Viral Video: ಮಧ್ಯರಾತ್ರಿಯಾಗ್ತಿದ್ದಂತೆ ರಸ್ತೆಯುದ್ದಕ್ಕೂ ಬೆತ್ತಲೆಯಾಗಿ ಓಡಾಡ್ತಾಳೆ... ಕಂಡಕಂಡ ಮನೆಬಾಗಿಲು ತಟ್ತಾಳೆ; ಮುಂದೆ ಆಗಿದ್ದೇನು? ವಿಡಿಯೋ ನೋಡಿ

Rampur Milak Viral Video: ಈ ವಿಡಿಯೋದಲ್ಲಿ ಕಾಣಿಸುತ್ತಿರುವಂತೆ, ಬೆತ್ತಲೆಯಾಗಿ ರಸ್ತೆಗಳಲ್ಲಿ ತಿರುಗಾಡುತ್ತಿರುವ ಆ ಮಹಿಳೆ ಕಂಡ ಕಂಡ ಮನೆಯ ಬಾಗಿಲನ್ನು ತಟ್ಟುತ್ತಿದ್ದಾಳೆ. ಜನನಿಬಿಡ ಪ್ರದೇಶ ಅದಾಗಿದ್ದು, ಅಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಈ ಎಲ್ಲಾ ದೃಶ್ಯಗಳು ಸೆರೆಯಾಗಿದೆ.

Written by - Bhavishya Shetty | Last Updated : Oct 11, 2024, 03:10 PM IST
    • ಮಹಿಳೆಯೊಬ್ಬಳು ರಸ್ತೆಯುದ್ದಕ್ಕೂ ಬೆತ್ತಲಾಗಿ ಓಡಾಡುತ್ತಿರುವ ವಿಡಿಯೋ ವೈರಲ್‌
    • ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಈ ಎಲ್ಲಾ ದೃಶ್ಯಗಳು ಸೆರೆ
    • ಮಧ್ಯರಾತ್ರಿ 1 ರಿಂದ 3 ಗಂಟೆಯ ನಡುವೆ ಆ ದಾರಿಯಲ್ಲಿ ಓಡಾಡುವ ಆಕೆ...
Viral Video: ಮಧ್ಯರಾತ್ರಿಯಾಗ್ತಿದ್ದಂತೆ ರಸ್ತೆಯುದ್ದಕ್ಕೂ ಬೆತ್ತಲೆಯಾಗಿ ಓಡಾಡ್ತಾಳೆ... ಕಂಡಕಂಡ ಮನೆಬಾಗಿಲು ತಟ್ತಾಳೆ; ಮುಂದೆ ಆಗಿದ್ದೇನು? ವಿಡಿಯೋ ನೋಡಿ title=
Rampur Milak Viral Video

Rampur Woman Walk Viral Video: ರಾತ್ರಿಯಾಗುತ್ತಿದ್ದಂತೆ ಮಹಿಳೆಯೊಬ್ಬಳು ರಸ್ತೆಯುದ್ದಕ್ಕೂ ಬೆತ್ತಲಾಗಿ ಓಡಾಡುತ್ತಿರುವ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ. ಈ ವಿಡಿಯೋ ಸಂಚಲನ ಸೃಷ್ಟಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..

ಇದನ್ನೂ ಓದಿ: ರತನ್ ಟಾಟಾ ಉತ್ತರಾಧಿಕಾರಿಯ ಅಧಿಕೃತ ಘೋಷಣೆ :ಈ ಐರಿಶ್ ಪ್ರಜೆಯ ಹೆಗಲಿಗೆ ಟಾಟಾ ಸಾಮ್ರಾಜ್ಯದ ಜವಾಬ್ದಾರಿ 

ಇನ್ನು ಈ ವಿಡಿಯೋದಲ್ಲಿ ಕಾಣಿಸುತ್ತಿರುವಂತೆ, ಬೆತ್ತಲೆಯಾಗಿ ರಸ್ತೆಗಳಲ್ಲಿ ತಿರುಗಾಡುತ್ತಿರುವ ಆ ಮಹಿಳೆ ಕಂಡ ಕಂಡ ಮನೆಯ ಬಾಗಿಲನ್ನು ತಟ್ಟುತ್ತಿದ್ದಾಳೆ. ಜನನಿಬಿಡ ಪ್ರದೇಶ ಅದಾಗಿದ್ದು, ಅಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಈ ಎಲ್ಲಾ ದೃಶ್ಯಗಳು ಸೆರೆಯಾಗಿದೆ.

ಈ ವೀಡಿಯೊವನ್ನು ಉತ್ತರ ಪ್ರದೇಶದ ರಾಂಪುರ ಎಂಬಲ್ಲಿನ ಮಿಲಾಕ್ ನಗರದ್ದು ಎಂದು ಹೇಳಲಾಗುತ್ತಿದೆ. ಮಧ್ಯರಾತ್ರಿ 1 ರಿಂದ 3 ಗಂಟೆಯ ನಡುವೆ ಆ ದಾರಿಯಲ್ಲಿ ಓಡಾಡುವ ಆಕೆ, ಮನೆಗಳ ಡೋರ್‌ಬೆಲ್‌ ಬಾರಿಸುತ್ತಿದ್ದಾಳೆ, ಆದರೆ ಯಾರೂ ಸಹ ಬಾಗಿಲು ತೆರೆಯುವುದಿಲ್ಲ. ಅಷ್ಟಕ್ಕೂ ಆಕೆ ಯಾರು? ಎಲ್ಲಿಂದ ಬಂದಿದ್ದಾಳೆ ಎಂಬುದು ಅಲ್ಲಿನ ಜನರಿಗೆ ಪ್ರಶ್ನೆಯ ಗೂಡಾಗಿದೆ.

ಇದನ್ನೂ ಓದಿ: ವೀಕೆಂಡ್‌ ಎಲಿಮಿನೇಷನ್‌ಗೂ ಮುನ್ನವೇ ಶಾಕ್‌! ರಾತ್ರೋರಾತ್ರಿ ಬಿಗ್‌ ಬಾಸ್‌ ಮನೆಬಿಟ್ಟು ಹೊರಹೋದ ಮಾನಸ: ಈಕೆ ಹೊರಬೀಳಲು ಕಾರಣವಾಗಿದ್ದು...

ಈ ವೀಡಿಯೊವನ್ನು @AtalTv_UP ಹೆಸರಿನ ಟ್ವಿಟರ್ ಹ್ಯಾಂಡಲ್ ಹಂಚಿಕೊಂಡಿದ್ದು, ಈ ವೈರಲ್ ವೀಡಿಯೊ ರಾಂಪುರ ಜಿಲ್ಲೆಯ ಮಿಲಾಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಹೇಳಲಾಗಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News