WATCH : ಓಹ್..! ಎಂದಾದರೂ ಹೀಗೆ ಅಪಘಾತ ಆಗುವುದನ್ನು ನೀವು ನೋಡಿದ್ದಿರಾ?

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುವ ವಿಡಿಯೋಗಳು ಒಮ್ಮೊಮ್ಮೆ ಹಾಸ್ಯಭರಿತವಾಗಿದ್ದರೆ, ಕೆಲವೊಮ್ಮೆ ಅವು ಭಯಾನಕ ಕೂಡ ಆಗಿರುತ್ತವೆ.ಈಗ ಅಂತದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Written by - Zee Kannada News Desk | Last Updated : Dec 21, 2022, 06:22 PM IST
  • ಇದರಲ್ಲ್ಲಿ ಗ್ರಾಹಕರು ತಮ್ಮ ಪಾಡಿಗೆ ತಾವು ಅಂಗಡಿಯಲ್ಲಿ ಕುಳಿತುಕೊಂಡಿರುತ್ತಾರೆ
  • ಏಕಾಏಕಿ ಟೆಂಪೋವೊಂದು ರಬಸವಾಗಿ ಅಂಗಡಿಯೊಳಗೆ ನುಗ್ಗಿದೆ
  • ಈ ಘಟನೆ ಸೂರತ್ ನಲ್ಲಿ ನಡೆದಿದೆ ಎನ್ನಲಾಗುತ್ತಿದೆ
 WATCH : ಓಹ್..! ಎಂದಾದರೂ ಹೀಗೆ ಅಪಘಾತ ಆಗುವುದನ್ನು ನೀವು ನೋಡಿದ್ದಿರಾ? title=
screengrab

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುವ ವಿಡಿಯೋಗಳು ಒಮ್ಮೊಮ್ಮೆ ಹಾಸ್ಯಭರಿತವಾಗಿದ್ದರೆ, ಕೆಲವೊಮ್ಮೆ ಅವು ಭಯಾನಕ ಕೂಡ ಆಗಿರುತ್ತವೆ.ಈಗ ಅಂತದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಅಷ್ಟಕ್ಕೂ ಈ ವಿಡಿಯೋದಲ್ಲಿ ಆಗಿದ್ದೇನು?

ಮೇಲ್ನೋಟಕ್ಕೆ ಟೀ ಅಂಗಡಿಯಂತೆ ಕಾಣುವ ಅಂಗಡಿಯಲ್ಲಿ ಮಾಲೀಕನ್ನು ಟೀ ರೆಡಿ ಮಾಡುವುದರಲ್ಲಿ ನಿರತನಾಗಿರುತ್ತಾನೆ. ಇದರಲ್ಲ್ಲಿ ಗ್ರಾಹಕರು ತಮ್ಮ ಪಾಡಿಗೆ ತಾವು ಅಂಗಡಿಯಲ್ಲಿ ಕುಳಿತುಕೊಂಡಿರುತ್ತಾರೆ. ಏಕಾಏಕಿ ಟೆಂಪೋವೊಂದು ರಬಸವಾಗಿ ಅಂಗಡಿಯೊಳಗೆ ನುಗ್ಗಿದೆ.ಈ ಘಟನೆ ಸೂರತ್ ನಲ್ಲಿ ನಡೆದಿದೆ ಎನ್ನಲಾಗುತ್ತಿದೆ.

ಈಗ ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಬಳಕೆದಾರರು ಹಂಚಿಕೊಂಡು ಅಪಘಾತಗಳು ಹೀಗೂ ಸಂಭವಿಸಬಹುದೇ ಎಂದು ಬರೆದುಕೊಂಡಿದ್ದಾರೆ.ಆದರೆ ಈ ಘಟನೆ ವೇಳೆ ಅಂಗಡಿ ಹಾನಿಯಾಗಿದ್ದು,ಯಾವುದೇ ಸಾವು ನೋವಾಗಿರುವ ಬಗ್ಗೆ ಮಾಹಿತಿ ಇಲ್ಲ ಎನ್ನಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

 

 

Trending News