಾವು ಕಂಡ ಪ್ರಯಾಣಿಕರು ಮೆಟ್ರೋ ಅಧಿಕಾರಿಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಪ್ರಸ್ತುತ ಈ ಬಗ್ಗೆ ತನಿಖೆ ನಡೆಯುತ್ತಿದೆ.

Trending News