ಕಾಬೂಲ್: ಸರ್ಕಾರಿ ಮೂಲಗಳ ಪ್ರಕಾರ ಇರಾನ್ ನಲ್ಲಿನ ಚಾಬರ್ ಬಂದರ್ 2019 ರಿಂದ ಕಾರ್ಯಾರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ.
ಭಾರತ ಈ ಹೇಳಿಕೆಯು ಪ್ರಮುಖವಾಗಿ ಅಮೆರಿಕಾವು ಮತ್ತೆ ಇರಾನ್ ಮೇಲೆ ವಿಧಿಸಿರುವ ದಿಗ್ಬಂಧನವನ್ನು ವಿಸ್ತರಿಸುವ ಎಚ್ಚರಿಕೆ ತೋರಿದ ನಂತರ ಬಂದಿದೆ.
ಈ ಚಾಬಾರ್ ಬಂದರು ಪಾಕಿಸ್ತಾನದ ಮೇಲೆ ಅವಲಂಬಿತವಾದ ಕಾರಣ ಹಲವಾರು ಬಿಲಿಯನ್ ಡಾಲರ್ ಗಳಷ್ಟು ಹಣ ಅಧಿಕವಾಗಿ ಖರ್ಚಾಗುತ್ತಿತ್ತು.ಇಗ ಭಾರತದ ಸಹಾಯದಿಂದ ನಿರ್ಮಿಸಿರುವ ಎ ಬಂದರ್ ಪ್ರಮುಖವಾಗಿ ಆಫ್ಘಾನಿಸ್ತಾನಕ್ಕೂ ಸಹಾಯವಾಗಲಿದೆ ಎಂದು ತಿಳಿದುಬಂದಿದೆ.
ಈ ಪೋರ್ಟ್ ಜೊತೆಗೆ ಭಾರತ ಮತ್ತು ಇರಾನ್ ನಡುವೆ ಆದ ಒಪ್ಪಂದದ ಅನ್ವಯ ಬೆಹಸ್ಥಿ ಪೋರ್ಟ್ ಕೂಡ ಭಾರತದ ನಿಯಂತ್ರಣಕ್ಕೆ ಒಳಪಡಲಿದೆ ಎಂದು ತಿಳಿದು ಬಂದಿದೆ.